ಪ್ರಜಾವಾಣಿ ನೆರವು ನಿಧಿ: ಬಸ್‌ಪಾಸ್‌ಗೆ ಬಳಸಿದೆ

7
ದೇಣಿಗೆ ನೀಡಿದವರ ವಿವರ

ಪ್ರಜಾವಾಣಿ ನೆರವು ನಿಧಿ: ಬಸ್‌ಪಾಸ್‌ಗೆ ಬಳಸಿದೆ

Published:
Updated:
ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು

‘ಪ್ರಜಾವಾಣಿ’ಯಿಂದ ಬಂದಿದ್ದ ಶಿಷ್ಯವೇತನವನ್ನು ಬಸ್‌ಪಾಸ್‌ ಪಡೆಯುವುದಕ್ಕೆ ಹಾಗೂ ಅಗತ್ಯ ಪರಿಕರ ಖರೀದಿಗೆ ಬಳಸಿಕೊಂಡಿದ್ದೇನೆ. ಶಿಷ್ಯವೇತನದಿಂದ ಅನುಕೂಲವಾಗಿದೆ. ಶೈಕ್ಷಣಿಕವಾಗಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.

–ವಿನಯಕುಮಾರ ಸಿರವಾರ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ

ಪುಸ್ತಕ ಖರೀದಿಸಿದೆ

‘ಪ್ರಜಾವಾಣಿ’ ಶಿಷ್ಯವೇತನ ಬಂದಾಗ ಬಹಳ ಖುಷಿಯಾಯಿತು. ಈ ಹಣವನ್ನು ಪುಸ್ತಕ ಖರೀದಿಸಲು ಉಪಯೋಗಿಸಿದೆ. ಶಿಷ್ಯವೇತನ ಪಡೆದು ಓದುತ್ತಿರುವುದರಿಂದ ಹೆಚ್ಚು ಅಂಕ ಪಡೆಯಬೇಕೆಂಬ ಕನಸು ಇದೆ. ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಛಿಸಿದ್ದೇನೆ.

–ಮೋನಿಕಾ ಕೆ.ಎಸ್. ಅದಲಗೆರೆ, ಗುಬ್ಬಿ ತಾಲ್ಲೂಕು, ತುಮಕೂರು ಜಿಲ್ಲೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !