ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

IPL 2022

ADVERTISEMENT

ಐಪಿಎಲ್: ₹100 ಕೋಟಿ ದಾಟಿದ ಪ್ರತಿ ಪಂದ್ಯದ ಮೌಲ್ಯ

ಐಪಿಎಲ್ ಪ್ರಸಾರ ಹಕ್ಕುಗಳಿಗೆ ಬಂಪರ್ ಮೌಲ್ಯ
Last Updated 12 ಜೂನ್ 2022, 19:45 IST
ಐಪಿಎಲ್: ₹100 ಕೋಟಿ ದಾಟಿದ ಪ್ರತಿ ಪಂದ್ಯದ ಮೌಲ್ಯ

ಐಪಿಎಲ್‌ನಲ್ಲಿ ಮೋಸ ನಡೆದಿದೆ, ಪಿಐಎಲ್‌ ಬೇಕಾಗಬಹುದು: ಸುಬ್ರಮಣಿಯನ್‌ ಸ್ವಾಮಿ

ಟಿ20 ಕ್ರಿಕೆಟ್‌ ಟೂರ್ನಿ ಐಪಿಎಲ್‌ನಲ್ಲಿ ಮೋಸ ನಡೆದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕ, ರಾಜ್ಯಸಭಾ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು, ತನಿಖೆಗಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯ ಅಗತ್ಯ ಬೀಳಬಹುದು ಎಂದಿದ್ದಾರೆ.
Last Updated 2 ಜೂನ್ 2022, 12:53 IST
ಐಪಿಎಲ್‌ನಲ್ಲಿ ಮೋಸ ನಡೆದಿದೆ, ಪಿಐಎಲ್‌ ಬೇಕಾಗಬಹುದು: ಸುಬ್ರಮಣಿಯನ್‌ ಸ್ವಾಮಿ

IPL 2022: ಫೈನಲ್ ಪಂದ್ಯದಲ್ಲಿ ಕೆಜಿಎಫ್ 2 ಹಾಡಿಗೆ ಕುಣಿದು ಸಂಭ್ರಮಿಸಿದ ಜನ

ಐಪಿಎಲ್ ಫೈನಲ್ ಪಂದ್ಯದಲ್ಲಿ ಕೆಜಿಎಫ್–2 ಹಾಡು ಜನಮೆಚ್ಚುಗೆ ಗಳಿಸಿತ್ತು.
Last Updated 31 ಮೇ 2022, 14:08 IST
IPL 2022: ಫೈನಲ್ ಪಂದ್ಯದಲ್ಲಿ ಕೆಜಿಎಫ್ 2 ಹಾಡಿಗೆ ಕುಣಿದು ಸಂಭ್ರಮಿಸಿದ ಜನ

ಐಪಿಎಲ್‌ ಫೈನಲ್: ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಫೈನಲ್ ಪಂದ್ಯವು ಫಿಕ್ಸ್‌ ಆಗಿತ್ತು ಎಂದು ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದು ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ತಾಣಗಳಲ್ಲಿ ಆಕ್ರೋಶದ ಪೋಸ್ಟ್‌ಗಳನ್ನು ಹಾಕಲು ಶುರು ಮಾಡಿದ್ದು ಸೋಮವಾರವಿಡೀ ಟ್ರೆಂಡ್ ಆಗಿತ್ತು.
Last Updated 31 ಮೇ 2022, 9:48 IST
ಐಪಿಎಲ್‌ ಫೈನಲ್: ಫಿಕ್ಸಿಂಗ್ ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

ಐಪಿಎಲ್‌ ಆಯ್ತು; ಈಗ ವಿಶ್ವಕಪ್‌ ಗೆಲ್ಲುವ ಬಯಕೆ –ಹಾರ್ದಿಕ್ ಪಾಂಡ್ಯ

ಪದಾರ್ಪಣೆ ಆವೃತ್ತಿಯಲ್ಲೇ ಗುಜರಾತ್ ಟೈಟನ್ಸ್ ತಂಡವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ ಹಾರ್ದಿಕ್ ಪಾಂಡ್ಯ
Last Updated 30 ಮೇ 2022, 14:36 IST
ಐಪಿಎಲ್‌ ಆಯ್ತು; ಈಗ ವಿಶ್ವಕಪ್‌ ಗೆಲ್ಲುವ ಬಯಕೆ –ಹಾರ್ದಿಕ್ ಪಾಂಡ್ಯ

