ಬೇ ಓವಲ್ (ಎಎಫ್ಪಿ): ಕೇನ್ ವಿಲಿಯಮ್ಸನ್ (129;297ಎ, 12ಬೌಂಡರಿ, 1ಸಿಕ್ಸರ್) ಅಮೋಘ ಶತಕದ ಬಲದಿಂದ ನ್ಯೂಜಿಲೆಂಡ್ ತಂಡವು ಪಾಕಿಸ್ತಾನ ಎದುರಿನ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ ಉತ್ತಮ ಮೊತ್ತ ಗಳಿಸಿದೆ.

ಭಾನುವಾರ ಕಿವೀಸ್ ತಂಡವು 431 ರನ್ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ತಂಡವು ದಿನದಾಟದ ಅಂತ್ಯಕ್ಕೆ 20 ಓವರ್ಗಳಲ್ಲಿ 1 ವಿಕೆಟ್ಗೆ 30 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್ : 155 ಓವರ್ಗಳಲ್ಲಿ 431 (ಕೇನ್ ವಿಲಿಯಮ್ಸನ್ 129, ಹೆನ್ರಿ ನಿಕೋಲ್ 56, ವಾಟ್ಲಿಂಗ್ 73, ಶಾಹೀನ್ ಆಫ್ರಿದಿ 109ಕ್ಕೆ4, ಯಾಸೀರ್ ಶಾಹ 113ಕ್ಕೆ3) ಪಾಕಿಸ್ತಾನ: 20 ಓವರ್ಗಳಲ್ಲಿ 1 ವಿಕೆಟ್ಗೆ 30 (ಅಬಿದ್ ಅಲಿ ಬ್ಯಾಟಿಂಗ್ 19, ಶಾನ್ ಮಸೂದ್ 10, ಕೈಲ್ ಜೆಮಿಸನ್ 5ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.