ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :

ODI cricket

ADVERTISEMENT

ಕಾಲಹರಣ ತಡೆಗಟ್ಟಲು ಏಕದಿನ, ಟಿ20ಗೆ ‘ಸ್ಟಾಪ್‌ ಕ್ಲಾಕ್‌’ ಜಾರಿ

ಕಾಲಹರಣ ತಡೆಗಟ್ಟುವ ಕ್ರಮವಾಗಿ ‘ಸ್ಟಾಪ್‌ ಕ್ಲಾಕ್‌’ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶುಕ್ರವಾರ ಪ್ರಕಟಿಸಿದೆ.
Last Updated 15 ಮಾರ್ಚ್ 2024, 15:42 IST
ಕಾಲಹರಣ ತಡೆಗಟ್ಟಲು ಏಕದಿನ, ಟಿ20ಗೆ ‘ಸ್ಟಾಪ್‌ ಕ್ಲಾಕ್‌’ ಜಾರಿ

ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಬ್ಯಾಟರ್‌ ಡೇವಿಡ್ ವಾರ್ನರ್‌, ಏಕದಿನ ಕ್ರಿಕೆಟ್‌ನಿಂದಲೂ ದೂರ ಸರಿಯುವುದಾಗಿ ಸೋಮವಾರ ಹೇಳಿದ್ದಾರೆ.
Last Updated 1 ಜನವರಿ 2024, 5:35 IST
ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್

2ನೇ ಏಕದಿನದಲ್ಲೂ ಭಾರತೀಯ ವನಿತೆಯರಿಗೆ ಸೋಲು; ಆಸ್ಟ್ರೇಲಿಯಾಕ್ಕೆ ಸರಣಿ

ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮಹಿಳೆಯರ ದ್ವಿತೀಯ ಏಕದಿನ ಪಂದ್ಯದಲ್ಲಿ ಭಾರತ ತಂಡವು ಮೂರು ರನ್ ಅಂತರದ ಸೋಲಿಗೆ ಶರಣಾಗಿದೆ.
Last Updated 30 ಡಿಸೆಂಬರ್ 2023, 16:01 IST
2ನೇ ಏಕದಿನದಲ್ಲೂ ಭಾರತೀಯ ವನಿತೆಯರಿಗೆ ಸೋಲು; ಆಸ್ಟ್ರೇಲಿಯಾಕ್ಕೆ ಸರಣಿ

IND vs SA 2nd ODI | ಝಾರ್ಜಿ ಶತಕ; ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ

ಎರಡನೇ ಏಕದಿನ: ಸಾಯಿ ಸುದರ್ಶನ್, ರಾಹುಲ್ ಅರ್ಧ ಶತಕ
Last Updated 19 ಡಿಸೆಂಬರ್ 2023, 18:37 IST
IND vs SA 2nd ODI | ಝಾರ್ಜಿ ಶತಕ; ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ಜಯಭೇರಿ

IND v SA ODI: ಭಾರತ ವಿರುದ್ಧ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ದಕ್ಷಿಣ ಆಫ್ರಿಕಾ ಹಾಗೂ ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ (ಇದು ಹಗಲು–ರಾತ್ರಿ) ಪಂದ್ಯದಲ್ಲಿ ಟಾಸ್‌ ಗೆದ್ದ ಆಫ್ರಿಕಾ ಬೌಲಿಂಗ್ ಆಯ್ದುಕೊಂಡಿದೆ.
Last Updated 19 ಡಿಸೆಂಬರ್ 2023, 11:06 IST
IND v SA ODI: ಭಾರತ ವಿರುದ್ಧ ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ

ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯ ಇಂದು: ಭಾರತಕ್ಕೆ ಸರಣಿ ಕೈವಶದ ಗುರಿ

ಸಪ್ಪೆ ಆಟವಾಡಿದ ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ನಡೆಯಲಿರುವ ಎರಡನೇ ಏಕದಿನ (ಇದು ಹಗಲು–ರಾತ್ರಿ) ಪಂದ್ಯವನ್ನೂ ಗೆದ್ದು ಭಾರತ ತಂಡ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ.
Last Updated 18 ಡಿಸೆಂಬರ್ 2023, 23:30 IST
ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯ ಇಂದು: ಭಾರತಕ್ಕೆ ಸರಣಿ ಕೈವಶದ ಗುರಿ

ಅರ್ಷದೀಪ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ; ಭಾರತಕ್ಕೆ 117ರನ್‌ಗಳ ಗೆಲುವಿನ ಗುರಿ

ಭಾರತದ ವೇಗದ ಬೌಲರ್‌ಗಳಾದ ಅರ್ಷದೀಪ್ ಸಿಂಗ್ ಹಾಗೂ ಆವೇಶ್ ಖಾನ್ ಅವರ ಮಾರಕ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ, ಕೇವಲ 27.3 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನವಾಯಿತು.
Last Updated 17 ಡಿಸೆಂಬರ್ 2023, 10:55 IST
ಅರ್ಷದೀಪ್ ದಾಳಿಗೆ ದಕ್ಷಿಣ ಆಫ್ರಿಕಾ ತತ್ತರ; ಭಾರತಕ್ಕೆ 117ರನ್‌ಗಳ ಗೆಲುವಿನ ಗುರಿ
ADVERTISEMENT

IND vs SA: ಸಾಯಿ ಸುದರ್ಶನ್ ಪದಾರ್ಪಣೆ; ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್

ಜೋಹಾನ್ಸ್‌ಬರ್ಗ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.
Last Updated 17 ಡಿಸೆಂಬರ್ 2023, 7:40 IST
IND vs SA: ಸಾಯಿ ಸುದರ್ಶನ್ ಪದಾರ್ಪಣೆ; ಟಾಸ್ ಗೆದ್ದ ದ.ಆಫ್ರಿಕಾ ಬ್ಯಾಟಿಂಗ್

ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಇಂಗ್ಲೆಂಡ್‌ಗೆ ಸೋಲು

ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಇಂಗ್ಲೆಂಡ್, ಇದೀಗ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಏಕದಿನ ಸರಣಿಯಲ್ಲೂ ಸೋಲಿನ ಮುಖಭಂಗಕ್ಕೊಳಗಾಗಿದೆ.
Last Updated 10 ಡಿಸೆಂಬರ್ 2023, 10:37 IST
ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲೂ ಇಂಗ್ಲೆಂಡ್‌ಗೆ ಸೋಲು

World Cup 2023: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದ ಲಂಕಾ, ಬೌಲಿಂಗ್ ಆಯ್ಕೆ

ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಇಂದು (ಶನಿವಾರ) ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.
Last Updated 7 ಅಕ್ಟೋಬರ್ 2023, 9:04 IST
World Cup 2023: ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್‌ ಗೆದ್ದ ಲಂಕಾ, ಬೌಲಿಂಗ್ ಆಯ್ಕೆ
ADVERTISEMENT
ADVERTISEMENT
ADVERTISEMENT