ಸ್ಕೋರುಗಳು:
ಆಸ್ಟ್ರೇಲಿಯಾ ಯುವ ತಂಡ: 49.3 ಓವರುಗಳಲ್ಲಿ 176 (ಅಡಿಸನ್ ಶೆರಿಫ್ 39, ಕ್ರಿಸ್ಟಿಯನ್ ಹೋವ್ 28; ಸಮರ್ಥ್ ನಾಗರಾಜ್ 34ಕ್ಕೆ2, ಮೊಹಮ್ಮದ್ ಇನಾನ್ 30ಕ್ಕೆ2, ಕಿರಣ್ ಚೋರ್ಮಲೆ 29ಕ್ಕೆ2); ಭಾರತ ಯುವ ತಂಡ: 22 ಓವರುಗಳಲ್ಲಿ 1 ವಿಕೆಟ್‌ಗೆ 177 (ಸಾಹಿಲ್ ಪರಖ್ ಔಟಾಗದೇ 109, ಅಭಿಗ್ಯಾನ್ ಕುಂದು ಔಟಾಗದೇ 53). ಪಂದ್ಯದ ಆಟಗಾರ: ಸಾಹಿಲ್ ಪರಖ್.