Indian Premier League 2025 | ಐಪಿಎಲ್‌ಗೆ ಹದಿನೆಂಟು: ನಿರೀಕ್ಷೆ ನೂರೆಂಟು
ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಗೆ ಈಗ 18ರ ಹುಮ್ಮಸ್ಸು. 43 ವರ್ಷ ವಯಸ್ಸಿನ ಮಹೇಂದ್ರಸಿಂಗ್ ಧೋನಿ ಮತ್ತು 13 ವರ್ಷ ವಯಸ್ಸಿನ ವೈಭವ ಸೂರ್ಯವಂಶಿ ಅವರಿಬ್ಬರೂ ಕಾಣಿಸಿಕೊಳ್ಳಲಿರುವ ಟೂರ್ನಿ ಇದು. Last Updated 21 ಮಾರ್ಚ್ 2025, 22:46 IST