ಆನ್‌ಲೈನ್ ಶಾಪಿಂಗ್ ತಾಣ `ಕಾರಟ್‌ಲೇನ್ ಡಾಟ್ ಕಾಮ್' (CaratLane.com) ವಜ್ರ ಮತ್ತು ರತ್ನಾಭರಣಗಳ ಖರೀದಿಗೆ ಶೇ 15 ರಿಯಾಯಿತಿ ದರ ಪ್ರಕಟಿಸಿದೆ.

ತಮ್ಮ ಶಾಪಿಂಗ್ ತಾಣದಲ್ಲಿ 20ಸಾವಿರಕ್ಕಿಂತ ಹೆಚ್ಚು ಮೊತ್ತದ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ಈ ಕೊಡುಗೆ ಅನ್ವಯಿಸುತ್ತದೆ. ಆಕರ್ಷಕ ವಿನ್ಯಾಸ ಮತ್ತು ಉತ್ತಮ ಗುಣಮಟ್ಟದ ಆಭರಣಗಳ ಸಂಗ್ರಹದಿಂದ ಆರಿಸಿಕೊಳ್ಳುವ ಅವಕಾಶ ಗ್ರಾಹಕರಿಗಿದ್ದು, ಜು. 18ಕ್ಕೆ ಈ ಕೊಡುಗೆ ಮುಕ್ತಾಯಗೊಳ್ಳುತ್ತದೆ ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: www.CaratLane.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.