ಗುರುವಾರ , ಅಕ್ಟೋಬರ್ 29, 2020
21 °C

IPL-2020 | KKR vs CSK: IPL-2020 | ಚೆನ್ನೈ ವಿರುದ್ಧ ಕೋಲ್ಕತ್ತಗೆ 10 ರನ್‌ ಗೆಲುವು

Published:
Updated:
ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಬಳಗ ಬುಧವಾರ ಸಂಜೆ ದಿನೇಶ್ ಕಾರ್ತಿಕ್ ನಾಯಕತ್ವದ ಕೋಲ್ಕತ್ತ ನೈಟ್ ರೈಡರ್ಸ್‌ ತಂಡವನ್ನು ಎದುರಿಸಲಿದೆ. ಸತತ ಮೂರು ಸೋಲುಗಳ ನಂತರ ಜಯದ ಹಾದಿಗೆ ಮರಳಿರುವ ಧೋನಿ ಕೋಲ್ಕತ್ತ ತಂಡವನ್ನು ಮಣಿಸುವ ವಿಶ್ವಾಸದಲ್ಲಿದೆ. ಇತ್ತ ಕಾರ್ತಿಕ್ ಬಳಗ ಈಗಾಗಲೇ 2 ಪಂದ್ಯಗಳನ್ನು ಜಯಿಸಿದ್ದು ಚೆನ್ನೈ ತಂಡವನ್ನು ಸೋಲಿಸುವ ಮೂಲಕ 3ನೇ ಗೆಲುವು ದಾಖಲಿಸುವ ತವಕದಲ್ಲಿದೆ. ಪಂದ್ಯದ ಕ್ಷಣ ಕ್ಷಣದ ಅಪ್ಡೇಟ್ ಇಲ್ಲಿ ಸಿಗಲಿದೆ.
 • 11:35 pm

  IPL-2020 | KKR vs CSK: ಚೆನ್ನೈ ವಿರುದ್ಧ ಕೋಲ್ಕತ್ತಗೆ 10 ರನ್‌ ಗೆಲುವು

 • 11:17 pm

  18 ಬಾಲ್‌ಗೆ 39 ರನ್‌

 • 11:16 pm

  ಶೇನ್‌ವಾಟ್ಸ್‌ನ್‌, ದೋನಿ ಔಟ್‌

 • 10:38 pm

  ಅರ್ಧ ಶತಕ ದಾಖಲಿಸಿದ ಶೇನ್‌ ವಾಟ್ಸ್‌ನ್‌

 • 10:37 pm

  10 ಓವರ್‌ ಮುಕ್ತಾಯ, 1 ವಿಕೆಟ್‌ ನಷ್ಟಕ್ಕೆ ಚೆನ್ನೈ 92 ರನ್‌

 • 10:13 pm

  5 ಓವರ್‌ ಮುಕ್ತಾಯ, 1 ವಿಕೆಟ್‌ ನಷ್ಟಕ್ಕೆ ಚೆನ್ನೈ 42 ರನ್‌

 • 10:03 pm

  ಚೆನ್ನೈನ ಮೊದಲ ವಿಕೆಟ್‌ ಪತನ. 10 ರನ್‌ಗಳಿಸಿ ಡುಫ್ಲಸಿಸ್‌ ಔಟ್‌

 • 10:02 pm

  ಉತ್ತಮ ಆರಂಭ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್‌

 • 09:36 pm

  ಚೆನ್ನೈ ಪರ ಕರಣ್‌ ಶರ್ಮಾ, ಠಾಕೂರ್‌, ಕುರೆನ್‌ ತಲಾ 2 ವಿಕೆಟ್‌, ಬ್ರಾವೊ 3 ವಿಕೆಟ್‌ ಪಡೆದರು

 • 09:35 pm

  ಚೆನ್ನೈ ತಂಡವು ಕೋಲ್ಕತ್ತ ವಿರುದ್ಧ ಗೆಲುವು ದಾಖಲಿಸಬೇಕಾದರೆ 168 ರನ್‌ ಗಳಿಸಬೇಕಿದೆ

 • 09:32 pm

  ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ ಕಳೆದುಕೊಂಡು 167 ರನ್‌ ಗಳಿಸಿತು.

 • 09:31 pm

  ನಾಯಕ ದಿನೇಶ್‌ ಕಾರ್ತಿಕ್‌ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಕೇವಲ 12 ರನ್‌ ಗಳಿಸಿ ಔಟಾದರು

 • 09:30 pm

  ಬ್ರಾವೊ 3 ವಿಕೆಟ್‌ ಕಬಳಿಸುವ ಮೂಲಕ ನೈಟ್ ರೈಡರ್ಸ್ ರನ್‌ ವೇಗಕ್ಕೆ ಕಡಿವಾಣ ಹಾಕಿದರು

 • 09:07 pm

  ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದ ರಾಹುಲ್‌ ತ್ರಿಪಾಠಿ 81 ರನ್‌ಗಳಿಸಿ ಔಟ್‌

 • 09:01 pm

  ಕೋಲ್ಕತ್ತ ನೈಟ್ ರೈಡರ್ಸ್ ತಂಡ 15 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿತ್ತು

 • 09:00 pm

  ಕೋಲ್ಕತ್ತ ನೈಟ್ ರೈಡರ್ಸ್ ಮತ್ತೊಂದು ಆಘಾತ, ಕೇವಲ 2 ರನ್‌ ಗಳಿಸಿ ಔಟಾದ ಆ್ಯಂಡ್ರೊ ರಸೆಲ್‌

 • 08:58 pm

  7 ರನ್‌ ಗಳಿಸಿ ಸ್ಯಾಮ್‌ ಕರೆನ್‌ಗೆ ವಿಕೆಟ್‌ ಒಪ್ಪಿಸಿದ ಇಯಾನ್‌ ಮಾರ್ಗನ್‌

 • 08:38 pm

  ತ್ರಿಪಾಠಿ ಮತ್ತು ಮಾರ್ಗನ್‌ ಕ್ರೀಸ್‌ನಲ್ಲಿ ಇದ್ದಾರೆ

 • 08:38 pm

  100 ರನ್‌ ಪೂರೈಸಿದ ಕೋಲ್ಕತ್ತ ನೈಟ್ ರೈಡರ್ಸ್

 • 08:37 pm

  3ನೇ ವಿಕೆಟ್‌ ಕಳೆದುಕೊಂಡ ಕೋಲ್ಕತ್ತ ನೈಟ್ ರೈಡರ್ಸ್. ಸುನಿಲ್‌ ನರೇನ್‌ 17 ರನ್‌ಗಳಿಗೆ ಔಟ್‌

 • 08:23 pm

  10 ಓವರ್‌ ಮುಕ್ತಾಯ, 2 ವಿಕೆಟ್‌ ನಷ್ಟಕ್ಕೆ ಕೋಲ್ಕತ್ತ 93 ರನ್‌

 • 08:23 pm

  ರಾಹುಲ್‌ ತ್ರಿಪಾಠಿ ಅರ್ಧ ಶತಕ

 • 08:22 pm

  10 ರನ್‌ ಗಳಿಸಿ ರಾಣಾ ಔಟ್‌

 • 08:09 pm

  ಗಿಲ್‌ ಔಟಾದ ಬಳಿಕ ರಾಣಾ ಕ್ರೀಸ್‌ಗೆ ಬಂದಿದ್ದು 8 ರನ್‌ ಗಳಿಸಿ ಆಡುತ್ತಿದ್ದಾರೆ

 • 08:07 pm

  18 ಎಸೆತಗಳಲ್ಲಿ 31 ರನ್‌ ಸಿಡಿಸಿರುವ ರಾಹುಲ್‌ ತ್ರಿಪಾಠಿ

 • 08:03 pm

  ಶಾರ್ದೂಲ್‌ ಠಾಕೂರ್‌ಗೆ ವಿಕೆಟ್‌ ಒಪ್ಪಿಸಿದ ಶುಭಮನ್‌ ಗಿಲ್‌

 • 08:02 pm

  5 ಓವರ್‌ ಮುಕ್ತಾಯ, 1 ವಿಕೆಟ್‌ ನಷ್ಟಕ್ಕೆ ಕೋಲ್ಕತ್ತ 41 ರನ್‌

 • 07:35 pm

  ಕೋಲ್ಕತ್ತ ನೈಟ್ ರೈಡರ್ಸ್: ದಿನೇಶ್‌ ಕಾರ್ತಿಕ್‌, ಶುಭುಮನ್ ಗಿಲ್‌, ಸುನೀಲ್ ನರೇನ್‌, ರಾಣಾ, ರಸೆಲ್‌, ಮಾರ್ಗನ್‌, ತ್ರಿಪಾಠಿ, ಪ್ಯಾಟ್‌ ಕಮ್ಮಿನ್ಸ್‌, ನಾಗರಕೋಟಿ, ಮಾವಿ

 • 07:31 pm

  ಚೆನ್ನೈ ತಂಡ: ದೋನಿ, ಶೇನ್‌ ವಾಟ್ಸ್‌ನ್‌, ಡುಫ್ಲೆಸಿಸ್, ರಾಯುಡು, ಕೇದಾರ್‌ ಜಾದವ್‌, ರವೀಂದ್ರ ಜಡೇಜಾ, ಸ್ಯಾಮ್‌ ಕರೇನ್‌, ಬ್ರಾವೊ, ಕರಣ್‌ ಶರ್ಮಾ, ಠಾಕೂರ್‌, ದೀಪಕ್‌ ಚಹರ್‌

 • 07:16 pm

  ಟಾಸ್‌ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ

 • 07:01 pm

  ಪಂದ್ಯ ಆರಂಭಕ್ಕೆ ಕ್ಷಣಗಣನೆ

 • 05:00 pm

  ಈಗ ಲಭ್ಯವಾಗಿರುವ ತಂಡಗಳ ಮಾಹಿತಿ ಇಂತಿದೆ...

 • 04:17 pm

  ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಸದಸ್ಯರ ತಾಲೀಮು ಈ ರೀತಿ ಇದೆ...

 • 04:14 pm

  ಅಬುದಾಬಿ: ಪಂದ್ಯ 7.30ಕ್ಕೆ ಆರಂಭವಾಗಲಿದೆ.