‘ಸ್ಕಿಜೋಫ್ರೇನಿಯಾ’ಕ್ಕೆ ಕಾರಣವಾಗುವ ವಂಶವಾಹಿ ಪತ್ತೆ

ಬುಧವಾರ, ಜೂಲೈ 24, 2019
28 °C

‘ಸ್ಕಿಜೋಫ್ರೇನಿಯಾ’ಕ್ಕೆ ಕಾರಣವಾಗುವ ವಂಶವಾಹಿ ಪತ್ತೆ

Published:
Updated:
Prajavani

ಮೆಲ್ಬರ್ನ್‌: ಮನೋರೋಗ ಸ್ಕಿಜೋಫ್ರೇನಿಯಾಕ್ಕೆ ಕಾರಣವಾಗುವ ವಂಶವಾಹಿಯನ್ನು ಆಸ್ಟ್ರೇಲಿಯಾ ಮತ್ತು ಭಾರತದ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. 

ಕ್ವೀನ್ಸ್‌ಲ್ಯಾಂಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಭಾರತೀಯ ಸಂಶೋಧಕರ ತಂಡ 20 ವರ್ಷಗಳಿಂದ ಸುಮಾರು 3,000 ಮನೋರೋಗಿಗಳ ಮೇಲೆ ಅಧ್ಯಯನ ನಡೆಸಿ ಸ್ಕಿಜೋಫ್ರೇನಿಯಾಕ್ಕೆ ಕಾರಣವಾಗುವ ವಂಶವಾಹಿಯನ್ನು ಪತ್ತೆ ಹಚ್ಚಿದೆ. ಇದಕ್ಕೆ ‘ಎನ್‌ಎಪಿಆರ್‌ಟಿ1’ ವಂಶವಾಹಿ ಎಂದು ಹೆಸರಿಡಲಾಗಿದೆ.

ಭಾರತ ತಂಡವನ್ನು ಚೆನ್ನೈನ ಸ್ಕಿಜೋಫ್ರೇನಿಯಾ ಸಂಶೋಧನ ಸಂಸ್ಥೆಯ ರಂಗಸ್ವಾಮಿ ತಾರ ಮುನ್ನಡೆಸಿದ್ದಾರೆ. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !