ಗುರುವಾರ , ಡಿಸೆಂಬರ್ 8, 2022
18 °C

ಕ್ರಿಕೆಟ್: ಕರ್ನಾಟಕಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರವಿ ಠಾಕೂರ್ ಅಜೇಯ ಶತಕದ (118; 80ಎ, 4X10, 6X7) ಬಲದಿಂದ ಹಿಮಾಚಲ ಪ್ರದೇಶ ತಂಡವು ಬಿಸಿಸಿಐ 25 ವರ್ಷದೊಳಗಿನ ಪುರುಷರ ಏಕದಿನಕ್ರಿಕೆಟ್ ಟೂರ್ನಿಯಲ್ಲಿ ಕರ್ನಾಟಕದ ವಿರುದ್ಧ ಜಯಿಸಿತು. 

ಸಂಕ್ಷಿಪ್ತ ಸ್ಕೋರು: ಕರ್ನಾಟಕ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 236 (ಕೆ.ವಿ. ಅನೀಶ್ 31, ಬಿ.ಎ. ಮೋಹಿತ್ 50, ತುಷಾರ್ ಸಿಂಗ್ 27, ರಿಷಿ ಬೋಪಣ್ಣ 47, ವಿದ್ಯಾಧರ ಪಾಟೀಲ 25, ವಿಪಿನ್ ಶರ್ಮಾ 34ಕ್ಕೆ3, ಎ.ಎಸ್. ಜಾಮ್‌ವಾಲ್ 47ಕ್ಕೆ2) ಹಿಮಾಚಲಪ್ರದೇಶ: 36.4 ಓವರ್‌ಗಳಲ್ಲಿ 4ಕ್ಕೆ240 (ವೈಭವ್ ಶರ್ಮಾ 31, ಆರ್‌.ಐ. ಠಾಕೂರ್ ಅಜೇಯ 118, ಡಿ.ಬಿ. ರಂಗಿ 55) ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ಗಳ ಸೋಲು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು