ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡೆ

ADVERTISEMENT

ಭಾರತ–ಆಸ್ಟ್ರೇಲಿಯಾ ಟಿ20 ಹಣಾಹಣಿ: ‘ಔಪಚಾರಿಕ‘ ಪಂದ್ಯಕ್ಕೆ ಅಣಿಯಾದ ಬೆಂಗಳೂರು

ಉದ್ಯಾನನಗರಿಯ ಮುಸ್ಸಂಜೆಗಳಿಗೆ ಈಗ ಕಚಗುಳಿಯ ನೀಡುವ ಚಳಿ ಆವರಿಸುತ್ತಿದೆ. ಈ ಹೊತ್ತಿನಲ್ಲಿ ಹನಿಯುವ ಇಬ್ಬನಿಗೆ ಮೈಯೊಡ್ಡಿಕೊಂಡಿರುವ ಚಿನ್ನಸ್ವಾಮಿ ಕ್ರೀಡಾಂಗಣ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಟಿ20 ಪಂದ್ಯಕ್ಕೆ ಅಣಿಯಾಗಿದೆ.
Last Updated 2 ಡಿಸೆಂಬರ್ 2023, 19:30 IST
ಭಾರತ–ಆಸ್ಟ್ರೇಲಿಯಾ ಟಿ20 ಹಣಾಹಣಿ: ‘ಔಪಚಾರಿಕ‘ ಪಂದ್ಯಕ್ಕೆ ಅಣಿಯಾದ ಬೆಂಗಳೂರು

ವಿಶ್ವ ಯುವ ಟಿಟಿ: ಭಾರತದ ಜೋಡಿ ಫೈನಲ್‌ಗೆ

ಭಾರತದ ಜೆನ್ನಿಫರ್ ವರ್ಗೀಸ್ ಮತ್ತು ದಿವ್ಯಾನ್ಶಿ ಭೌಮಿಕ್ ಜೋಡಿ, ಸ್ಲೊವೇನಿಯಾದ ನೋವಾ ಗೊರಿಕಾದಲ್ಲಿ ನಡೆಯುತ್ತಿರುವ ಐಟಿಟಿಎಫ್‌ ವಿಶ್ವ ಯೂತ್‌ ಚಾಂಪಿಯನ್‌ಷಿಪ್‌ನಲ್ಲಿ 15 ವರ್ಷದೊಳಗಿನ ಬಾಲಕಿಯರ ಡಬಲ್ಸ್‌ ಫೈನಲ್ ತಲುಪಿದ್ದಾರೆ.
Last Updated 2 ಡಿಸೆಂಬರ್ 2023, 19:18 IST
ವಿಶ್ವ ಯುವ ಟಿಟಿ: ಭಾರತದ ಜೋಡಿ ಫೈನಲ್‌ಗೆ

ಕಿರಿಯ ಅಥ್ಲೀಟುಗಳಿಗೆ ವಯೋವರ್ಗ ಮಿತಿ

ಅತಿಯಾದ ತರಬೇತಿ ಮತ್ತು ಸುಸ್ತಾಗುವುದನ್ನು ತಡೆಯಲು 16 ವರ್ಷದೊಳಗಿನ ಅಥ್ಲೀಟುಗಳು, ಹೆಚ್ಚಿನ ವಯೋವರ್ಗದ ಮತ್ತು ಸೀನಿಯರ್‌ ಕೂಟಗಳಲ್ಲಿ ಪಾಲ್ಗೊಳ್ಳುವುದನ್ನು ಭಾರತ ಅಥ್ಲೆಟಿಕ್‌ ಫೆಡರೇಷನ್‌ (ಎಎಫ್‌ಐ) ನಿರ್ಬಂಧಿಸಿದೆ.
Last Updated 2 ಡಿಸೆಂಬರ್ 2023, 19:14 IST
ಕಿರಿಯ ಅಥ್ಲೀಟುಗಳಿಗೆ ವಯೋವರ್ಗ ಮಿತಿ

ರ‍್ಯಾಂಕಿಂಗ್ ಟಿ.ಟಿ: ರಾಜ್ಯದ ಅರ್ಚನಾ ರನ್ನರ್‌ ಅಪ್‌

ಅಗ್ರ ಶ್ರೇಯಾಂಕದ ಮಾನವ್ ಠ‌ಕ್ಕರ್ ಅವರು ಗಾಯಾಳಾದ ಎರಡನೇ ಶ್ರೇಯಾಂಕದ ಜಿ.ಸತ್ಯನ್ ಅವರನ್ನು 4–2 ರಿಂದ ಸೋಟಲಿಸಿ ಯುಟಿಟಿ ರಾಷ್ಟ್ರೀಯ ರ‍್ಯಾಂಕಿಂಗ್ ಟೇಬಲ್ ಟೆನಿಸ್‌ ಚಾಂಪಿಯನ್‌ಷಿಪ್‌ನ ಪುರುಷರ ಸಿಂಗಲ್ಸ್‌ ಕಿರೀಟ ಧರಿಸಿದರು.
Last Updated 2 ಡಿಸೆಂಬರ್ 2023, 19:11 IST
ರ‍್ಯಾಂಕಿಂಗ್ ಟಿ.ಟಿ: ರಾಜ್ಯದ ಅರ್ಚನಾ ರನ್ನರ್‌ ಅಪ್‌

ಪ್ರಖರ್, ಕಾರ್ತಿಕೇಯ ಶತಕ: ಕರ್ನಾಟಕಕ್ಕೆ 128 ರನ್‌ ಮುನ್ನಡೆ

ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿ
Last Updated 2 ಡಿಸೆಂಬರ್ 2023, 19:08 IST
ಪ್ರಖರ್, ಕಾರ್ತಿಕೇಯ ಶತಕ: ಕರ್ನಾಟಕಕ್ಕೆ 128 ರನ್‌ ಮುನ್ನಡೆ

ಜೂ. ವಿಶ್ವಕಪ್ ಹಾಕಿ: ಭಾರತಕ್ಕೆ ಸೋಲು

ಅನ್ನು ಗಳಿಸಿದ ಎರಡು ಗೋಲುಗಳು ಭಾರತ ತಂಡದ ನೆರವಿಗೆ ಬರಲಿಲ್ಲ. ಭಾರತ ತಂಡ ಎಫ್‌ಐಎಚ್‌ ಮಹಿಳಾ ಜೂನಿಯರ್‌ ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ಶನಿವಾರ ಬೆಲ್ಜಿಯಂ ಎದುರು 2–3 ಗೋಲುಗಳ ಸೋಲನುಭವಿಸಿತು. ಇದು ಭಾರತಕ್ಕೆ ಸತತ ಎರಡನೇ ಸೋಲು.
Last Updated 2 ಡಿಸೆಂಬರ್ 2023, 19:05 IST
ಜೂ. ವಿಶ್ವಕಪ್ ಹಾಕಿ: ಭಾರತಕ್ಕೆ ಸೋಲು

ಮಹಿಳಾ ಪ್ರೀಮಿಯರ್ ಲೀಗ್: ಡಿಸೆಂಬರ್‌ 9ರಂದು ಆಟಗಾರ್ತಿಯರ ಬಿಡ್ಡಿಂಗ್‌

ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯಪಿಎಲ್‌) ಕ್ರಿಕೆಟ್‌ಗೆ ಈ ಬಾರಿ 165 ಆಟಗಾರ್ತಿಯರು ಬಿಡ್‌ಗೆ ಒಳಗಾಗಲಿದ್ದು, ಡಿಸೆಂಬರ್‌ 9ರಂದು ಇಲ್ಲಿ ಬಿಡ್ಡಿಂಗ್‌ ನಡೆಯಲಿದೆ. ಮುಂದಿನ ಫೆಬ್ರುವರಿ ಮಾರ್ಚ್‌ ತಿಂಗಳಲ್ಲಿ ಡಬ್ಲ್ಯುಪಿಎಲ್‌ ನಡೆಯಲಿದೆ.
Last Updated 2 ಡಿಸೆಂಬರ್ 2023, 19:01 IST
ಮಹಿಳಾ ಪ್ರೀಮಿಯರ್ ಲೀಗ್: ಡಿಸೆಂಬರ್‌ 9ರಂದು ಆಟಗಾರ್ತಿಯರ ಬಿಡ್ಡಿಂಗ್‌
ADVERTISEMENT

ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ರಾಮ್‌ಕುಮಾರ್ ಲಗ್ಗೆ

ಜಪಾನ್‌ ಜೋಡಿಗೆ ಡಬಲ್ಸ್ ಗರಿ
Last Updated 2 ಡಿಸೆಂಬರ್ 2023, 18:57 IST
ಐಟಿಎಫ್ ಕಲಬುರಗಿ ಓಪನ್ ಟೆನಿಸ್ ಟೂರ್ನಿ: ಪ್ರಶಸ್ತಿ ಸುತ್ತಿಗೆ ರಾಮ್‌ಕುಮಾರ್ ಲಗ್ಗೆ

ಪ್ರೊ ಕಬಡ್ಡಿ ಲೀಗ್ | ಗುಜರಾತ್‌ ಜೈಂಟ್ಸ್‌ ಶುಭಾರಂಭ

ಸೋನು ಅವರ ಉತ್ತಮ ರೈಡಿಂಗ್‌ ನೆರವಿನಿಂದ ಗುಜರಾತ್‌ ಜೈಂಟ್ಸ್ ತಂಡ, ಶನಿವಾರ ಆರಂಭವಾದ ಪ್ರೊ ಕಬಡ್ಡಿ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ತೆಲುಗು ಟೈಟನ್ಸ್ ತಂಡವನ್ನು 38–32 ಪಾಯಿಂಟ್ಸ್‌ಗಳಿಂದ ಸೋಲಿಸಿತು.
Last Updated 2 ಡಿಸೆಂಬರ್ 2023, 18:54 IST
ಪ್ರೊ ಕಬಡ್ಡಿ ಲೀಗ್ | ಗುಜರಾತ್‌ ಜೈಂಟ್ಸ್‌ ಶುಭಾರಂಭ

ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ

ಚೆಸ್‌ ತಾರೆ ಆರ್‌.ವೈಶಾಲಿ ‘ಗ್ರ್ಯಾಂಡ್‌ ಮಾಸ್ಟರ್‌’ ಪಟ್ಟ ಪಡೆದ ಭಾರತದ ಮೂರನೇ ಆಟಗಾರ್ತಿ ಎನಿಸಿದರು.
Last Updated 2 ಡಿಸೆಂಬರ್ 2023, 18:47 IST
ಗ್ರ್ಯಾಂಡ್‌ಮಾಸ್ಟರ್‌ ಆದ ಆರ್‌.ವೈಶಾಲಿ
ADVERTISEMENT