ಭಾನುವಾರ, 22 ಫೆಬ್ರುವರಿ 2026
ಪದಬಂಧ
ಕಾರ್ಟೂನ್
ವಿಶ್ವಕಪ್
ಪಾಡ್ಕಾಸ್ಟ್
ಭಾನುವಾರ
ಬಜೆಟ್ 2026
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಪಿವಿ ವೈಬ್ಸ್
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2026
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ಮದುವೆ ಹಬ್ಬ
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ
ವೈಶಿಷ್ಟ್ಯಗಳನ್ನು ಹುಡುಕಿ
ಮತ್ತು ಹಂಚಿಕೊಳ್ಳಿ
ಬಳಕೆದಾರ ಸ್ನೇಹಿ
ವಿನ್ಯಾಸ
ದಾಖಲೆಗಳನ್ನು
ಪರಿಶೀಲಿಸಲು ಅನುಮತಿ
ಇಂದಿನ ಇ-ಪತ್ರಿಕೆ ಓದಿ
×
ADVERTISEMENT
ಮುಖ್ಯ
ಪಾಡ್ಕಾಸ್ಟ್
ಇ-ಪೇಪರ್
ಮೆನು
Home
ಷೇರು ಸಮಾಚಾರ (ವಾಣಿಜ್ಯ)
ADVERTISEMENT
ಬ್ರೋಕರೇಜ್ ಮಾತು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
HAL Share Price: ಹಿದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯ ತೆರಿಗೆ ನಂತರದ ಲಾಭವು ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡ 29.3ರಷ್ಟು ಹೆಚ್ಚಾಗಿದೆ. ಕಂಪನಿಯ ವರಮಾನ ಮತ್ತು ತೆರಿಗೆ ನಂತರದ ಲಾಭವು 2027–28ರವರೆಗೆ ಬೆಳೆಯುವ ನಿರೀಕ್ಷೆ ಇದೆ.
Last Updated 19 ಫೆಬ್ರುವರಿ 2026, 3:14 IST
ಸಿಟಿ ಯೂನಿಯನ್ ಬ್ಯಾಂಕ್ ಷೇರು ಬೆಲೆ ₹353ಕ್ಕೆ ತಲುಪುವ ಸಾಧ್ಯತೆ: ಆನಂದ ರಾಠಿ
Share Price Forecast: ಆನಂದ ರಾಠಿ ಕಂಪನಿಯ ಪ್ರಕಾರ, ಸಿಟಿ ಯೂನಿಯನ್ ಬ್ಯಾಂಕ್‌ನ ಷೇರು ಬೆಲೆ ₹353 ತಲುಪುವ ನಿರೀಕ್ಷೆಯಿದ್ದು, ಸಾಲ ನೀಡಿಕೆ ಮತ್ತು ಚಿನ್ನದ ಸಾಲದ ವೃದ್ಧಿ ಈ ವೃದ್ಧಿಗೆ ಕಾರಣವಾಗಿದೆ.
Last Updated 4 ಫೆಬ್ರುವರಿ 2026, 21:05 IST
ಬ್ರೋಕರೇಜ್ ಮಾತು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್
BEL Share Outlook: ನವರತ್ನ ಕಂಪನಿಯಾದ ಬಿಇಎಲ್ ಕಂಪನಿಯ ಷೇರುಮೌಲ್ಯವು ₹504 ತಲುಪಬಹುದು ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವಿಸಸ್ ಅಂದಾಜು ಮಾಡಿದ್ದು, ಶೇ 26ರಷ್ಟು ವರಮಾನ ಹೆಚ್ಚಳ ದಾಖಲಾಗಿದೆ.
Last Updated 19 ನವೆಂಬರ್ 2025, 23:30 IST
ಬ್ರೋಕರೇಜ್ ಮಾತು: ಪಿಸಿಬಿಎಲ್ ಕೆಮಿಕಲ್
Stock Market: ಪಿಸಿಬಿಎಲ್ ಕೆಮಿಕಲ್ ಕಂಪನಿಯ ಷೇರುಮೌಲ್ಯವು ₹474ಕ್ಕೆ ತಲುಪಬಹುದು ಎಂದು ಪ್ರಭುದಾಸ್ ಲೀಲಾಧರ್ ಕ್ಯಾಪಿಟಲ್ ಬ್ರೋಕರೇಜ್ ಅಂದಾಜು ಮಾಡಿದೆ. ಕಂಪನಿಯು ನ್ಯಾನೊ ಸಿಲಿಕಾನ್ ಸೇರಿದಂತೆ ಹೆಚ್ಚಿನ ಮೌಲ್ಯದ ಉತ್ಪನ್ನಗಳ ತಯಾರಿಕೆಗೆ ಕೈಹಾಕಲಿದೆ ಎಂದು ವರದಿ ತಿಳಿಸಿದೆ.
Last Updated 10 ಸೆಪ್ಟೆಂಬರ್ 2025, 23:30 IST
ಬ್ರೋಕರೇಜ್ ಮಾತು: ಎಲ್‌ಟಿ ಫುಡ್ಸ್ ಕಂಪನಿಯ ಷೇರು ಮೌಲ್ಯ ₹600 ತಲುಪುವ ಸಾಧ್ಯತೆ
Motilal Oswal Forecast: ಎಲ್‌ಟಿ ಫುಡ್ಸ್’ ಕಂಪನಿಯ ಷೇರು ಮೌಲ್ಯವು ₹600ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಕಂಪನಿ ಮೋತಿಲಾಲ್ ಓಸ್ವಾಲ್ ಫೈನಾನ್ಶಿಯಲ್ ಸರ್ವಿಸಸ್ ಹೇಳಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು ಶೇ 19ರಷ್ಟು ವರಮಾನ ಏರಿಕೆಯನ್ನು ದಾಖಲಿಸಿದೆ.
Last Updated 30 ಜುಲೈ 2025, 23:30 IST
ಮ್ಯೂಚುವಲ್ ಫಂಡ್: ಪೋರ್ಟ್‌ಫೋಲಿಯೊ ವಿಶ್ಲೇಷಣೆ
ಮ್ಯೂಚುವಲ್ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳು ನಿಜವಾಗಿಯೂ ಉತ್ತಮ ಲಾಭವನ್ನು ತಂದುಕೊಡುತ್ತಿವೆಯೇ? ಈ ಪ್ರಶ್ನೆ ಹಲವಾರು ಮಂದಿ ಸಣ್ಣ ಹೂಡಿಕೆದಾರರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡಿರಬಹುದು.
Last Updated 25 ಜೂನ್ 2025, 20:04 IST
ಷೇರುಪೇಟೆ: ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ
ದೇಶೀಯ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಏರಿಕ ದಾಖಲಿಸಿವೆ.
Last Updated 4 ಜುಲೈ 2024, 5:09 IST
ADVERTISEMENT
ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ
ಪ್ರಶ್ನೆ: ನಾನು ಕೆಪಿಟಿಸಿಎಲ್ ನೌಕರನಾಗಿದ್ದೆ. ಈ ವರ್ಷದ ಜನವರಿಯಲ್ಲಿ ನಿವೃತ್ತಿ ಹೊಂದಿರುತ್ತೇನೆ. ಈ ಅವಧಿಯಲ್ಲಿ ನಾನು ಗಳಿಕೆ ರಜಾವನ್ನು ನಗದೀಕರಿಸಿ ಅದರ ಮೊತ್ತ ಪಡೆದಿದ್ದೇನೆ. ಈ ಮೊತ್ತದಲ್ಲಿ ₹ 3 ಲಕ್ಷ ಹೊರತುಪಡಿಸಿ ಉಳಿದ ಮೊತ್ತಕ್ಕೆ ಶೇಕಡ 30ರಷ್ಟು ತೆರಿಗೆ ಹಾಗೂ ಶೇ 4ರಷ್ಟು ಸೆಸ್ ಸೇರಿಸಿ ತೆರಿಗೆ ಮುರಿದಿರುತ್ತಾರೆ. ರಾಜ್ಯ ಸರ್ಕಾರಿ ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ಗಳಿಕೆ ರಜಾ ನಗದೀಕರಿಸಿದಾಗ ತೆರಿಗೆ ಅನ್ವಯವಾಗುವುದಿಲ್ಲ ಎಂದು ತಿಳಿದಿದ್ದೇನೆ. ನನ್ನದು ವಯೋ ನಿವೃತ್ತಿಯಾಗಿರುವ ಕಾರಣ ಗಳಿಕೆ ರಜಾ ನಗದೀಕರಣಕ್ಕೆ ತೆರಿಗೆ ಕಡಿತ ಮಾಡಿದ್ದು ಸರಿಯೇ? ಇದರಿಂದ ನನಗೆ ಸಾಕಷ್ಟು ತೆರಿಗೆ ಹೊರೆಯಾಗಿದೆ. ಇದರ ಬಗೆಗಿನ ಗೊಂದಲ ನಿವಾರಿಸಿ.
Last Updated 12 ಏಪ್ರಿಲ್ 2022, 17:24 IST
ಷೇರು ಮಾತು: ಹೂಡಿಕೆಯಲ್ಲಿನ ಸಾಮಾನ್ಯ ತಪ್ಪುಗಳು
ಷೇರು ಹೂಡಿಕೆಯಲ್ಲಿ ಆಗುವ ತಪ್ಪುಗಳನ್ನು ಕಡಿಮೆ ಮಾಡಿಕೊಳ್ಳಲು ಎರಡು ಮಾರ್ಗಗಳಿವೆ. ಒಂದನೆಯದ್ದು ನಾವೇ ತಪ್ಪು ಮಾಡಿ, ಹಣ ನಷ್ಟ ಮಾಡಿಕೊಂಡು ಅದರಿಂದ ಪಾಠ ಕಲಿಯುವುದು!
Last Updated 10 ಜನವರಿ 2022, 19:39 IST
ಹೀಗಾಗುತ್ತೆ ಷೇರುಪೇಟೆ ವಹಿವಾಟು..!
ಕಂಪನಿಗಳು ಷೇರುಪೇಟೆ ಪ್ರವೇಶಿಸುವುದು ಏಕೆ, ಕಂಪನಿಗಳು ಹೇಗೆ ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಜನರು ಷೇರುಗಳ ವಹಿವಾಟಿನಲ್ಲಿ ತೊಡಗುವುದೇಕೆ, ಯಾವೆಲ್ಲಾ ಕಾರಣಗಳಿಗೆ ಷೇರು ಮಾರುಕಟ್ಟೆ ಏರಿಳಿತ ಕಾಣುತ್ತದೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಇವೆ ಅಲ್ಲವೇ? ಎಲ್ಲವಕ್ಕೂ ಸರಳವಾಗಿ ಉತ್ತರ ಕಂಡುಕೊಳ್ಳೋಣ ಬನ್ನಿ.
Last Updated 14 ಜೂನ್ 2021, 22:56 IST
ADVERTISEMENT
<
1
2
...
41
>
ADVERTISEMENT
ADVERTISEMENT