ವಿಮಾನ ಪತನ: ಇಬ್ಬರು ಪೈಲಟ್‌ಗಳ ಸಾವು

ಶನಿವಾರ, ಮಾರ್ಚ್ 23, 2019
24 °C

ವಿಮಾನ ಪತನ: ಇಬ್ಬರು ಪೈಲಟ್‌ಗಳ ಸಾವು

Published:
Updated:

ಬೀಜಿಂಗ್: ತರಬೇತಿ ನಿರತ ಚೀನಾ ನೌಕಾಪಡೆಯ ವಿಮಾನವು ಮಂಗಳವಾರ ಪತನಗೊಂಡಿದ್ದು,‌ ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದಾರೆ.

ದಕ್ಷಿಣ ದ್ವೀಪ ಪ್ರಾಂತ್ಯದ ಹೈನಾನ್ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಚೀನಾ ನೌಕಾಪಡೆ ತಿಳಿಸಿದೆ. ಯಾವ ನಾಗರಿಕರೂ ಸಾವನ್ನಪ್ಪಿಲ್ಲ ಎಂದು ನೌಕಾಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !