ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Indian Premier League 2022: ಯಾವ ಆಟಗಾರರು ಯಾವ ತಂಡಕ್ಕೆ? ಇಲ್ಲಿದೆ ಪಟ್ಟಿ...

Last Updated 12 ಫೆಬ್ರುವರಿ 2022, 15:49 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಗುಜರಾತ್ ಟೈಟನ್ಸ್ ಹಾಗೂ ಲಖನೌ ಸೂಪರ್ ಜಿಯಾಂಟ್ಸ್ ತಂಡಗಳ ಸೇರ್ಪಡೆಯೊಂದಿಗೆ ಒಟ್ಟು ತಂಡಗಳ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಈವರೆಗೆ (ಶನಿವಾರ ಮಧ್ಯಾಹ್ನ)ನಡೆದ ಹರಾಜು ಪ್ರಕ್ರಿಯೆಯಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಆಯ್ಕೆಯಾದರು? ಎಷ್ಟು ಮೊತ್ತಕ್ಕೆ ಹರಾಜಾದರು ಎಂಬ ಮಾಹಿತಿಯುಳ್ಳ ‍ಪಟ್ಟಿ ಇಲ್ಲಿದೆ.

ಆಟಗಾರ – ತಂಡ – ಹರಾಜಾದ ಮೊತ್ತ

* ಕೆ.ಎಂ.ಆಸಿಫ್ – ಸಿಎಸ್‌ಕೆ –₹20 ಲಕ್ಷ

*ಅಕಾಶ್ ದೀಪ್ – ಆರ್‌ಸಿಬಿ – ₹20 ಲಕ್ಷ

*ಶಾಬಾಜ್ ಅಹಮದ್ –ಆರ್‌ಸಿಬಿ – ₹2.4 ಕೋಟಿ

*ಹರ್‌ಪ್ರೀತ್ ಬ್ರಾರ್‌ – ಪಂಜಾಬ್ ಕಿಂಗ್ಸ್ –₹3.8 ಕೋಟಿ

*ಕಮಲೇಶ್ ನಗರ್‌ಕೋಟಿ –ಡೆಲ್ಲಿ ಕ್ಯಾಪಿಟಲ್ಸ್ – ₹1.1 ಕೋಟಿ

*ರಾಹುಲ್ ತೇವಾಟಿಯ –ಗುಜರಾತ್ ಟೈಟನ್ಸ್ – ₹9 ಕೋಟಿ

*ಶಿವಂ ಮಾವಿ – ಕೆಕೆಆರ್ –₹7.25

* ಶಾರೂಖ್ ಖಾನ್ – ಪಂಜಾಬ್ ಕಿಂಗ್ಸ್ – ₹9 ಕೋಟಿ

*ಅಭಿಷೇಕ್ ಶರ್ಮಾ–ಸನ್‌ರೈಸರ್ಸ್ ಹೈದರಾಬಾದ್ –₹6.5 ಕೋಟಿ

*ಸರ್ಫರಾಜ್ ಖಾನ್ –ಡೆಲ್ಲಿ ಕ್ಯಾಪಿಟಲ್ಸ್ –₹20 ಲಕ್ಷ

*ರಿಯಾನ್ ಪರಾಗ್–ರಾಜಸ್ಥಾನ್ ರಾಯಲ್ಸ್‌ –₹3.8 ಕೋಟಿ

* ರಾಹುಲ್ ತ್ರಿಪಾಠಿ – ಸನ್‌ರೈಸರ್ಸ್ ಹೈದರಾಬಾದ್ –₹8.5 ಕೋಟಿ

*ಅಶ್ವಿನ್ ಹೆಬ್ಬಾರ್ –ಡೆಲ್ಲಿ ಕ್ಯಾಪಿಟಲ್ಸ್ –₹20 ಲಕ್ಷ

*ಡೆವಾಲ್ಡ್ ಬ್ರೆವಿಸ್ –ಮುಂಬೈ ಇಂಡಿಯನ್ಸ್ –₹3 ಕೋಟಿ

*ಅಭಿನವ್ ಸದಾರನ್‌ಗನಿ –ಗುಜರಾತ್ ಟೈಟನ್ಸ್ – ₹2.6 ಕೋಟಿ

*ಪ್ರಿಯಂ ಗಾರ್ಗ್ –ಸನ್‌ರೈಸರ್ಸ್ ಹೈದರಾಬಾದ್ – ₹20 ಲಕ್ಷ

* ಯಜುವೇಂದ್ರ ಚಾಹಲ್ – ರಾಜಸ್ಥಾನ್ ರಾಯಲ್ಸ್ – ₹6.5 ಕೋಟಿ

*ರಾಹುಲ್ ಚಾಹರ್ – ಪಂಜಾಬ್ ಕಿಂಗ್ಸ್ – ₹5.25 ಕೋಟಿ

*ಕುಲದೀಪ್ ಯಾದವ್ – ಡೆಲ್ಲಿ ಕ್ಯಾಪಿಟಲ್ಸ್ – ₹2 ಕೋಟಿ

*ಜಾನಿ ಬೆಸ್ಟೊ –ಪಂಜಾಬ್ ಕಿಂಗ್ಸ್ –₹6.75 ಕೋಟಿ

*ಶಾರ್ದೂಲ್ ಠಾಕೂರ್ –ಡೆಲ್ಲಿ ಕ್ಯಾಪಿಟಲ್ಸ್ –₹10.75 ಕೋಟಿ

*ಪ್ರಸಿದ್ಧ ಕೃಷ್ಣ –ರಾಜಸ್ಥಾನ್ ರಾಯಲ್ಸ್ –₹10 ಕೋಟಿ

*ಜಾನಿ ಬೆಸ್ಟೊ –ಪಂಜಾಬ್ ಕಿಂಗ್ಸ್ –₹6.75 ಕೋಟಿ

*ದಿನೇಶ್ ಕಾರ್ತಿಕ್ – ಆರ್‌ಸಿಬಿ –₹5.50 ಕೋಟಿ

*ಟಿ.ನಟರಾಜನ್ –ಸನ್‌ರೈಸರ್ಸ್‌ ಹೈದರಾಬಾದ್‌ – ₹4 ಕೋಟಿ

* ದೀಪಕ್ ಚಾಹರ್ –ಚೆನ್ನೈ ಸೂಪರ್ ಕಿಂಗ್ಸ್ – ₹14 ಕೋಟಿ

*ಇಶಾನ್ ಕಿಶನ್ –ಮುಂಬೈ ಇಂಡಿಯನ್ಸ್ –₹15.25 ಕೋಟಿ

* ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – ₹6.75 ಕೋಟಿ

*ಮಿಚೆಲ್ ಮಾರ್ಷ್ –ಡೆಲ್ಲಿ ಕ್ಯಾಪಿಟಲ್ಸ್ – ₹6.5 ಕೋಟಿ

* ಕೃಣಾಲ್ ಪಾಂಡ್ಯ –ಲಖನೌ ಸೂಪರ್ ಜೈಂಟ್ಸ್ – ₹8.25 ಕೋಟಿ

*ವಾಷಿಂಗ್ಟನ್ ಸುಂದರ್ – ಸನ್‌ರೈಸರ್ಸ್ ಹೈದರಾಬಾದ್ – ₹8.75 ಕೋಟಿ

* ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – ₹8.25 ಕೋಟಿ

* ಆರ್.ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – ₹5 ಕೋಟಿ

* ಪ್ಯಾಟ್ ಕಮಿನ್ಸ್ – ಕೆಕೆಆರ್ – ₹7.25 ಕೋಟಿ

* ಕಗಿಸೊ ರಬಾಡ – ಪಂಜಾಬ್ ಕಿಂಗ್ಸ್ – ₹9.25 ಕೋಟಿ

* ಟ್ರೆಂಟ್ ಬೋಲ್ಟ್ – ರಾಜಸ್ಥಾನ್ ರಾಯಲ್ಸ್ – ₹8 ಕೋಟಿ

* ಶ್ರೇಯಸ್ ಅಯ್ಯರ್ – ಕೆಕೆಆರ್ – ₹12.25 ಕೋಟಿ

* ಮೊಹಮ್ಮದ್ ಶಮಿ – ಗುಜರಾತ್ ಟೈಟನ್ಸ್ – ₹6.25 ಕೋಟಿ

* ಫಫ್ ಡುಪ್ಲೆಸಿಸ್ – ಆರ್‌ಸಿಬಿ – ₹7 ಕೋಟಿ

* ಕ್ವಿಂಟನ್ ಡಿಕಾಕ್ – ಲಖನೌ ಸೂಪರ್ ಜೈಂಟ್ಸ್ – ₹6.75 ಕೋಟಿ

* ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – ₹6.25 ಕೋಟಿ

*ಹರ್ಷಲ್ ಪಟೇಲ್ –ಆರ್‌ಸಿಬಿ – ₹10.75 ಕೋಟಿ

* ದೀಪಕ್ ಹೂಡಾ –ಲಖನೌ ಸೂಪರ್ ಜೈಂಟ್ಸ್ –₹5.75

*ನಿತೀಶ್ ರಾಣಾ – ಕೆಕೆಆರ್ – ₹8 ಕೋಟಿ

* ಜೇಸನ್ ಹೋಲ್ಡರ್‌ –ಲಖನೌ ಸೂಪರ್‌ ಜೈಂಟ್ಸ್ – ₹8.75 ಕೋಟಿ

* ಡ್ವೇನ್ ಬ್ರಾವೊ –ಚೆನ್ನೈ ಸೂಪರ್ ಕಿಂಗ್ಸ್ – ₹4.40 ಕೋಟಿ

* ದೇವದತ್ತ ಪಡಿಕ್ಕಲ್ –ರಾಜಸ್ಥಾನ್ ರಾಯಲ್ಸ್ – ₹7.75 ಕೋಟಿ

*ಜೇಸನ್ ರಾಯ್ –ಗುಜರಾತ್ ಟೈಟನ್ಸ್ – ₹2 ಕೋಟಿ

*ಶಿಮ್ರಾನ್ ಹೆಟ್ಮೆಯರ್ –ರಾಜಸ್ಥಾನ್ ರಾಯಲ್ಸ್ – ₹8.5 ಕೋಟಿ

*ಮನೀಶ್ ಪಾಂಡೆ –ಲಖನೌ ಸೂಪರ್ ಜೈಂಟ್ಸ್ – ₹4.6 ಕೋಟಿ

*ವಾಣಿಂದು ಹಸರಂಗ – ಆರ್‌ಸಿಬಿ – ₹10.75 ಕೋಟಿ

(ಪಟ್ಟಿ ಅಪ್‌ಡೇಟ್ ಆಗುತ್ತಿದೆ...)

ಇನ್ನಷ್ಟು ಅಪ್‌ಡೇಟ್ಸ್...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT