ಬುಧವಾರ, ಮಾರ್ಚ್ 29, 2023
23 °C

ವಿಜಯ್‌ ಹಜಾರೆ: ಕರ್ನಾಟಕ ತಂಡಕ್ಕೆ ಮಯಂಕ್‌ ಅಗರವಾಲ್‌ ನೇತೃತ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆರಂಭಿಕ ಬ್ಯಾಟರ್‌ ಮಯಂಕ್‌ ಅಗರವಾಲ್‌ ಅವರು ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಆರ್‌.ಸಮರ್ಥ್‌ ತಂಡಕ್ಕೆ ವಾಪಸಾಗಿದ್ದು, ಉಪನಾಯಕನ ಜವಾಬ್ದಾರಿ ನೀಡಲಾಗಿದೆ.

ತಂಡ ಹೀಗಿದೆ: ಮಯಂಕ್‌ ಅಗರವಾಲ್ (ನಾಯಕ), ಆರ್‌.ಸಮರ್ಥ್ (ಉಪನಾಯಕ), ಮನೀಷ್‌ ಪಾಂಡೆ, ನಿಕಿನ್‌ ಜೋಸ್, ಮನೋಜ್‌ ಭಾಂಡಗೆ, ಅಭಿನವ್‌ ಮನೋಹರ್, ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್), ನಿಹಾಲ್‌ ಉಲ್ಲಾಳ್ (ವಿಕೆಟ್‌ ಕೀಪರ್), ಕೆ.ಗೌತಮ್, ಶ್ರೇಯಸ್‌ ಗೋಪಾಲ್, ಜೆ.ಸುಚಿತ್, ವಿದ್ವತ್‌ ಕಾವೇರಪ್ಪ, ವಿ.ಕೌಶಿಕ್, ರೋನಿತ್‌ ಮೋರೆ, ಎಂ.ವೆಂಕಟೇಶ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು