ಬೆಂಗಳೂರು: ಬಿ.ಭರತ್ (8ಕ್ಕೆ6) ಮತ್ತು ರಿಷಾಲತ್ ಉಲ್ಲಾ (4ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್ ಬಲದಿಂದ ವಿಕ್ರಂ ಕ್ಲಬ್ ತಂಡ, ಮೆಟ್ರೊ ಶೀಲ್ಡ್ಗಾಗಿ ನಡೆಯುತ್ತಿರುವ ಕೆಎಸ್ಸಿಎ ಗುಂಪು–1, ಡಿವಿಷನ್–4 ಲೀಗ್ ಕಮ್ ನಾಕೌಟ್ ಕ್ರಿಕೆಟ್ ಟೂರ್ನಿಯ ಮಹಾರಾಣಾ ಕ್ಲಬ್ ವಿರುದ್ಧದ ಪಂದ್ಯದಲ್ಲಿ 10 ವಿಕೆಟ್ಗಳಿಂದ ಜಯಭೇರಿ ಮೊಳಗಿಸಿದೆ.

ಇನ್ನೊಂದು ಹೋರಾಟದಲ್ಲಿ ಸುನಿಲ್ ಕುಮಾರ್ (22ಕ್ಕೆ7) ಅವರ ಉತ್ತಮ ಬೌಲಿಂಗ್ ನೆರವಿನಿಂದ ಮಾಲೂರಿನ ವಿಜಯ ಕ್ಲಬ್, 9 ವಿಕೆಟ್ಗಳಿಂದ ಒಡೆಯರ್ ಕ್ಲಬ್ ತಂಡವನ್ನು ಮಣಿಸಿದೆ.

ಸಂಕ್ಷಿಪ್ತ ಸ್ಕೋರ್: ಮಹಾರಾಣಾ ಕ್ಲಬ್; 17.4 ಓವರ್ಗಳಲ್ಲಿ 24 (ಬಿ.ಭರತ್ 8ಕ್ಕೆ6, ರಿಷಾಲತ್ ಉಲ್ಲಾ 4ಕ್ಕೆ2). ವಿಕ್ರಂ ಕ್ಲಬ್: 2.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 25. ಫಲಿತಾಂಶ: ವಿಕ್ರಂ ಕ್ಲಬ್ಗೆ 10 ವಿಕೆಟ್ ಗೆಲುವು.

ಒಡೆಯರ್ ಕ್ಲಬ್: 12.5 ಓವರ್ಗಳಲ್ಲಿ 54 (ಸುನಿಲ್ ಕುಮಾರ್ 22ಕ್ಕೆ7, ಅರ್ಜುನ್ ನಾಯರ್ 17ಕ್ಕೆ2). ವಿಜಯ ಕ್ಲಬ್, ಮಾಲೂರು; 5.4 ಓವರ್ಗಳಲ್ಲಿ 1 ವಿಕೆಟ್ಗೆ 58 (ಆರ್ಯನ್ ಶ್ರೀವಾಸ್ತವ್ ಔಟಾಗದೆ 25). ಫಲಿತಾಂಶ: ವಿಜಯ ಕ್ಲಬ್ಗೆ 9 ವಿಕೆಟ್ ಗೆಲುವು.

ಮಿನರ್ವ ಕ್ಲಬ್: 45.3 ಓವರ್ಗಳಲ್ಲಿ 184 (ಶುಭಂ ಸಿಂಗ್ 66, ಕೆ.ಪಿ.ಮುಕುಂದ್ 36; ಎ.ಎನ್.ಕೌಶಿಕ್ 32ಕ್ಕೆ4, ಪವನ್ ಗೋಖಲೆ 28ಕ್ಕೆ3). ವಿಕ್ಟರಿ ಕ್ಲಬ್: 35.5 ಓವರ್ಗಳಲ್ಲಿ 4 ವಿಕೆಟ್ಗೆ 185 (ಸಿದ್ಧಾರ್ಥ್ ಎನ್.ರಾವ್ 58, ಭರತ್ ಚಿಪ್ಲಿ ಔಟಾಗದೆ 31; ಜೆ.ಚೇತನ್ 33ಕ್ಕೆ2). ಫಲಿತಾಂಶ: ವಿಕ್ಟರಿ ಕ್ಲಬ್ಗೆ 6 ವಿಕೆಟ್ ಗೆಲುವು.

ಇಂದಿರಾನಗರ ಕ್ರಿಕೆಟರ್ಸ್: 34.2 ಓವರ್ಗಳಲ್ಲಿ 9 ವಿಕೆಟ್ಗೆ 102 (ಸತೀಶ್ ಬಿರಾದರ 34; ಪ್ರಜ್ವಲ್ ಪ್ರಕಾಶ್ 32ಕ್ಕೆ3, ಜೂಲಿಯನ್ ಜೇಕಬ್ ಎಡ್ವರ್ಡ್ 26ಕ್ಕೆ4). ಯಂಗ್ ಲಯನ್ಸ್ ಕ್ಲಬ್: 12.2 ಓವರ್ಗಳಲ್ಲಿ 2 ವಿಕೆಟ್ಗೆ 105 (ಸಿ.ಸಂಜಯ್ ಅಶ್ವಿನ್ ಔಟಾಗದೆ 43, ಮೊಹಮ್ಮದ್ ನೂಮಾನ್ ಔಟಾಗದೆ 42). ಫಲಿತಾಂಶ: ಯಂಗ್ ಲಯನ್ಸ್ ಕ್ಲಬ್ಗೆ 8 ವಿಕೆಟ್ ಗೆಲುವು.

ಪಾಲಾರ್ ಸ್ಪೋರ್ಟ್ಸ್ ಕ್ಲಬ್, ಕೋಲಾರ: 35 ಓವರ್ಗಳಲ್ಲಿ 163 (ಶಾಬಾಜ್ ಮೊಹಮ್ಮದ್ 33, ಕೃಷ್ಣಾ ರೆಡ್ಡಿ ಔಟಾಗದೆ 36; ಎಸ್.ಎಚ್.ನಾಗೇಶ್ 48ಕ್ಕೆ4, ಮಧು 36ಕ್ಕೆ2, ಸಿ.ಕೆ.ಮನೀಷ್ 14ಕ್ಕೆ2).

ರಣಜಿ ಕ್ಲಬ್: 47.5 ಓವರ್ಗಳಲ್ಲಿ 154 (ಮಧು 74, ಎಸ್.ಎಚ್.ನಾಗೇಶ್ 34, ಶಿವಕುಮಾರ್ 28ಕ್ಕೆ3, ರಾಕೇಶ್ ಪಟೇಲ್ 15ಕ್ಕೆ5). ಫಲಿತಾಂಶ: ಪಾಲಾರ್ ಸ್ಪೋರ್ಟ್ಸ್ ಕ್ಲಬ್ಗೆ 9 ರನ್ ಗೆಲುವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.