ಭಾನುವಾರ, ಜನವರಿ 19, 2020
27 °C

ಕ್ರಿಕೆಟ್‌: ಭಾರತದ ವನಿತೆಯರಿಗೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಲ್ಡ್‌ ಕೋಸ್ಟ್‌: ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಭಾರತ ಮಹಿಳಾ ‘ಎ’ ತಂಡದವರು ಆಸ್ಟ್ರೇಲಿಯಾ ‘ಎ’ ಎದುರಿನ ಮೊದಲ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋತಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 112 (ಶಫಾಲಿ ವರ್ಮಾ 11, ದಯಾಳನ್‌ ಹೇಮಲತಾ 20, ನುಜತ್‌ ಪರ್ವೀನ್‌ 43, ಅರುಂಧತಿ ರೆಡ್ಡಿ ಔಟಾಗದೆ 12; ಬೆಲಿಂದಾ ವಕರೆವಾ 12ಕ್ಕೆ1, ಮೊಲ್ಲಿ ಸ್ಟ್ರಾನೊ 17ಕ್ಕೆ2, ಅನಾಬೆಲ್‌ ಸದರ್ಲೆಂಡ್‌ 13ಕ್ಕೆ1, ಹೀಥರ್‌ ಗ್ರಹಾಂ 19ಕ್ಕೆ1, ತಹಲಿಯಾ ಮೆಕ್‌ಗ್ರಾಥ್‌ 23ಕ್ಕೆ2).

ಆಸ್ಟ್ರೇಲಿಯಾ ‘ಎ’: 11.1 ಓವರ್‌ಗಳಲ್ಲಿ 1 ವಿಕೆಟ್‌ಗೆ 117 (ಎಲಿಸೆ ವಿಲಾನಿ ಔಟಾಗದೆ 62, ಸಾಮಿ ಜೋ ಜಾನ್ಸನ್‌ ಔಟಾಗದೆ 48; ಮಾನಸಿ ಜೋಶಿ 18ಕ್ಕೆ1).

ಫಲಿತಾಂಶ: ಆಸ್ಟ್ರೇಲಿಯಾ ‘ಎ’ ತಂಡಕ್ಕೆ 9 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಎಲಿಸೆ ವಿಲಾನಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು