ಗುರುವಾರ , ಏಪ್ರಿಲ್ 2, 2020
19 °C
ಜಿಂಬಾಬ್ವೆ ವಿರುದ್ಧದ ಟೆಸ್ಟ್‌: ಬಾಂಗ್ಲಾದೇಶ ಭಾರಿ ಮೊತ್ತ

ಮುಷ್ಫಿಕುರ್‌ ದ್ವಿಶತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಢಾಕಾ: ಮುಷ್ಫಿಕುರ್ ರಹೀಂ (203, 318 ಎಸೆತ, 28 ಬೌಂಡರಿ)ಅಜೇಯ ದ್ವಿಶತಕ ಹಾಗೂ ನಾಯಕ ಮೊಮಿನುಲ್‌ ಹಕ್‌ ಅವರ ಶತಕದ ನೆರವಿನಿಂದ ಬಾಂಗ್ಲಾ ದೇಶ ತಂಡ ಜಿಂಬಾಬ್ವೆ ಎದು ರಿನ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ಪೇರಿಸಿದೆ.

ಸಂಕ್ಷಿಪ್ತ ಸ್ಕೋರು: ಜಿಂಬಾಬ್ವೆ: ಮೊದಲ ಇನಿಂಗ್ಸ್‌ 106.3 ಓವರ್‌ಗಳಲ್ಲಿ 265 ಮತ್ತು 5 ಓವರ್‌ಗಳಲ್ಲಿ 2 ವಿಕೆಟ್‌ಗೆ 9 (ನಯೀಮ್‌ 4ಕ್ಕೆ 2) ಬಾಂಗ್ಲಾದೇಶ: 154 ಓವರ್‌ಗಳಲ್ಲಿ 6 ವಿಕೆಟ್‌ಗೆ 560 (ಮುಷ್ಫಿಕುರ್‌ ರಹೀಂ ಔಟಾಗದೆ 203, ಮೊಮಿನುಲ್‌ ಹಕ್‌ 132, ನಜ್ಮುಲ್‌ ಹುಸೇನ್‌ 71).

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು