ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿಯೊಂದಿಗೆ ಕೈಜೋಡಿಸಿದ ಫೇಸ್‌ಬುಕ್

Last Updated 26 ಸೆಪ್ಟೆಂಬರ್ 2019, 16:14 IST
ಅಕ್ಷರ ಗಾತ್ರ

ದುಬೈ: ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯೊಂದಿಗೆ ಅಧಿಕೃತ ಡಿಜಿಟಲ್ ಕಂಟೆಂಟ್ ಪಾಲುದಾರರರಾಗಿ ಫೇಸ್‌ಬುಕ್ ಸಾಮಾಜಿಕ ಜಾಲತಾಣ ಸಂಸ್ಥೆಯು ಒಪ್ಪಂದ ಮಾಡಿಕೊಂಡಿದೆ.

ಗುರುವಾರ ಈ ವಿಷಯವನ್ನು ಪ್ರಕಟಿಸಿರುವ ಐಸಿಸಿಯ ಮುಖ್ಯ ಕಾರ್ಯನಿರ್ವಾಹಕ ಮನು ಸವಾನಿ, ‘ಈ ರೀತಿಯ ಬಹುವರ್ಷ ಮತ್ತು ಬಹುಮಾರುಕಟ್ಟೆ ಒಪ್ಪಂದವು ಇದೇ ಮೊದಲ ಬಾರಿ ಮಾಡಿಕೊಳ್ಳಲಾಗಿದೆ. ವಿಶ್ವದ ಬಹುದೊಡ್ಡ ಸಾಮಾಜಿಕ ಜಾಲತಾಣದ ಮೂಲಕ ಕ್ರಿಕೆಟ್‌ ಅನ್ನು ಪ್ರಚುರಗೊಳಿಸಲು ವೇದಿಕೆ ಲಭಿಸಿದೆ’ ಎಂದಿದ್ದಾರೆ.

‘ಐಸಿಸಿಯೊಂದಿಗೆ ಕೈಜೋಡಿಸಿರುವುದು ಸಂತಸ ತಂದಿದೆ. ಕ್ರಿಕೆಟ್‌ನ ಅತ್ಯಂತ ರೋಚಕ ಕ್ಷಣಗಳನ್ನು ಫೇಸ್‌ಬುಕ್ ವಾಚ್ ಮತ್ತು ಚಾರ್ಟ್‌ ಮೂಲಕ ಜನರ ಬಳಿ ಕೊಂಡೊಯ್ಯಲು ಹರ್ಷವಾಗುತ್ತಿದೆ’ ಎಂದು ಫೇಸ್‌ಬುಕ್ ಇಂಡಿಯಾದ ಉಪಾಧ್ಯಕ್ಷ ಅಜಿತ್ ಮೋಹನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT