ಮಂಗಳವಾರ, ಜೂನ್ 2, 2020
27 °C

ಕೆಪಿ ಪ್ರಕರಣ ಚೆನ್ನಾಗಿ ನಿಭಾಯಿಸಬೇಕಿತ್ತು: ಆ್ಯಂಡ್ರ್ಯೂ ಸ್ಟಾರ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್: ತಾವು ನಾಯಕರಾಗಿದ್ದ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಲಿಲ್ಲ ಎಂದು ಇಂಗ್ಲೆಂಡ್‌ ತಂಡದ ಹಿರಿಯ ಕ್ರಿಕೆಟಿಗ ಆ್ಯಂಡ್ರ್ಯೂ ಸ್ಟಾರ್ಸ್ ಹೇಳಿದ್ದಾರೆ. 

 ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದ ಕೆವಿನ್ ಪೀಟರ್ಸನ್ ಅವರು ಐಪಿಎಲ್‌ ಗೆ ಆಡಲು ತೆರಳಿದಾಗ ನಾಯಕರಾಗಿದ್ದ  ಸ್ಟಾರ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಘಟನೆಯನ್ನು ಭಾನುವಾರ ಸ್ಕೈಸ್ಪೋರ್ಟ್ಸ್‌ ಪಾಡ್‌ಕಾಸ್ಟ್‌ನಲ್ಲಿ ಸ್ಟ್ರಾಸ್ ನೆನಪಿಸಿಕೊಂಡಿದ್ದಾರೆ.

‘ಹಣದ ಸುರಿಮಳೆಯಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ಗಾಗಿ ಟೆಸ್ಟ್ ಸರಣಿಯಲ್ಲಿ ಆಡುವುದನ್ನು ಕಡೆಗಣಿಸಬಾರದು.  ಕೆಪಿ ಬಗ್ಗೆ ನನಗೆ ಯಾವಾಗಲೂ ಮೃದು ಧೋರಣೆಯಿದೆ. ಅವರು ಮತ್ತು ನಾನು ಅಂದು ಇನ್ನಷ್ಟು ಉತ್ತಮವಾಗಿ ಆ ಸಂದರ್ಭವನ್ನು ನಿರ್ವಹಿಸಬೇಕಿತ್ತು’ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು