ನಾಪತ್ತೆಯಾಗಿದ್ದ ಪತಿ 8 ವರ್ಷಗಳ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಪ್ರತ್ಯಕ್ಷ, ಬಂಧನ
Missing Husband Found: ಎಂಟು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಪತಿಯನ್ನು ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಪತ್ನಿ ಪತ್ತೆ ಹಚ್ಚಿರೋ ಘಟನೆ ಉತ್ತರ ಪ್ರದೇಶದ ಹರ್‌ದೋಯಿ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷಗಳ ಬಳಿಕ ಆರೋಪಿ ಜಿತೇಂದ್ರ ಅಲಿಯಾಸ್ ಬಬ್ಲುನನ್ನು ಪೊಲೀಸರು ಬಂಧಿಸಿದ್ದಾರೆ. Last Updated 2 ಸೆಪ್ಟೆಂಬರ್ 2025, 5:58 IST