ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್: ಸಂಕೇತ ಭಾಷೆ ‘ಕಾಮೆಂಟ್ರಿ’

Published 21 ಮಾರ್ಚ್ 2024, 16:24 IST
Last Updated 21 ಮಾರ್ಚ್ 2024, 16:24 IST
ಅಕ್ಷರ ಗಾತ್ರ

ಮುಂಬೈ: ಈ ಸಲ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳ ನೇರಪ್ರಸಾರದಲ್ಲಿ ಈಗ ಸಂಕೇತ ಭಾಷೆ ಮತ್ತು ವಿವರಣೆ ನೀಡಲಾಗುವುದು. ‌

ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್ ವಾಹಿನಿಯು ಇಂಡಿಯಾ ಸೈನಿಂಗ್ ಹ್ಯಾಂಡ್ಸ್‌ (ಐಎಸ್‌ಎಚ್ ನ್ಯೂಸ್) ಜೊತೆಗೂಡಿ ಈ  ಸಂಕೇಶ ಭಾಷೆಯ ’ಕಾಮೆಂಟ್ರಿ’ ನೀಡಲಿದೆ.  

‘ಸಂಕೇತ ಭಾಷೆಯ ಮೂಲಕ ಶ್ರವಣ ದೋಷ ಮತ್ತು  ಅಡಿಯೊ ಕಾಮೆಂಟ್ರಿಯಿಂದ ದೃಷ್ಟಿದೋಷವುಳ್ಳವರಿಗಾಗಿ ಪಂದ್ಯದ ವಿವರಣೆ ಅರಿಯಲು ಸಾಧ್ಯವಾಗಲಿದೆ’ ಎಂದು ಅಧಿಕೃತ ಪ್ರಸಾರಕ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT