ಮಂಗಳವಾರ, ಮಾರ್ಚ್ 28, 2023
23 °C

ಮುಷ್ತಾಕ್ ಅಲಿ ಟ್ರೋಫಿ ಟಿ20: ಪ್ರಭಸಿಮ್ರನ್‌, ಮನನ್‌ ಶತಕದ ಸೊಬಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಪ್ರಭಸಿಮ್ರನ್ ಸಿಂಗ್‌ (119, 61ಎ, 11 ಬೌಂಡರಿ, 6 ಸಿಕ್ಸರ್‌) ಅವರ ಸೊಗಸಾದ ಶತಕದ ಬಲದಿಂದ ಪಂಜಾಬ್ ತಂಡವು ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಎಲೀಟ್ ‘ಎ‘ ಗುಂಪಿನ ಪಂದ್ಯದಲ್ಲಿ ಗೋವಾ ತಂಡವನ್ನು 81 ರನ್‌ಗಳಿಂದ ಮಣಿಸಿತು.

ಎಲೀಟ್‌ ‘ಇ’ ಗುಂಪಿನ ಪಂದ್ಯದಲ್ಲಿ ಹೈದರಾಬಾದ್ ಎದುರು ಶತಕ ಗಳಿಸಿದ ಮನನ್‌ ವೊಹ್ರಾ ಚಂಡೀಗಡ ತಂಡವು 8 ವಿಕೆಟ್‌ಗಳಿಂದ ಗೆಲ್ಲಲು ನೆರವಾದರು.

ಸಂಕ್ಷಿಪ್ತ ಸ್ಕೋರುಗಳು:ಎಲೀಟ್ ’ಎ’ ಗುಂಪು: ಪಂಜಾಬ್‌: 20 ಓವರ್‌ಗಳಲ್ಲಿ 4ಕ್ಕೆ 197 (ಶುಭಮನ್ ಗಿಲ್‌ 40, ಪ್ರಭಸಿಮ್ರನ್ ಸಿಂಗ್‌ 119, ಅಭಿಷೇಕ್ ಶರ್ಮಾ 25; ಶ್ರೀಕಾಂತ್ ವಾಘ್ 35ಕ್ಕೆ 1, ಶುಭಂ ರಂಜನೆ 27ಕ್ಕೆ 2, ಅಮಿತ್ ಯಾದವ್‌ 33ಕ್ಕೆ 1). ಗೋವಾ: 20 ಓವರ್‌ಗಳಲ್ಲಿ 8ಕ್ಕೆ 116 (ಶುಭಂ ರಂಜನೆ 19, ಸುಯಶ್ ಪ್ರಭುದೇಸಾಯಿ 30; ಸಿದ್ದಾರ್ಥ್ ಕೌಲ್‌ 21ಕ್ಕೆ 3, ಹರ್‌ಪ್ರೀತ್ ಬ್ರಾರ್‌ 12ಕ್ಕೆ 2, ಮಯಂಕ್ ಮರ್ಕಂಡೆ 29ಕ್ಕೆ 2). ಫಲಿತಾಂಶ: ಪಂಜಾಬ್ ತಂಡಕ್ಕೆ 81 ರನ್‌ಗಳ ಜಯ.

ಪುದುಚೇರಿ: 20 ಓವರ್‌ಗಳಲ್ಲಿ 8ಕ್ಕೆ 129 (ರಾಮಚಂದ್ರ ರಘುಪತಿ 32, ದಾಮೋದರನ್ ರೋಹಿತ್‌ 25, ಪವನ್ ದೇಶಪಾಂಡೆ 25, ಫಾಬಿದ್ ಅಹಮದ್‌ 27; ಆರ್‌. ಸಾಯಿ ಕಿಶೋರ್‌ 28ಕ್ಕೆ 4, ಎಂ. ಮೊಹಮ್ಮದ್‌ 18ಕ್ಕೆ 2). ತಮಿಳುನಾಡು: 16.1 ಓವರ್‌ಗಳಲ್ಲಿ 2ಕ್ಕೆ 130 (ಹರಿ ನಿಶಾಂತ್ ಔಟಾಗದೆ 75, ಬಾಬಾ ಅಪರಾಜಿತ್‌ 28, ಸಾಯಿ ಸುದರ್ಶನ್‌ 15; ಸಾಗರ್ ಉದೇಶಿ 22ಕ್ಕೆ 2). ಫಲಿತಾಂಶ: ತಮಿಳುನಾಡು ತಂಡಕ್ಕೆ 8 ವಿಕೆಟ್‌ಗಳ ಗೆಲುವು.

ಮಹಾರಾಷ್ಟ್ರ: 20 ಓವರ್‌ಗಳಲ್ಲಿ 8ಕ್ಕೆ 183 (ಋತುರಾಜ್ ಗಾಯಕವಾಡ್‌ 81, ಕೇದಾರ್ ಜಾಧವ್‌ 55, ನೌಶಾದ್ ಶೇಖ್‌ 13, ದಿವ್ಯಾಂಗ್ ಹಿಮಗಾನೇಕರ್ 19; ದೇವವೃತ ಪ್ರಧಾನ್‌ 37ಕ್ಕೆ 3, ಜಯಂತ್ ಬೆಹ್ರಾ 36ಕ್ಕೆ 2, ವಿಕಾಸ್ ರಾವತ್‌ 29ಕ್ಕೆ 2). ಒಡಿಶಾ: 18.5 ಓವರ್‌ಗಳಲ್ಲಿ 156 (ಅನ್ಶಿ ರಥ್ 34, ಶುಭ್ರಾಂಶು ಸೇನಾಪತಿ 27, ಅಭಿಷೇಕ್ ಯಾದವ್‌ 23, ಅಭಿಷೇಕ್ ರಾವತ್‌ 29; ಆಶಯ್ ಪಾಲ್ಕರ್‌ 13ಕ್ಕೆ 3, ದಿವ್ಯಾಂಗ್ ಹಿಮಗಾನೇಕರ್ 35ಕ್ಕೆ 4). ಫಲಿತಾಂಶ: ಮಹಾರಾಷ್ಟ್ರ ತಂಡಕ್ಕೆ 27 ರನ್‌ಗಳ ಜಯ.

ಎಲೀಟ್‌ ‘ಇ‘ ಗುಂಪು: ಚಂಡೀಗಡ: 20 ಓವರ್‌ಗಳಲ್ಲಿ 5ಕ್ಕೆ 162 (ಮನನ್‌ ವೊಹ್ರಾ ಔಟಾಗದೆ 106, ಅಂಕಿತ್ ಕೌಶಿಕ್ 15, ಜಸ್ಕರಣ್ ಸಿಂಗ್‌ 19; ರವಿ ತೇಜ 19ಕ್ಕೆ 2, ಮೊಹಮ್ಮದ್ ಸಿರಾಜ್‌ 20ಕ್ಕೆ 1, ತನಯ್ ತ್ಯಾಗರಾಜನ್‌ 31ಕ್ಕೆ 1). ಹೈದರಾಬಾದ್‌: 18.4 ಓವರ್‌ಗಳಲ್ಲಿ 2ಕ್ಕೆ 163 (ತನ್ಮಯ್ ಅಗರವಾಲ್ 34, ಹನುಮ ವಿಹಾರಿ 57, ತಿಲಕ್ ವರ್ಮಾ 61; ಜಸ್ಕರಣ್ ಸಿಂಗ್ 39ಕ್ಕೆ 1, ಅರ್ಪಿತ್ ಪನ್ನು 17ಕ್ಕೆ 1). ಫಲಿತಾಂಶ: ಹೈದರಾಬಾದ್ ತಂಡಕ್ಕೆ 8 ವಿಕೆಟ್‌ಗಳ ಜಯ.

ಸೌರಾಷ್ಟ್ರ: 20 ಓವರ್‌ಗಳಲ್ಲಿ 3ಕ್ಕೆ 146 ( ಹಿಮಾಲಯ್‌ ಬರದ್‌ 25, ಶೆಲ್ಡನ್ ಜಾಕ್ಸನ್ ಔಟಾಗದೆ 62, ಪ್ರೇರಕ್ ಮಂಕಡ್‌ 47; ಸ್ವಪ್ನಿಲ್ ಸಿಂಗ್‌ 38ಕ್ಕೆ 1, ಅಗ್ರಿಮ್ ತಿವಾರಿ 32ಕ್ಕೆ 2). ಉತ್ತರಾಖಂಡ: 20 ಓವರ್‌ಗಳಲ್ಲಿ 5ಕ್ಕೆ 144 (ಜಯ್ ಬಿಷ್ತ್‌ 24, ಕುನಾಲ್ ಚಾಂಡೇಲ 26, ರಾಬಿನ್ ಬಿಷ್ತ್‌ ಔಟಾಗದೆ 45, ದೀಕ್ಷಾಂಶು ನೇಗಿ 22; ಜಯದೇವ್ ಉನದ್ಕತ್‌ 21ಕ್ಕೆ 2, ಪಾರ್ಥ್ ಭೂತ್‌ 26ಕ್ಕೆ 1). ಫಲಿತಾಂಶ: ಸೌರಾಷ್ಟ್ರ ತಂಡಕ್ಕೆ 2 ರನ್‌ಗಳ ಜಯ.

ಎಲೀಟ್‌ ‘ಬಿ’ ಗುಂಪು: ಛತ್ತೀಸಗಡ: 19 ಓವರ್‌ಗಳಲ್ಲಿ 94 (ಅಖಿಲ್ ಹೆರ್ವಾಡ್ಕರ್‌ 18, ಸಂಜೀತ್ ದೇಸಾಯಿ 15, ಅಮನ್‌ದೀಪ್ ಖರೆ 27; ಕೃಣಾಲ್ ಪಾಂಡ್ಯ 15ಕ್ಕೆ 4, ಲುಕ್ಮಾನ್ ಮೆರಿವಾಲಾ 29ಕ್ಕೆ 3, ನಿನಾದ್ ರಾಥ್ವಾ 7ಕ್ಕೆ 2). ಬರೋಡಾ: 17.1 ಓವರ್‌ಗಳಲ್ಲಿ 4ಕ್ಕೆ 98 (ವಿಷ್ಣು ಸೋಲಂಕಿ 19, ಪಾರ್ಥ್‌ ಕೊಹ್ಲಿ ಔಟಾಗದೆ 22, ನಿನಾದ್ ರಾಥ್ವಾ ಔಟಾಗದೆ 33). ಫಲಿತಾಂಶ: ಬರೋಡಾ ತಂಡಕ್ಕೆ ಆರು ವಿಕೆಟ್‌ಗಳ ಜಯ.

ಮುಂಬೈ: 20 ಓವರ್‌ಗಳಲ್ಲಿ 7ಕ್ಕೆ 131 (ಅಜಿಂಕ್ಯ ರಹಾನೆ 17, ಯಶಸ್ವಿ ಜೈಸ್ವಾಲ್‌ 19, ಶಿವಂ ದುಬೆ 24, ಸಿದ್ದೇಶ್ ಲಾಡ್‌ 13; ವೃತ್ತಿಕ್ ಚಟರ್ಜಿ 19ಕ್ಕೆ2, ಪ್ರದಿಪ್ತಾ ಪ್ರಾಮಾಣಿಕ್‌ 17ಕ್ಕೆ 1, ಕರಣ್ ಲಾಲ್‌ 20ಕ್ಕೆ 1). ಬಂಗಾಳ: 20 ಓವರ್‌ಗಳಲ್ಲಿ 8ಕ್ಕೆ 121 (ಅಭಿಷೇಕ್ ದಾಸ್‌ 14, ವೃದ್ಧಿಮಾನ್ ಸಹಾ 15, ಕೈಫ್ ಅಹಮದ್‌ 31, ಋತ್ವಿಕ್ ಚೌಧರಿ 30; ಸಿದ್ದೇಶ್‌ ಲಾಡ್‌ 16ಕ್ಕೆ2, ಮೋಹಿತ್ ಅವಸ್ತಿ 25ಕ್ಕೆ 3, ತುಷಾರ್ ದೇಶಪಾಂಡೆ 19ಕ್ಕೆ 2). ಫಲಿತಾಂಶ: ಮುಂಬೈ ತಂಡಕ್ಕೆ 10 ರನ್‌ಗಳ ಜಯ.

ಎಲೀಟ್‌ ‘ಸಿ’ ಗುಂಪು: ಆಂಧ್ರಪ್ರದೇಶ: 20 ಓವರ್‌ಗಳಲ್ಲಿ 4ಕ್ಕೆ 165 (ಅಶ್ವಿನ್ ಹೆಬ್ಬಾರ್‌ 45, ಶ್ರೀಕರ್ ಭರತ್‌ 48, ರಿಕಿ ಭುಯಿ 34, ಲೇಖಜ್ ರೆಡ್ಡಿ 19; ರಾಹುಲ್ ಶುಕ್ಲಾ 38ಕ್ಕೆ1, ಶುಭಂ ಕುಮಾರ್ ಸಿಂಗ್‌ 38ಕ್ಕೆ 1, ಶಹಬಾಜ್ ನದೀಂ 22ಕ್ಕೆ 1, ಅನುಕೂಲ್ ರಾಯ್‌ 24ಕ್ಕೆ 1). ಜಾರ್ಖಂಡ್‌: 20 ಓವರ್‌ಗಳಲ್ಲಿ 9ಕ್ಕೆ 157 (ಇಶಾಂಕ್ ಜಗ್ಗಿ 62, ಉತ್ಕರ್ಷ್‌ ಸಿಂಗ್‌ 43, ಅನುಕೂಲ್ ರಾಯ್‌ 16; ಸಿ. ಸ್ಟೀಫನ್‌ 23ಕ್ಕೆ 3, ಹರಿಶಂಕರ್ ರೆಡ್ಡಿ 24ಕ್ಕೆ 3). ಫಲಿತಾಂಶ: ಆಂಧ್ರ ತಂಡಕ್ಕೆ 8 ರನ್‌ಗಳ ಜಯ.

ಹಿಮಾಚಲ ಪ್ರದೇಶ: 20 ಓವರ್‌ಗಳಲ್ಲಿ 6ಕ್ಕೆ 136 (ಪ್ರಶಾಂತ್ ಚೋಪ್ರಾ 53, ರಿಷಿ ಧವನ್‌ 26, ಆಕಾಶ್ ವಸಿಷ್ಠ 21; ತನ್ವೀರ್ ಉಲ್ ಹಕ್‌ 13ಕ್ಕೆ 2, ರವಿ ಬಿಷ್ಣೊಯಿ 27ಕ್ಕೆ 1). ರಾಜಸ್ಥಾನ: 14.4 ಓವರ್‌ಗಳಲ್ಲಿ 3ಕ್ಕೆ 141 (ಮಹಿ‍ಪಾಲ್ ಲೊಮ್ರೊರ್ 55, ದೀಪಕ್ ಹೂಡಾ ಔಟಾಗದೆ 70; ರಿಷಿ ಧವನ್ 21ಕ್ಕೆ 2, ಆಕಾಶ್ ವಸಿಷ್ಠ 8ಕ್ಕೆ 1). ಫಲಿತಾಂಶ: ರಾಜಸ್ಥಾನ ತಂಡಕ್ಕೆ 7 ವಿಕೆಟ್‌ಗಳ ಜಯ.

ಎಲೀಟ್‌ ‘ಡಿ’ ಗುಂಪು: ಬಿಹಾರ: 20 ಓವರ್‌ಗಳಲ್ಲಿ 8ಕ್ಕೆ 135 ( ಬಿಪಿನ್ ಸೌರಭ್ 22, ಬಾಬುಲ್ ಕುಮಾರ್‌ 82; ಮುಖ್ತಾರ್ ಹುಸೇನ್‌ 30ಕ್ಕೆ 2, ರಜಾಕುದ್ದೀನ್ ಅಹಮದ್‌ 24ಕ್ಕೆ 3, ಪಲ್ಲವಕುಮಾರ್ ದಾಸ್‌ 4ಕ್ಕೆ 1). ಅಸ್ಸಾಂ: 18.5 ಓವರ್‌ಗಳಲ್ಲಿ 7ಕ್ಕೆ 136 (ಡೇನಿಶ್ ದಾಸ್‌ 18, ಅಭಿಷೇಕ್ ಠಾಕೂರಿ 18, ರಿಯಾನ್ ಪರಾಗ್‌ 58, ಅಮ್ಲನ್ ಜ್ಯೋತಿ ದಾಸ್‌ ಔಟಾಗದೆ 22; ಅಭಿಜೀತ್ ಸಾಕೇತ್‌ 25ಕ್ಕೆ 2, ಮಲಯ್ ರಾಜ್‌ 39ಕ್ಕೆ 2, ಮಂಗಲ್ ಮೆಹರೂರ್‌ 7ಕ್ಕೆ 1). ಫಲಿತಾಂಶ: ಅಸ್ಸಾಂ ತಂಡಕ್ಕೆ ಮೂರು ವಿಕೆಟ್‌ಗಳ ಜಯ.

ಗುಜರಾತ್‌: 20 ಓವರ್‌ಗಳಲ್ಲಿ 3ಕ್ಕೆ 162 (ಪ್ರಿಯಾಂಕ್ ಪಾಂಚಾಲ್‌ 79, ಸೌರವ್ ಚೌಹಾನ್‌ 26, ಹೆಟ್‌ ಪಟೇಲ್‌ ಔಟಾಗದೆ 41; ಕುಲದೀಪ್ ಸೇನ್‌ 26ಕ್ಕೆ 1, ಮಿಹಿರ್ ಹಿರ್ವಾಣಿ 16ಕ್ಕೆ 1, ಪಾರ್ಥ್ ಸಹಾನಿ 21ಕ್ಕೆ 1). ಮಧ್ಯಪ್ರದೇಶ: 18.3 ಓವರ್‌ಗಳಲ್ಲಿ 112 (ವೆಂಕಟೇಶ್ ಅಯ್ಯರ್‌ 31, ಶುಭಂ ಶರ್ಮಾ 25, ರಜತ್ ಪಾಟೀದಾರ್ 11; ಚಿಂತನ್ ಗಜ 20ಕ್ಕೆ 2, ರೂಶ್ ಕಲಾರಿಯಾ 22ಕ್ಕೆ 2, ಅರ್ಜನ್ ನಾಗ್‌ವಾಸ್ವಾಲ 25ಕ್ಕೆ 3). ಫಲಿತಾಂಶ: ಗುಜರಾತ್ ತಂಡಕ್ಕೆ 50 ರನ್‌ಗಳ ಜಯ.

ರೈಲ್ವೇಸ್‌: 20 ಓವರ್‌ಗಳಲ್ಲಿ 6ಕ್ಕೆ 144 (ಪ್ರಥಮ್ ಸಿಂಗ್‌ 22, ಶಿವಂ ಚೌಧರಿ 23, ಉಪೇಂದ್ರ ಯಾದವ್‌ ಔಟಾಗದೆ 39, ಶುಭಂ ಚೌಬೆ ಔಟಾಗದೆ 19; ಉನ್ನಿಕೃಷ್ಣನ್ ಮನುಕೃಷ್ಣನ್‌ 26ಕ್ಕೆ 1, ಜಲಜ್ ಸಕ್ಸೇನಾ 17ಕ್ಕೆ 1, ಸುದೇಶನ್‌ ಮಿಥುನ್‌ 24ಕ್ಕೆ 3). ಕೇರಳ: 20 ಓವರ್‌ಗಳಲ್ಲಿ 6ಕ್ಕೆ 138 ( ಸಚಿನ್ ಬೇಬಿ 25, ವಿಷ್ಣು ವಿನೋದ್ ಔಟಾಗದೆ 62, ಉನ್ನಿಕೃಷ್ಣನ್ ಮನುಕೃಷ್ಣನ್‌ ಔಟಾಗದೆ 21; ಯುವರಾಜ್ ಸಿಂಗ್‌ 23ಕ್ಕೆ 3, ಅನಂತ್ ಸಹಾ 12ಕ್ಕೆ 1). ಫಲಿತಾಂಶ: ರೈಲ್ವೇಸ್‌ಗೆ ಆರು ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು