ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Mushtaq Ali Trophy

ADVERTISEMENT

ಮುಷ್ತಾಕ್ ಅಲಿ ಟ್ರೋಫಿ ಟಿ20: ಪ್ರಭಸಿಮ್ರನ್‌, ಮನನ್‌ ಶತಕದ ಸೊಬಗು

ಪ್ರಭಸಿಮ್ರನ್ ಸಿಂಗ್‌ (119, 61ಎ, 11 ಬೌಂಡರಿ, 6 ಸಿಕ್ಸರ್‌) ಅವರ ಸೊಗಸಾದ ಶತಕದ ಬಲದಿಂದ ಪಂಜಾಬ್ ತಂಡವು ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಎಲೀಟ್ ‘ಎ‘ ಗುಂಪಿನ ಪಂದ್ಯದಲ್ಲಿ ಗೋವಾ ತಂಡವನ್ನು 81 ರನ್‌ಗಳಿಂದ ಮಣಿಸಿತು.
Last Updated 6 ನವೆಂಬರ್ 2021, 14:25 IST
ಮುಷ್ತಾಕ್ ಅಲಿ ಟ್ರೋಫಿ ಟಿ20: ಪ್ರಭಸಿಮ್ರನ್‌, ಮನನ್‌ ಶತಕದ ಸೊಬಗು

PV Web Exclusive: ಭಾರತದ ಕ್ರಿಕೆಟ್‌ಗೆ ಮತ್ತೊಬ್ಬ ಅಜರ್‌!

ಕೇರಳದ ಅಜರ್‌ ಜನಿಸಿದ್ದು ಕಾಸರಗೋಡಿನ ತಲಂಗರದಲ್ಲಿ. ಅವರ ಮೂಲ ಹೆಸರು ಅಜ್ಮಲ್‌. ಅವರ ಹಿರಿಯ ಸಹೋದರ ಕಮರುದ್ದೀನ್‌ಗೆ ಕ್ರಿಕೆಟ್‌ ಎಂದರೆ ಪ್ರಾಣ. ಮೊಹಮ್ಮದ್‌ ಅಜರುದ್ದೀನ್‌ ಮೇಲೆ ಅವರಿಗೆ ಎಲ್ಲಿಲ್ಲದ ಪ್ರೀತಿ. ತನ್ನ ತಮ್ಮನೂ ಅಜರ್‌ ಅವರಂತೆ ಭಾರತೀಯ ಕ್ರಿಕೆಟ್‌ನಲ್ಲಿ ಬೆಳಗಬೇಕು ಎಂಬುದು ಕಮರುದ್ದೀನ್‌ ಕನಸಾಗಿತ್ತು. ಹೀಗಾಗಿಯೇ ಅವರು ಎಳವೆಯಲ್ಲೇ ಸಹೋದರನ ಕೈಗೆ ಕ್ರಿಕೆಟ್‌ ಬ್ಯಾಟ್‌ ಕೊಟ್ಟರು. ಆತನಿಗೆ ಮೊಹಮ್ಮದ್‌ ಅಜರುದ್ದೀನ್‌ ಎಂದು ಹೆಸರನ್ನೂ ಇಟ್ಟರು.
Last Updated 19 ಜನವರಿ 2021, 1:01 IST
PV Web Exclusive: ಭಾರತದ ಕ್ರಿಕೆಟ್‌ಗೆ ಮತ್ತೊಬ್ಬ ಅಜರ್‌!

ಮುಷ್ತಾಕ್ ಅಲಿ ಟ್ರೋಫಿ: ಪ್ರೇಕ್ಷಕರಿಗಿಲ್ಲ ಪ್ರವೇಶ

ಭಾನುವಾರದಿಂದ ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯಗಳಿಗೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ
Last Updated 8 ಜನವರಿ 2021, 17:39 IST
ಮುಷ್ತಾಕ್ ಅಲಿ ಟ್ರೋಫಿ: ಪ್ರೇಕ್ಷಕರಿಗಿಲ್ಲ ಪ್ರವೇಶ

ಮುಷ್ತಾಕ್ ಅಲಿ ಟ್ರೋಫಿ: ಸೌರಾಷ್ಟ್ರ ತಂಡಕ್ಕೆ ಉನದ್ಕತ್ ನಾಯಕ

ವೇಗದ ಬೌಲರ್ ಜಯದೇವ ಉನದ್ಕತ್ ಅವರು ಮುಂದಿನ ತಿಂಗಳಲ್ಲಿ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಲಿದ್ದಾರೆ. 20 ಸದಸ್ಯರ ತಂಡವನ್ನು ಆಯ್ಕೆ ಸಮಿತಿ ಶುಕ್ರವಾರ ಪ್ರಕಟಿಸಿದೆ.ರಣಜಿ ಟೂರ್ನಿಯ ಹಾಲಿ ಚಾಂಪಿಯನ್ ಆಗಿರುವ ಸೌರಾಷ್ಟ್ರ ತಂಡದಲ್ಲಿ ಪ್ರೇರಕ್ ಮಂಕಡ್, ಚಿರಾಗ್ ಜಾನಿ, ಎಡಗೈ ಬ್ಯಾಟ್ಸ್‌ಮನ್‌ ಅರ್ಪಿತ್ ವಾಡವಾಡ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಹರ್ವಿಕ್ ದೇಸಾಯಿ ಮುಂತಾದವರೂ ಇದ್ದಾರೆ.
Last Updated 25 ಡಿಸೆಂಬರ್ 2020, 14:16 IST
ಮುಷ್ತಾಕ್ ಅಲಿ ಟ್ರೋಫಿ: ಸೌರಾಷ್ಟ್ರ ತಂಡಕ್ಕೆ ಉನದ್ಕತ್ ನಾಯಕ

ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಯುವ ಮಿಂಚು

ಇಪ್ಪತ್ತನಾಲ್ಕು ದಿನಗಳ ಕಾಲ ಭಾರತದ ಅಭಿಮಾನಿಗಳಿಗೆ ಚುಟುಕು ಕ್ರಿಕೆಟ್‌ನ ರೋಚಕತೆಯನ್ನು ಉಣಬಡಿಸಿದ್ದ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ತೆರೆ ಬಿದ್ದಿದೆ. ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ. ರವಿಚಂದ್ರನ್‌ ಅಶ್ವಿನ್‌, ದಿನೇಶ್‌ ಕಾರ್ತಿಕ್‌, ವಿಜಯ ಶಂಕರ್‌, ಪಾರ್ಥಿವ್‌ ಪಟೇಲ್‌ ಅವರಂತಹ ಘಟಾನುಘಟಿಗಳ ಆಟಕ್ಕೆ ಸಾಕ್ಷಿಯಾಗಿದ್ದ ಈ ಟೂರ್ನಿಯಲ್ಲಿ ಹೊಸಬರೂ ಹೊಳೆದಿದ್ದಾರೆ.
Last Updated 8 ಡಿಸೆಂಬರ್ 2019, 20:45 IST
ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಯುವ ಮಿಂಚು

ಕರ್ನಾಟಕ ‘ಸೂಪರ್ ಹ್ಯಾಟ್ರಿಕ್’

ಕ್ರಿಕೆಟ್ ರೋನಿತ್ ಉತ್ತಮ ಬೌಲಿಂಗ್; ರಾಹುಲ್ ಅಜೇಯ ಅರ್ಧಶತಕ; ಕರ್ನಾಟಕ ‘ಹ್ಯಾಟ್ರಿಕ್’
Last Updated 24 ನವೆಂಬರ್ 2019, 19:31 IST
ಕರ್ನಾಟಕ ‘ಸೂಪರ್ ಹ್ಯಾಟ್ರಿಕ್’
ADVERTISEMENT
ADVERTISEMENT
ADVERTISEMENT
ADVERTISEMENT