ರಾಜ್ಕೋಟ್: ಅಮೋಘ ಶತಕ ಬಾರಿಸಿದ ಋತುರಾಜ್ ಗಾಯಕವಾಡ ಅವರ ಆಟದ ಬಲದಿಂದ ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧದ ‘ಏಕದಿನ’ ಕ್ರಿಕೆಟ್ ಪಂದ್ಯದಲ್ಲಿ ಜಯಿಸಿತು.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಎ ತಂಡವು ಬ್ಯಾಟಿಂಗ್ ಮಾಡಿತು. ಡಿಯಾನ್ ಫಾರೆಸ್ಟರ್ (77 ರನ್), ಡೆಲೇನೊ ಪಾಟ್ಜೀಟರ್ (90 ರನ್) ಹಾಗೂ ಬಿಜಾರ್ನ್ ಫರ್ಟೀನ್ (59 ರನ್) ಅವರ ಅರ್ಧಶತಕಗಳ ಬಲದಿಂದ 50 ಓವರ್ಗಳಲ್ಲಿ 9 ವಿಕೆಟ್ಗಳಿಗೆ 285 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತ ತಂಡವು 49.3 ಓವರ್ಗಳಲ್ಲಿ 6 ವಿಕೆಟ್ಗಳಿಗೆ 290 ರನ್ ಗಳಿಸಿ ಗೆದ್ದಿತು. ಋತುರಾಜ್ (117; 129ಎ, 4X12) ಶತಕ ಗಳಿಸಿದರು. ನಾಯಕ ತಿಲಕ್ ವರ್ಮಾ (39; 58ಎ, 4X2) ಮತ್ತು ನಿತೀಶ್ ಕುಮಾರ್ ರೆಡ್ಡಿ (37; 26ಎ) ಉಪಯುಕ್ತ ಕಾಣಿಕೆ ನೀಡಿದರು.

ಸಂಕ್ಷಿಪ್ತ ಸ್ಕೋರು

ದಕ್ಷಿಣ ಆಫ್ರಿಕಾ ಎ: 50 ಓವರ್ಗಳಲ್ಲಿ 9ಕ್ಕೆ 285 (ಡಿಯಾನ್ ಫಾರೆಸ್ಟರ್ 77, ಡೆಲೇನೊ ಪಾಟ್ಜೀಟರ್ 90, ಬಿಜಾರ್ನ್ ಫರ್ಟೀನ್ 59, ಅರ್ಷದೀಪ್ ಸಿಂಗ್ 59ಕ್ಕೆ2, ಹರ್ಷಿತ್ ರಾಣಾ 49ಕ್ಕೆ2)

ಭಾರತ ಎ: 49.3 ಓವರ್ಗಳಲ್ಲಿ 6ಕ್ಕೆ290 (ಋತುರಾಜ್ ಗಾಯಕವಾಡ 117, ಅಭಿಷೇಕ್ ಶರ್ಮಾ 31, ತಿಲಕ್ ವರ್ಮಾ 39, ನಿತೀಶ್ ಕುಮಾರ್ ರೆಡ್ಡಿ 37, ನಿಶಾಂತ್ ಸಂಧು ಔಟಾಗದೇ 29, ಟಿಯಾನ್ ವ್ಯಾನ್ ವುರೆನ್ 64ಕ್ಕೆ2, ಬಿಜಾರ್ನ್ ಫರ್ಟಿನ್ 50ಕ್ಕೆ2, ಒಟೆನಿಲ್ ಬಾರ್ಟ್ಮನ್ 51ಕ್ಕೆ2)

ಫಲಿತಾಂಶ: ಭಾರತ ತಂಡಕ್ಕೆ 4 ವಿಕೆಟ್ಗಳ ಜಯ.

ಪಂದ್ಯಶ್ರೇಷ್ಠ: ಋತುರಾಜ್ ಗಾಯಕವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.