ಸೋಮವಾರ, 24 ನವೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ಟೆಸ್ಟ್: ಭಾರತದ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ SA ಬ್ಯಾಟರ್‌ಗಳು- ಮಾರ್ಕೊ ಅಬ್ಬರ

IND vs SA Test: ಗುವಾಹಟಿ: ಶನಿವಾರ ಟೆಸ್ಟ್‌ ಕ್ರಿಕೆಟ್‌ ಮಾದರಿಯ ಸೊಬಗು ಉಣಬಡಿಸಿದ್ದ ಪಿಚ್ ಭಾನುವಾರ ಮತ್ತಷ್ಟು ಹದಗೊಂಡಿತು. ಬ್ಯಾಟರ್‌ಗಳು ಇದರ ಭರಪೂರ ಲಾಭ ಪಡೆದು ಚೆಂದದ ಆಟವಾಡಿದರು.
Last Updated 24 ನವೆಂಬರ್ 2025, 0:14 IST
ಟೆಸ್ಟ್: ಭಾರತದ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದ SA ಬ್ಯಾಟರ್‌ಗಳು- ಮಾರ್ಕೊ ಅಬ್ಬರ

ಅಂಧ ಮಹಿಳೆಯರ ಟಿ20 ವಿಶ್ವಕಪ್: ಹೀಯಾಳಿಸಿದವರಿಗೆ ಉತ್ತರ ಕೊಟ್ಟಿದ್ದೇನೆ.. ದೀಪಿಕಾ

Blind Women's T20 World Cup: ಭಾನುವಾರ ಕೊಲಂಬೊದಲ್ಲಿ ಅಂಧ ಮಹಿಳೆಯರ ಟಿ20 ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದ ನಾಯಕಿ ದೀಪಿಕಾ ಟಿ.ಸಿ. (ಬಿ3 ಕೆಟಗರಿ ಆಟಗಾರ್ತಿ) ಅವರ ಭಾವುಕ ಮಾತುಗಳಿವು. ಫೈನಲ್ ನಂತರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಅವರ ದನಿ ಗದ್ಗದಿತವಾಗಿತ್ತು.
Last Updated 23 ನವೆಂಬರ್ 2025, 20:09 IST
ಅಂಧ ಮಹಿಳೆಯರ ಟಿ20 ವಿಶ್ವಕಪ್: ಹೀಯಾಳಿಸಿದವರಿಗೆ ಉತ್ತರ ಕೊಟ್ಟಿದ್ದೇನೆ.. ದೀಪಿಕಾ

IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ಸಾರಥ್ಯ

ದಕ್ಷಿಣ ಆಫ್ರಿಕಾ ವಿರುದ್ಧ ಬೂಮ್ರಾ, ಸಿರಾಜ್‌, ಅಕ್ಷರ್‌ಗೆ ವಿಶ್ರಾಂತಿ
Last Updated 23 ನವೆಂಬರ್ 2025, 15:40 IST
IND vs SA |ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ; ಕನ್ನಡಿಗ ರಾಹುಲ್‌ಗೆ ಸಾರಥ್ಯ

ಟಿ–20 ವಿಶ್ವಕಪ್: 'ಅಂಧ'ಕಾರವನ್ನು ಮೀರಿ ಪ್ರಜ್ವಲಿಸಿದ ಭಾರತದ ವನಿತೆಯರು...

Women T20 Victory: ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಅಂಧ ಮಹಿಳೆಯರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದೆ.
Last Updated 23 ನವೆಂಬರ್ 2025, 14:03 IST
ಟಿ–20 ವಿಶ್ವಕಪ್: 'ಅಂಧ'ಕಾರವನ್ನು ಮೀರಿ ಪ್ರಜ್ವಲಿಸಿದ ಭಾರತದ ವನಿತೆಯರು...
err