PHOTOS | ನಾಯಕ ಹಾರ್ದಿಕ್ ಆಲ್‌ರೌಂಡ್ ಆಟ; ಗುಜರಾತ್ ಚಾಂಪಿಯನ್

ಐಪಿಎಲ್ 2022 ಟೂರ್ನಿಯ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಗುಜರಾತ್ ಟೈಟನ್ಸ್, ಮೊದಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ ಪದಾರ್ಪಣೆ ಆವೃತ್ತಿಯಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ.
Last Updated 29 ಮೇ 2022, 18:50 IST
PHOTOS | ನಾಯಕ ಹಾರ್ದಿಕ್ ಆಲ್‌ರೌಂಡ್ ಆಟ; ಗುಜರಾತ್ ಚಾಂಪಿಯನ್
err

IPL 2022: ರಾಜಸ್ಥಾನ್ ಮಣಿಸಿದ ಗುಜರಾತ್‌ಗೆ ಚೊಚ್ಚಲ ಕಿರೀಟ

ನಾಯಕ ಹಾರ್ದಿಕ್ ಪಾಂಡ್ಯ (3 ವಿಕೆಟ್ ಹಾಗೂ 34 ರನ್) ಆಲ್‌ರೌಂಡ್ ಆಟದ ಬಲದಿಂದ ಗುಜರಾತ್ ಟೈಟನ್ಸ್, ಐಪಿಎಲ್ 2022 ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Last Updated 29 ಮೇ 2022, 18:34 IST
IPL 2022: ರಾಜಸ್ಥಾನ್ ಮಣಿಸಿದ ಗುಜರಾತ್‌ಗೆ ಚೊಚ್ಚಲ ಕಿರೀಟ
ADVERTISEMENT

PHOTOS | ಐಪಿಎಲ್ ಸಮಾರೋಪ ಸಮಾರಂಭದಲ್ಲಿ ತಾರೆಯರ ರಂಗು

ಐಪಿಎಲ್ 2022 ಫೈನಲ್‌ಗೂ ಮುನ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ. ಬಾಲಿವುಡ್ ಸೆಲೆಬ್ರಿಟಿಗಳು ಸೇರಿದಂತೆ ಕಲಾವಿದರು ಸಮಾರೋಪ ಸಮಾರಂಭಕ್ಕೆ ಮೆರಗು ತುಂಬಿದ್ದಾರೆ.
Last Updated 29 ಮೇ 2022, 15:28 IST
PHOTOS | ಐಪಿಎಲ್ ಸಮಾರೋಪ ಸಮಾರಂಭದಲ್ಲಿ ತಾರೆಯರ ರಂಗು
err

IPL 2022 ಟ್ರೋಫಿ ಗೆದ್ದು ಶೇನ್ ವಾರ್ನ್‌ಗೆ ಗೌರವ ಸಲ್ಲಿಸುವ ತವಕದಲ್ಲಿ ರಾಜಸ್ಥಾನ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ 14 ವರ್ಷಗಳ ಬಳಿಕ ರಾಜಸ್ಥಾನ್ ರಾಯಲ್ಸ್ ಫೈನಲ್‌ಗೆ ಪ್ರವೇಶಿಸಿದೆ.
Last Updated 29 ಮೇ 2022, 10:39 IST
IPL 2022 ಟ್ರೋಫಿ ಗೆದ್ದು ಶೇನ್ ವಾರ್ನ್‌ಗೆ ಗೌರವ ಸಲ್ಲಿಸುವ ತವಕದಲ್ಲಿ ರಾಜಸ್ಥಾನ್

ಐಪಿಎಲ್ ಫೈನಲ್‌ನಲ್ಲಿ ಬಿಡುಗಡೆಯಾಗಲಿದೆ ಅಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಟ್ರೈಲರ್

ಭಾನುವಾರ ಸಂಜೆ ಐಪಿಎಲ್ 2022 ಫೈನಲ್ ಪಂದ್ಯ
Last Updated 29 ಮೇ 2022, 7:47 IST
ಐಪಿಎಲ್ ಫೈನಲ್‌ನಲ್ಲಿ ಬಿಡುಗಡೆಯಾಗಲಿದೆ ಅಮೀರ್ ಖಾನ್ ಲಾಲ್ ಸಿಂಗ್ ಛಡ್ಡಾ ಟ್ರೈಲರ್
ADVERTISEMENT
ADVERTISEMENT
ADVERTISEMENT