ಬೆಂಗಳೂರು: ಸಮಿತ್ ದ್ರಾವಿಡ್ (166; 131ಎ, 24ಬೌಂ) ಮತ್ತು (35ಕ್ಕೆ4) ಅವರ ಆಲ್‌ರೌಂಡ್ ಆಟದ ಬಲದಿಂದ ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಶಾಲೆ ತಂಡ ಬಿಟಿಆರ್ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು–1, ಡಿವಿಷನ್–2 ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 148ರನ್‌ಗಳಿಂದ ವಿದ್ಯಾಶಿಲ್ಪ ಅಕಾಡೆಮಿ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್:ಮಲ್ಯ ಅದಿತಿ ಶಾಲೆ; 50 ಓವರ್‌ಗಳಲ್ಲಿ 5 ವಿಕೆಟ್‌ಗೆ 330 (ಡಿ.ಅನ್ವಯ್ 90, ಸಮಿತ್ ದ್ರಾವಿಡ್ 166). ವಿದ್ಯಾಶಿಲ್ಪ ಅಕಾಡೆಮಿ: 38.5 ಓವರ್‌ಗಳಲ್ಲಿ 182 (ಡಿ.ಅಗಸ್ತ್ಯ 54; ಸಮಿತ್ ದ್ರಾವಿಡ್ 35ಕ್ಕೆ4, ದಯನ್ 29ಕ್ಕೆ3). ಫಲಿತಾಂಶ: ಮಲ್ಯ ಅದಿತಿ ಶಾಲೆಗೆ 148ರನ್ ಗೆಲುವು.

ಸೇಂಟ್ ಫ್ರಾನ್ಸಿಸ್ ಶಾಲೆ, ಐಸಿಎಸ್‌ಇ; 50 ಓವರ್‌ಗಳಲ್ಲಿ 8 ವಿಕೆಟ್‌ಗೆ 227 (ಜಸ್ ಆರ್.ಪಟೇಲ್ 53). ಕಾರ್ಮೆಲ್ ಪ್ರೌಢ ಶಾಲೆ, ಬಿ–79: 46.4 ಓವರ್‌ಗಳಲ್ಲಿ 185. ಫಲಿತಾಂಶ: ಸೇಂಟ್ ಫ್ರಾನ್ಸಿಸ್ ಶಾಲೆಗೆ 42ರನ್ ಗೆಲುವು.

ವಿದ್ಯಾನಿಕೇತನ ಪಬ್ಲಿಕ್ ಶಾಲೆ, ಸಿಬಿಎಸ್‌ಇ: 39 ಓವರ್‌ಗಳಲ್ಲಿ 150 (ವಿ.ಕಾರ್ತಿಕೇಯನ್ 14ಕ್ಕೆ3). ಬಿಜಿಎಸ್ ನ್ಯಾಷನಲ್ ಪಬ್ಲಿಕ್ ಶಾಲೆ; 29.5 ಓವರ್‌ಗಳಲ್ಲಿ 2 ವಿಕೆಟ್‌ಗೆ 151 (ಅರ್ಣವ್ ಮಿಶ್ರಾ ಔಟಾಗದೆ 102). ಫಲಿತಾಂಶ: ಬಿಜಿಎಸ್ ಶಾಲೆಗೆ 8 ವಿಕೆಟ್ ಗೆಲುವು.

ಶ್ರೀ ಆರ್.ವಿ.ಶಾಲೆ, ಕೋಲಾರ: 47 ಓವರ್‌ಗಳಲ್ಲಿ 159 (ಮೋನಿಷ್ ಕಾರ್ತಿಕ್ 42; ಎ.ಎಡ್ವರ್ಡ್ 29ಕ್ಕೆ3). ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೌಢ ಶಾಲೆ; 45 ಓವರ್‌ಗಳಲ್ಲಿ 107 (ಮೋನಿಷ್ ಕಾರ್ತಿಕ್ 13ಕ್ಕೆ2, ಪಿ.ಕಿಶನ್ 14ಕ್ಕೆ2). ಫಲಿತಾಂಶ: ಆರ್.ವಿ.ಶಾಲೆಗೆ 52ರನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.