ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು

Last Updated 6 ಮಾರ್ಚ್ 2020, 16:39 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಅನಘಾ (23ಕ್ಕೆ4) ಮತ್ತು ಎಂ.ಪೂಜಾ ಕುಮಾರಿ (10ಕ್ಕೆ4) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಕರ್ನಾಟಕ ತಂಡ ರಾಜ್‌ಕೋಟ್‌ನ ರೈಲ್ವೇಸ್‌ ಕ್ರಿಕೆಟ್‌ ಮೈದಾನದಲ್ಲಿ ಶುಕ್ರವಾರ ನಡೆದ ಬಿಸಿಸಿಐ 19 ವರ್ಷದೊಳಗಿನ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 89ರನ್‌ಗಳಿಂದ ತ್ರಿಪುರ ವಿರುದ್ಧ ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್‌
ಕರ್ನಾಟಕ;
48.1 ಓವರ್‌ಗಳಲ್ಲಿ 151 (ರೋಷನಿ ಕಿರಣ್‌ 38, ಶಿಶಿರಾ ಎ.ಗೌಡ 23, ಟಿ.ನೇತ್ರಾವತಿ ಔಟಾಗದೆ 25; ಸೆಬಿಕಾ ದಾಸ್‌ 30ಕ್ಕೆ2, ಪೂಜಾ ದಾಸ್‌ 24ಕ್ಕೆ4, ಅಂತರಾ ದಾಸ್‌ 24ಕ್ಕೆ2).

ತ್ರಿಪುರ: 33 ಓವರ್‌ಗಳಲ್ಲಿ 62 (ಎಂ.ಅನಘಾ 23ಕ್ಕೆ4, ಎಂ.ಪೂಜಾ ಕುಮಾರಿ 10ಕ್ಕೆ4).

ಫಲಿತಾಂಶ: ಕರ್ನಾಟಕಕ್ಕೆ 89ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT