ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಶಶಾಂಕ್, ಮದನ್ ಶತಕದ ಸೊಬಗು

Last Updated 27 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಪಿ. ಶಶಾಂಕ್ (117 ರನ್) ಮತ್ತು ಮದನ್ ಪಾಟೀಲ (ಔಟಾಗದೆ 105) ಅವರ ಶತಕಗಳ ಬಲದಿಂದ ಕೆ.ಆರ್. ಪುರಂನ ಗಿರಿಧನ್ವ ಶಾಲೆಯ ತಂಡವು 203 ರನ್‌ಗಳಿಂದ ಬಿಟಿಆರ್‌ ಶೀಲ್ಡ್‌ 14 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಮೂರನೇ ಡಿವಿಷನ್‌ನ ಒಂದನೇ ಗುಂಪಿನಲ್ಲಿ ಆರ್.ಎಂ.ಎನ್. ಇಂಟರ್‌ನ್ಯಾಷನಲ್ ಶಾಲೆ ಎದುರು 203 ರನ್‌ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು

ಬಿಟಿಆರ್‌ ಶೀಲ್ಡ್‌ 14 ವರ್ಷದೊಳಗಿನವರ ಮೂರನೇ ಡಿವಿಷನ್, ಒಂದನೇ ಗುಂಪು: ಗಿರಿಧನ್ವ ಶಾಲೆ, ಕೆ.ಆರ್. ಪುರಂ: 50 ಓವರ್‌ಗಳಲ್ಲಿ 3ಕ್ಕೆ365 (ಎಂ.ಪಿ. ಶಶಾಂಕ್ 117, ಎಂ. ಶಿವು 63, ಮದನ್ ಪಾಟೀಲ ಔಟಾಗದೆ 105, ಆರ್. ಕೌಶಿಕ್ ಔಟಾಗದೆ 38, ಎನ್. ಅಭಿಷೇಕ್ 65ಕ್ಕೆ2), ಆರ್.ಎಂ.ಎಸ್. ಇಂಟರ್‌ನ್ಯಾಷನಲ್ ಶಾಲೆ: 32.4 ಓವರ್‌ಗಳಲ್ಲಿ 162 (ಕೆ. ಭುವನ್ 33, ಎನ್. ಅಭಿಷೇಕ್ 31, ಎನ್. ಅಮಿತ್ 42, ಎಂ. ಶಿವು 18ಕ್ಕೆ2, ಮದನ ಪಾಟೀಲ 30ಕ್ಕೆ2) ಫಲಿತಾಂಶ: ಗಿರಿಧನ್ವ ಶಾಲೆಗೆ 203 ರನ್‌ ಜಯ.

ಕೆಂಬ್ರಿಜ್ ಪಬ್ಲಿಕ್ ಶಾಲೆ: 28.3 ಓವರ್‌ಗಳಲ್ಲಿ 86 (ವಂಶಿ 36, ಪ್ರೀತಂ 16ಕ್ಕೆ5, ಸಾತ್ವಿಕ್ 18ಕ್ಕೆ2), ಲಿಟಲ್ ಫ್ಲಾವರ್ ಪಬ್ಲಿಕ್ ಶಾಲೆ: 12.2 ಓವರ್‌ಗಳಲ್ಲಿ 1ಕ್ಕೆ 87 (ಪವನ್ ಔಟಾಗದೆ 45) ಫಲಿತಾಂಶ: ಲಿಟಲ್‌ ಫ್ಲಾವರ್ ಶಾಲೆಗೆ 9 ವಿಕೆಟ್‌ಗಳ ಜಯ.

ಪ್ರೆಸಿಡೆನ್ಸಿ ಶಾಲೆ, ಯಲಹಂಕ: 30.3 ಓವರ್‌ಗಳಲ್ಲಿ 115 (ಅಮಿತ್ 29, ಅಜಯ್ 25ಕ್ಕೆ3, ಓಂ ಮೆಹ್ತಾ 30ಕ್ಕೆ5), ಇನ್ವೆಂಚರ್ ಅಕಾಡೆಮಿ: 32.3 ಓವರ್‌ಗಳಲ್ಲಿ 5ಕ್ಕೆ117 (ಓಂ ಹುಲ್ಲೂರ್ ಔಟಾಗದೆ 50, ವಂಶ್ 22, ಗಣೇಶ್ವರನ್ 39ಕ್ಕೆ2) ಫಲಿತಾಂಶ: ಇನ್ವೆಂಚರ್ ಅಕಾಡೆಮಿಗೆ 5 ವಿಕೆಟ್‌ಗಳ ಜಯ.

ಕೆಂಬ್ರಿಜ್ ಶಾಲೆ: 41 ಓವರ್‌ಗಳಲ್ಲಿ 171 (ಡಿ.ಜಿ. ನಂದನ್ 62, ಆರ್. ರೋಹಿತ್ 57, ನಭಾಸ್ 38ಕ್ಕೆ3, ನಮನ್ ಶರ್ಮಾ 38ಕ್ಕೆ4, ಖುಶಾಗ್ರ 15ಕ್ಕೆ3), ಡೆಲ್ಲಿ ಪಬ್ಲಿಕ್ ಶಾಲೆ, ವೈಟ್‌ಫೀಲ್ಡ್‌: 34 ಓವರ್‌ಗಳಲ್ಲಿ 3ಕ್ಕೆ173 (ಕೆ. ಯಶ್ 44, ನಭಾಸ್ ಔಟಾಗದೆ 31, ನಮನ್ ಔಟಾಗದೆ 46, ಹರಿಹರನ್ 27ಕ್ಕೆ2) ಫಲಿತಾಂಶ: ಡೆಲ್ಲಿ ಪಬ್ಲಿಕ್ ಶಾಲೆಗೆ 7 ವಿಕೆಟ್‌ಗಳ ಜಯ.

ಪ್ರೆಸಿಡೆನ್ಸಿ ಶಾಲೆ, ಕಸ್ತೂರಿನಗರ: 49.4 ಓವರ್‌ಗಳಲ್ಲಿ 163 (ಪ್ರಥಮ್ 53, ಶೌರ್ಯ 23, ಅಭ್ಯುದಯ 25ಕ್ಕೆ2, ಶ್ರೇಯಸ್ 29ಕ್ಕೆ4), ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರ: 39.3 ಓವರ್‌ಗಳಲ್ಲಿ 6ಕ್ಕೆ166 (ಶಶಾಂಕ್ 21, ರಾಹುಲ್ ರಾವ್ ಔಟಾಗದೆ 31, ಸಂದೀಪ್ 33, ಮಾನಸ್ 28, ಆರ್. ಶಿವಗುರು 38ಕ್ಕೆ2, ಹರ್ಷ 18ಕ್ಕೆ2) ಫಲಿತಾಂಶ: ರವಿಶಂಕರ್ ವಿದ್ಯಾಮಂದಿರಕ್ಕೆ 4 ವಿಕೆಟ್‌ ಜಯ.

ವೆಂಕಟ್ ಇಂಟರ್‌ನ್ಯಾಷನಲ್ ಪಬ್ಲಿಕ್ ಶಾಲೆ: 44.3 ಓವರ್‌ಗಳಲ್ಲಿ 125 (ಪ್ರಣವ್ 69, ಸಮ್ಯಕ್ 31ಕ್ಕೆ4, ದೈವಿಕ್ 26ಕ್ಕೆ5) ವೆಂಕಟ್ ಇಂಟರ್‌ನ್ಯಾಷನಲ್ ಶಾಲೆಗೆ 36 ರನ್‌ಗಳ ಜಯ.

ಸ್ಕೂಲ್ ಆಫ್ ಇಂಡಿಯಾ: 48.3 ಓವರ್‌ಗಳಲ್ಲಿ 294 (ಕೆ. ಮೋಹಿತ್ 39, ರೋಹಿತ್ 44, ತೇಜಸ್ ರೆಡ್ಡಿ 107, ಸಮಿತ್ 39), ಶ್ರೀ ಶ್ರೀ ರವಿಶಂಕರ್ ವಿದ್ಯಾಮಂದಿರ, ಪೂರ್ವ: 31.2 ಓವರ್‌ಗಳಲ್ಲಿ 82 (ಕೃತಿನ್ 25ಕ್ಕೆ2, ಮೋಹಿತ್ 23ಕ್ಕೆ5, ಮಯೂರ 15ಕ್ಕೆ2) ಫಲಿತಾಂಶ: ಸ್ಕೂಲ್ ಆಫ್‌ ಇಂಡಿಯಾಕ್ಕೆ 212 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT