ಗುರುವಾರ, 3 ಜುಲೈ 2025
×
ADVERTISEMENT

Kevin Pietersen

ADVERTISEMENT

IPL–2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆವಿನ್ ಪೀಟರ್ಸನ್ ಮೆಂಟರ್‌

ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಮುಂಬರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಆಡುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೆಂಟರ್‌ ಆಗಿ ಗುರುವಾರ ಸೇರ್ಪಡೆಯಾದರು.
Last Updated 28 ಫೆಬ್ರುವರಿ 2025, 1:26 IST
IPL–2025: ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೆವಿನ್ ಪೀಟರ್ಸನ್ ಮೆಂಟರ್‌

ಇಂಗ್ಲೆಂಡ್‌ ಬ್ಯಾಟರ್‌ಗಳು ಚಕ್ರವರ್ತಿಯನ್ನು ಯಶಸ್ವಿಯಾಗಿ ಎದುರಿಸುವರು: ಪೀಟರ್ಸನ್

ವರುಣ್ ಅವರ ಪ್ರದರ್ಶನವನ್ನು ಪರಿಗಣಿಸಿ, ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧದ ಏಕದಿನ ತಂಡಕ್ಕೆ ಇಂದು ಅವರನ್ನು ಸೇರ್ಪಡೆ ಮಾಡಲಾಗಿದೆ.
Last Updated 4 ಫೆಬ್ರುವರಿ 2025, 14:33 IST
ಇಂಗ್ಲೆಂಡ್‌ ಬ್ಯಾಟರ್‌ಗಳು ಚಕ್ರವರ್ತಿಯನ್ನು ಯಶಸ್ವಿಯಾಗಿ ಎದುರಿಸುವರು: ಪೀಟರ್ಸನ್

ಲಂಡನ್‌ನಲ್ಲಿ ಅಪರಾಧ ಹೆಚ್ಚಳ: ಮೇಯರ್ ಸಾದಿಕ್ ವಿರುದ್ಧ ಕ್ರಿಕೆಟಿಗ ಪೀಟರ್ಸನ್ ಕಿಡಿ

ಲಂಡನ್‌ನಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳಿಗೆ ಮೇಯರ್ ಸಾದಿಕ್ ಖಾನ್ ಅವರೇ ಕಾರಣ ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 29 ಮಾರ್ಚ್ 2024, 16:09 IST
ಲಂಡನ್‌ನಲ್ಲಿ ಅಪರಾಧ ಹೆಚ್ಚಳ: ಮೇಯರ್ ಸಾದಿಕ್ ವಿರುದ್ಧ ಕ್ರಿಕೆಟಿಗ ಪೀಟರ್ಸನ್ ಕಿಡಿ

ಪ್ಯಾನ್ ಕಾರ್ಡ್ ಕಳೆದುಕೊಂಡು ಪೀಟರ್ಸನ್ ಅಳಲು: ನೆರವಿಗೆ ಧಾವಿಸಿದ ಐಟಿ ಇಲಾಖೆ

ಈ ಬಗ್ಗೆ ಟ್ವೀಟ್ ಮಾಡಿರುವ ಕೆವಿನ್, ‘ಇಂಡಿಯಾ ಪ್ಲೀಸ್ ಹೆಲ್ಪ್ ಮಿ.. ನನ್ನ ಪ್ಯಾನ್ ಕಾರ್ಡ್ ಅನ್ನು ಎಲ್ಲಿಯೊ ಇಟ್ಟು ಮರೆತುಬಿಟ್ಟಿದ್ದೇನೆ. ಸೋಮವಾರ ಭಾರತಕ್ಕೆ ಪ್ರಯಾಣಿಸುತ್ತಿದ್ದೇನೆ. ಅಲ್ಲಿ ನನ್ನ ಕೆಲಸಕ್ಕೆ ಭೌತಿಕ ಕಾರ್ಡ್ ಬೇಕಿದೆ. ಈ ಬಗ್ಗೆ ನಾನು ಯಾರನ್ನು ಸಂಪರ್ಕಿಸಬೇಕು? ಯಾರಾದರೂ ಆದಷ್ಟು ಬೇಗ ನನಗೆ ಸಲಹೆ ನೀಡಿ’ ಎಂದು ಕೇಳಿಕೊಂಡಿದ್ದರು.
Last Updated 15 ಫೆಬ್ರುವರಿ 2022, 16:21 IST
ಪ್ಯಾನ್ ಕಾರ್ಡ್ ಕಳೆದುಕೊಂಡು ಪೀಟರ್ಸನ್ ಅಳಲು: ನೆರವಿಗೆ ಧಾವಿಸಿದ ಐಟಿ ಇಲಾಖೆ

ಕೆವಿನ್ ಪೀಟರ್ಸನ್‌ಗೂ ಪತ್ರ ಬರೆದ ಪ್ರಧಾನಿ ಮೋದಿ

ಗಣರಾಜ್ಯೋತ್ಸವದ ಸಂಭ್ರಮ ಹಂಚಿಕೊಳ್ಳಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಂಗ್ಲೆಂಡ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರಿಗೂ ಪತ್ರ ಬರೆದಿದ್ದಾರೆ.
Last Updated 28 ಜನವರಿ 2022, 14:07 IST
ಕೆವಿನ್ ಪೀಟರ್ಸನ್‌ಗೂ ಪತ್ರ ಬರೆದ ಪ್ರಧಾನಿ ಮೋದಿ

ಇಂಗ್ಲೆಂಡ್ ವೈಫಲ್ಯಕ್ಕೆ ಐಪಿಎಲ್ ಕಾರಣವಲ್ಲ: ಕೆವಿನ್ ಪೀಟರ್ಸನ್

ಆ್ಯಷಸ್‌ ಸರಣಿಯಲ್ಲಿ ಸೋತಿರುವ ಇಂಗ್ಲೆಂಡ್ ತಂಡದ ಕಳಪೆ ಆಟಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನಲ್ಲಿ ಆಡಿರುವುದು ಎಂಬ ಆರೋಪ ಮೂರ್ಖತನದ್ದು ಎಂದು ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಹೇಳಿದ್ದಾರೆ
Last Updated 21 ಜನವರಿ 2022, 16:19 IST
ಇಂಗ್ಲೆಂಡ್ ವೈಫಲ್ಯಕ್ಕೆ ಐಪಿಎಲ್ ಕಾರಣವಲ್ಲ: ಕೆವಿನ್ ಪೀಟರ್ಸನ್

T20 WC: ಇಂಗ್ಲೆಂಡ್‌ ಅನ್ನು ಸೋಲಿಸಬಲ್ಲ ಆ ಎರಡು ತಂಡಗಳ ಬಗ್ಗೆ ಕೆಪಿ ಹೇಳಿದ್ದೇನು?

ಪ್ರಸ್ತುತ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಜೇಯ ಓಟ ಮುಂದುವರಿಸಿರುವ ಇಂಗ್ಲೆಂಡ್‌ ತಂಡವನ್ನು ಕೇವಲ ಎರಡು ತಂಡಗಳು ಮಾತ್ರವೇ ಸೋಲಿಸಬಲ್ಲವು ಎಂದು ಮಾಜಿ ಕ್ರಿಕೆಟಿಗ ಮತ್ತು ಕ್ರಿಕೆಟ್‌ ವಿಶ್ಲೇಷಕ ಕೆವಿನ್‌ ಪೀಟರ್ಸನ್‌ (ಕೆಪಿ) ಹೇಳಿದ್ದಾರೆ.
Last Updated 2 ನವೆಂಬರ್ 2021, 12:09 IST
T20 WC: ಇಂಗ್ಲೆಂಡ್‌ ಅನ್ನು ಸೋಲಿಸಬಲ್ಲ ಆ ಎರಡು ತಂಡಗಳ ಬಗ್ಗೆ ಕೆಪಿ ಹೇಳಿದ್ದೇನು?
ADVERTISEMENT

ಮೋದಿಯವರನ್ನು ಹೀರೊ ಎಂದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌

ಘೇಂಡಾಮೃಗ ರಕ್ಷಣೆಯ ಕ್ರಮಗಳಿಗೆ ಬೆಂಬಲವಾಗಿ ನಿಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಕೆವಿನ್‌ ಪೀಟರ್‌ಸನ್‌ ಕೊಂಡಾಡಿದ್ದಾರೆ. ಮೋದಿ ಅವರನ್ನು ಹೀರೊ ಎಂದೂ ಬಣ್ಣಿಸಿದ್ದಾರೆ.
Last Updated 24 ಸೆಪ್ಟೆಂಬರ್ 2021, 10:32 IST
ಮೋದಿಯವರನ್ನು ಹೀರೊ ಎಂದ ಇಂಗ್ಲೆಂಡ್‌ ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್‌ಸನ್‌

IND vs ENG: ಪಿಚ್ ಬಗ್ಗೆ ಕೆವಿನ್ ಪೀಟರ್‌ಸನ್ ಹೇಳಿದ್ದೇನು?

ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯ ಹಲವು ಕಾರಣಗಳಿಂದ ಸುದ್ದಿಯಾಗಿದೆ.
Last Updated 26 ಫೆಬ್ರುವರಿ 2021, 8:53 IST
IND vs ENG: ಪಿಚ್ ಬಗ್ಗೆ ಕೆವಿನ್ ಪೀಟರ್‌ಸನ್ ಹೇಳಿದ್ದೇನು?

IND vs ENG 1st Test: ಪಂದ್ಯದ ಬಳಿಕ ಟೀಂ ಇಂಡಿಯಾ ಕಾಲೆಳೆದ ಕೆವಿನ್‌ ಪೀಟರ್ಸನ್

ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡವನ್ನು ಮಾಜಿ ಕ್ರಿಕೆಟಿಗ ಕೆವಿನ್‌ ಪೀಟರ್ಸನ್‌ ಟ್ರೋಲ್‌ ಮಾಡಿದ್ದಾರೆ.
Last Updated 9 ಫೆಬ್ರುವರಿ 2021, 12:38 IST
IND vs ENG 1st Test: ಪಂದ್ಯದ ಬಳಿಕ ಟೀಂ ಇಂಡಿಯಾ ಕಾಲೆಳೆದ ಕೆವಿನ್‌ ಪೀಟರ್ಸನ್
ADVERTISEMENT
ADVERTISEMENT
ADVERTISEMENT