ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

ಮಂಗಳವಾರ, ಜೂನ್ 18, 2019
29 °C
ಮತಗಟ್ಟೆ ಸಮೀಕ್ಷೆ

ಎನ್‌ಡಿಎಗೆ ಬಹುಮತದ ಭವಿಷ್ಯ ನುಡಿದ ಸಮೀಕ್ಷೆಗಳು: ಕರ್ನಾಟಕದಲ್ಲಿ ಬಿಜೆಪಿ ಮುನ್ನಡೆ

Published:
Updated:

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿ ವಿವಿಧ ಮಾಧ್ಯಮಗಳು ನಡೆಸಿರುವ ಮತಗಟ್ಟೆ ಸಮೀಕ್ಷೆಗಳು ಬಹಿರಂಗವಾಗಿದ್ದು ಹೆಚ್ಚಿನವು ಎನ್‌ಡಿಎ ಬಹುಮತ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿವೆ.

ಎನ್‌ಡಿಎ 306 ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೇರಲಿದೆ ಎಂದು ‘ರಿಪಬ್ಲಿಕ್‌–ಸಿವೋಟರ್‌’ ಮತಗಟ್ಟೆ ಸಮೀಕ್ಷೆ ತಿಳಿಸಿದೆ. ಕರ್ನಾಟಕದಲ್ಲೂ ಬಿಜೆಪಿ ಉತ್ತಮ ಸಾಧನೆ ತೋರಲಿದ್ದು, 28 ಕ್ಷೇತ್ರಗಳ ಪೈಕಿ 18ರಲ್ಲಿ ಗೆಲ್ಲಲಿದೆ ಎಂದು ತಿಳಿಸಿದೆ.

‘ರಿಪಬ್ಲಿಕ್‌–ಸಿವೋಟರ್‌’ ಮತಗಟ್ಟೆ ಸಮೀಕ್ಷೆ

ಬಹುಮತಕ್ಕೆ ಬೇಕಿರುವ ಸಂಖ್ಯೆ: 272

ಎನ್‌ಡಿಎ: 306
ಯುಪಿಎ:132
ಇತರೆ: 104

ಕರ್ನಾಟಕ
ಬಿಜೆಪಿ:18
ಕಾಂಗ್ರೆಸ್: 07
ಜೆಡಿಎಸ್‌: 02
ಇತರೆ: 01

ಕರ್ನಾಟಕದ ಫಲಿತಾಂಶ ಏನು?

ವಿವಿಧ ಏಜೆನ್ಸಿಗಳ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ವಿವಿಧ ಪಕ್ಷಗಳು ಗಳಿಸುವ ಸ್ಥಾನಗಳು ಹೀಗಿವೆ:

* ಟೌಮ್ಸ್‌ನೌ: ಬಿಜೆಪಿ 21, ಕಾಂಗ್ರೆಸ್ 7, ಇತರರು 0
* ಸಿವೋಟರ್: ಬಿಜೆಪಿ 18, ಕಾಂಗ್ರೆಸ್ 9, ಇತರರು 1
* ಚಾಣಕ್ಯ: ಬಿಜೆಪಿ 23, ಕಾಂಗ್ರೆಸ್ 5, ಇತರರು 0
* ಇಂಡಿಯಾ ಟುಡೆ: ಬಿಜೆಪಿ 21–25, ಕಾಂಗ್ರೆಸ್ 3–6, ಇತರರು 1

 

ಟುಡೇಸ್ ಚಾಣಕ್ಯ ಸಮೀಕ್ಷೆ

ಎನ್‌ಡಿಎ: 340
ಯುಪಿಎ: 70
ಇತರೆ: 133

 

ಟೈಮ್ಸ್‌ ನೌ–ವಿಎಂಆರ್‌ ಸಮೀಕ್ಷೆ

ಎನ್‌ಡಿಎ:  306
ಯುಪಿಎ: 132
ಇತರರು: 104

ಎಬಿಪಿ ಸಮೀಕ್ಷೆ

ಎನ್‌ಡಿಎ: 267
ಯುಪಿಎ: 127
ಇತರೆ: 148

ನ್ಯೂಸ್ ಎಕ್ಸ್‌ ಸಮೀಕ್ಷೆ

ಎನ್‌ಡಿಎ: 242
ಯುಪಿಎ: 165
ಮಹಾಘಟಬಂಧನ: 136

ಉತ್ತರ ಪ್ರದೇಶ 

ಘಟಬಂಧನ: 43
ಬಿಜೆಪಿ: 33

ಪಶ್ಚಿಮ ಬಂಗಾಳ 

ಬಿಜೆಪಿ: 11
ಟಿಎಂಸಿ: 29
ಕಾಂಗ್ರೆಸ್‌:  2

 

ಜನ್‌ ಕೀ ಬಾತ್‌ ಸಮೀಕ್ಷೆ

ಎನ್‌ಡಿಎ: 305
ಯುಪಿಎ:124
ಮಹಾ ಘಟಬಂಧನ: 26
ಇತರೆ: 87

 

ಇಂಡಿಯಾ ಟುಡೆ-ಆ್ಯಕ್ಸಿಸ್‌

ಎನ್‌ಡಿಎ: 339-365
ಯಪಿಎ: 77-108
ಕಾಂಗ್ರೆಸ್‌: 69-95 

ಉತ್ತರ ಪ್ರದೇಶ 
ಬಿಜೆಪಿ: 62–68
ಮಹಾಘಟಬಂಧನ: 0–7
ಕಾಂಗ್ರೆಸ್‌: 1–2

ಅಚ್ಚರಿ ಮೂಡಿಸಿದ ಬಿಜೆಪಿ ಸಾಧನೆ!

ಬಿಜೆಪಿ ಆರಂಭದಿಂದಲೂ ಕರ್ನಾಟಕದಲ್ಲಿ 22 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸುತ್ತಿತ್ತು. ಚಾಣಕ್ಯ ಏಜೆನ್ಸಿಯು ರಾಜ್ಯದಲ್ಲಿ ಬಿಜೆಪಿ 23 ಸ್ಥಾನ ಗೆಲ್ಲುವ ಭವಿಷ್ಯ ನುಡಿದಿರುವುದು ಅಚ್ಚರಿ ಮೂಡಿಸಿದೆ

ಕೇರಳದಲ್ಲಿ ಖಾತೆ ತರೆಯಲಿದೆ ಬಿಜೆಪಿ

ಇಂಡಿಯಾ ಟುಡೆ ಸಮೀಕ್ಷೆ ಪ್ರಕಾರ ಈ ಬಾರಿ ಕೇರಳದಲ್ಲಿ ಬಿಜೆಪಿ ಖಾತೆ ತೆರೆಯಲಿದೆ. 

ಎಲ್‌ಡಿಎಫ್: 3–5
ಯುಡಿಎಫ್: 15–16
ಬಿಜೆಪಿ: 1

 

ನ್ಯೂಸ್‌ 18
ಎನ್‌ಡಿಎ: 336
ಯಪಿಎ: 82
ಇತರರು: 124

ಕರ್ನಾಟಕ 
ಬಿಜೆಪಿ: 21–23
ಕಾಂಗ್ರೆಸ್‌–ಜೆಡಿಎಸ್‌:  5–7

 

ಎಬಿಪಿ ನ್ಯೂಸ್‌

ಗುಜರಾತ್‌ 

ಬಿಜೆಪಿ: 24
ಕಾಂಗ್ರೆಸ್‌: 02

ಉತ್ತರ ಪ್ರದೇಶ 
ಮಹಾಘಟಬಂಧನ (ಎಸ್‌ಪಿ, ಬಿಎಸ್‌ಪಿ, ಆರ್‌ಎಲ್‌ಡಿ)–53
ಬಿಜೆಪಿ: 22

ನ್ಯೂಸ್‌ ನೇಷನ್‌ 
ಎನ್‌ಡಿಎ: 282–290
ಯಪಿಎ: 118–126
ಇತರರು: 120

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 23

  Happy
 • 3

  Amused
 • 0

  Sad
 • 0

  Frustrated
 • 22

  Angry

Comments:

0 comments

Write the first review for this !