ಸ್ಮೃತಿ ಮಂದಾನ–ಪಾಲಾಶ್‌ ಮುಚ್ಛಲ್‌ ಮದುವೆ ದಿನಾಂಕ ಮುಂದೂಡಿಕೆ

Cricketer Wedding Postponed: ಭಾರತ ಮಹಿಳಾ ಕ್ರಿಕೆಟ್‌ ತಂಡದ ತಾರಾ ಬ್ಯಾಟರ್‌ ಸ್ಮೃತಿ ಮಂದಾನ ಹಾಗೂ ಸಂಗೀತಗಾರ ಪಲಾಶ್‌ ಮುಚ್ಛಲ್‌ ಅವರ ವಿವಾಹ ಮುಂದೂಡಿಕೆಯಾಗಿದೆ.
Last Updated 23 ನವೆಂಬರ್ 2025, 11:45 IST
ಸ್ಮೃತಿ ಮಂದಾನ–ಪಾಲಾಶ್‌ ಮುಚ್ಛಲ್‌ ಮದುವೆ ದಿನಾಂಕ ಮುಂದೂಡಿಕೆ

IND vs SA 2nd Test: ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 489ಕ್ಕೆ ಆಲೌಟ್

Test Match: ಗುವಾಹಟಿ: ಇಲ್ಲಿ ಮಡೆಯುತ್ತಿರುವ ಭಾರತ ವಿರುದ್ಧದ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾವು 489 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದೆ. ಎರಡನೇ ದಿನದಾಟದ ಮೂರನೇ ಸೆಷನ್‌ನಲ್ಲಿ ತಂಡ ಆಲೌಟ್ ಆಗಿದೆ
Last Updated 23 ನವೆಂಬರ್ 2025, 10:19 IST
IND vs SA 2nd Test: ಮೊದಲ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ 489ಕ್ಕೆ ಆಲೌಟ್

ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ

Indian Women Victory: ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ ಕೊಲಂಬೊ: ಶ್ರೀಲಂಕಾದ ಪಿ ಸಾರಾ ಓವಲ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಭಾರತವು ಪ್ರಶಸ್ತಿ ಜಯಿಸಿತು
Last Updated 23 ನವೆಂಬರ್ 2025, 9:51 IST
ನೇಪಾಳವನ್ನು ಮಣಿಸಿ ಅಂಧ ಮಹಿಳೆಯರ ಚೊಚ್ಚಲ ಟಿ–20 ವಿಶ್ವಕಪ್ ಗೆದ್ದ ಭಾರತ
ADVERTISEMENT

Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

Smriti Mandhana Wedding: ಭಾರತದ ಕ್ರಿಕೆಟ್ ತಾರೆ ಸ್ಮೃತಿ ಮಂದಾನ ಮದುವೆ ಸಂಭ್ರಮದಲ್ಲಿದ್ದಾರೆ. ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಜೊತೆಗೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 23 ನವೆಂಬರ್ 2025, 7:50 IST
Video| ಮದುವೆ ಸಂಭ್ರಮದಲ್ಲಿ ಸ್ಮೃತಿ ಮಂದಾನ: ಭಾವಿ ಪತಿಯೊಂದಿಗೆ ಭರ್ಜರಿ ಡ್ಯಾನ್ಸ್

IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA 2nd Test: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
Last Updated 23 ನವೆಂಬರ್ 2025, 7:03 IST
IND vs SA 2nd Test: ದ.ಆಫ್ರಿಕಾ ಬ್ಯಾಟರ್‌ಗಳ ದಿಟ್ಟ ಆಟ; ಬೌಲರ್‌ಗಳ ಪರದಾಟ

IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ

‘ಸಮಬಲದ’ ಅವಕಾಶ ಕಲ್ಪಿಸಿದ ಪಿಚ್; ತೆಂಬಾ ಬಳಗಕ್ಕೆ ಸಮಾಧಾನಕರ ಆರಂಭ
Last Updated 23 ನವೆಂಬರ್ 2025, 0:01 IST
IND vs SA: ಕುಲದೀಪ್‌ ಯಾದವ್ ಸ್ಪಿನ್ ಮೋಡಿ
ADVERTISEMENT
ADVERTISEMENT
ADVERTISEMENT