ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :

vijay hazare trophy

ADVERTISEMENT

ಕ್ರಿಕೆಟ್: ಹರಿಯಾಣಕ್ಕೆ ವಿಜಯ್ ಹಜಾರೆ ಟ್ರೋಫಿ

ಹರ್ಷಲ್, ಸುಮಿತ್ ಕುಮಾರ್ ಪರಿಣಾಮಕಾರಿ ದಾಳಿ
Last Updated 16 ಡಿಸೆಂಬರ್ 2023, 20:54 IST
ಕ್ರಿಕೆಟ್: ಹರಿಯಾಣಕ್ಕೆ ವಿಜಯ್ ಹಜಾರೆ ಟ್ರೋಫಿ

ವಿಜಯ್ ಹಜಾರೆ ಟ್ರೋಫಿ: ಹರಿಯಾಣ vs ರಾಜಸ್ಥಾನ ಫೈನಲ್

ಹರಿಯಾಣ ಮತ್ತು ರಾಜಸ್ಥಾನ ತಂಡಗಳು ಶನಿವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಹಣಾಹಣಿ ನಡೆಸಲಿವೆ.
Last Updated 15 ಡಿಸೆಂಬರ್ 2023, 15:44 IST
ವಿಜಯ್ ಹಜಾರೆ ಟ್ರೋಫಿ: ಹರಿಯಾಣ vs ರಾಜಸ್ಥಾನ ಫೈನಲ್

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ | ಹೂಡಾ ಅಬ್ಬರ: ಮುಗ್ಗರಿಸಿದ ಮಯಂಕ್ ಪಡೆ

ದೀಪಕ್ ಹೂಡಾ ಶತಕದ ಅಬ್ಬರದಲ್ಲಿ ಕರ್ನಾಟಕ ತಂಡದ ಫೈನಲ್ ಕನಸು ಕಮರಿತು. ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ ತಂಡವು ಫೈನಲ್‌ಗೆ ಅರ್ಹತೆ ಗಿಟ್ಟಿಸಿತು.
Last Updated 14 ಡಿಸೆಂಬರ್ 2023, 16:31 IST
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ | ಹೂಡಾ ಅಬ್ಬರ: ಮುಗ್ಗರಿಸಿದ ಮಯಂಕ್ ಪಡೆ

ವಿಜಯ್ ಹಜಾರೆ ಸೆಮಿಫೈನಲ್‌ | ಕರ್ನಾಟಕ ಬೌಲರ್‌ಗಳ ಮೇಲೆ ನಿರೀಕ್ಷೆಯ ಭಾರ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದನೇ ಬಾರಿ ಪ್ರಶಸ್ತಿ ಜಯದ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಗುರುವಾರ ನಾಲ್ಕರ ಘಟ್ಟದ ಪಂದ್ಯದಲ್ಲಿ ರಾಜಸ್ಥಾನವನ್ನು ಎದುರಿಸಲಿದೆ.
Last Updated 13 ಡಿಸೆಂಬರ್ 2023, 16:37 IST
ವಿಜಯ್ ಹಜಾರೆ ಸೆಮಿಫೈನಲ್‌ | ಕರ್ನಾಟಕ ಬೌಲರ್‌ಗಳ ಮೇಲೆ ನಿರೀಕ್ಷೆಯ ಭಾರ

ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿ: ದಿನೇಶ್ ಕಾರ್ತಿಕ್ ಬಳಗಕ್ಕೆ ಹರಿಯಾಣ ಸವಾಲು

ಇಂದು ಸೆಮಿಫೈನಲ್
Last Updated 12 ಡಿಸೆಂಬರ್ 2023, 13:37 IST
ವಿಜಯ್ ಹಜಾರೆ ಕ್ರಿಕೆಟ್ ಟ್ರೋಫಿ: ದಿನೇಶ್ ಕಾರ್ತಿಕ್ ಬಳಗಕ್ಕೆ ಹರಿಯಾಣ ಸವಾಲು

ವಿಜಯ್ ಹಜಾರೆ ಟ್ರೋಫಿ | ವೈಶಾಖ ಅಮೋಘ ಬೌಲಿಂಗ್: ಸೆಮಿಗೆ ಕರ್ನಾಟಕ

ವೈಶಾಖ ವಿಜಯಕುಮಾರ್ ಅವರ ಶಿಸ್ತಿನ ದಾಳಿಯ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 11 ಡಿಸೆಂಬರ್ 2023, 13:40 IST
ವಿಜಯ್ ಹಜಾರೆ ಟ್ರೋಫಿ | ವೈಶಾಖ ಅಮೋಘ ಬೌಲಿಂಗ್: ಸೆಮಿಗೆ ಕರ್ನಾಟಕ

ವಿಜಯ್ ಹಜಾರೆ ಟ್ರೋಫಿ | ಮಯಂಕ್ ಬಳಗಕ್ಕೆ ವಿದರ್ಭ ಸವಾಲು

ಕರ್ನಾಟಕ ತಂಡವು ಸೋಮವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಬೆಂಗಳೂರಿನ ಕರುಣ್ ನಾಯರ್ ಅವರು ಇರುವ ವಿದರ್ಭ ತಂಡವನ್ನು ಎದುರಿಸಲಿದೆ.
Last Updated 10 ಡಿಸೆಂಬರ್ 2023, 16:03 IST
ವಿಜಯ್ ಹಜಾರೆ ಟ್ರೋಫಿ | ಮಯಂಕ್ ಬಳಗಕ್ಕೆ ವಿದರ್ಭ ಸವಾಲು
ADVERTISEMENT

ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಮಣಿದ ಮಿಜೋರಾಂ

ವಾಸುಕಿ ಕೌಶಿಕ್‌, ಕೃಷ್ಣಪ್ಪ ಗೌತಮ್‌ ಮತ್ತು ಮನೋಜ್‌ ಭಾಂಡಗೆ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ವಿಜಯ್‌ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಮಿಜೋರಾಂ ವಿರುದ್ಧ ಗೆಲುವು ಸಾಧಿಸಿತು.
Last Updated 5 ಡಿಸೆಂಬರ್ 2023, 16:28 IST
ವಿಜಯ್‌ ಹಜಾರೆ ಟ್ರೋಫಿ ಕ್ರಿಕೆಟ್‌ ಟೂರ್ನಿ: ಕರ್ನಾಟಕಕ್ಕೆ ಮಣಿದ ಮಿಜೋರಾಂ

ವಿಜಯ್ ಹಜಾರೆ ಟ್ರೋಫಿ: ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು- ವೈಶಾಖ ಅರ್ಧಶತಕ

ಮಯಂಕ್ ಪಡೆ ಓಟಕ್ಕೆ ಹರಿಯಾಣ ಕಡಿವಾಣ
Last Updated 3 ಡಿಸೆಂಬರ್ 2023, 13:16 IST
ವಿಜಯ್ ಹಜಾರೆ ಟ್ರೋಫಿ: ಟೂರ್ನಿಯಲ್ಲಿ ಕರ್ನಾಟಕಕ್ಕೆ ಮೊದಲ ಸೋಲು- ವೈಶಾಖ ಅರ್ಧಶತಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ನಾಳೆ ಕರ್ನಾಟಕ ಬಳಗಕ್ಕೆ ಹರಿಯಾಣ ಸವಾಲು

ವಿದ್ವತ್, ದೇವದತ್ತ ಮೇಲೆ ಕಣ್ಣು
Last Updated 2 ಡಿಸೆಂಬರ್ 2023, 13:14 IST
ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ನಾಳೆ ಕರ್ನಾಟಕ ಬಳಗಕ್ಕೆ ಹರಿಯಾಣ ಸವಾಲು
ADVERTISEMENT
ADVERTISEMENT
ADVERTISEMENT