ಕ್ರಿಕೆಟ್ ಪ್ರೇಮಿಗಳಿಗೆ ಶುಭ ಶುಕ್ರವಾರ

7

ಕ್ರಿಕೆಟ್ ಪ್ರೇಮಿಗಳಿಗೆ ಶುಭ ಶುಕ್ರವಾರ

Published:
Updated:
Prajavani

ಭಾರತ ತಂಡವು ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ನೆಲದಲ್ಲಿ 2–1ರಿಂದ ಏಕದಿನ ಕ್ರಿಕೆಟ್ ಸರಣಿಯನ್ನು ಗೆದ್ದು ಚಾರಿತ್ರಿಕ ಸಾಧನೆ ಮಾಡಿತು. ಟ್ರೋಫಿಯೊಂದಿಗೆ ಸಂಭ್ರಮಿಸಿತು.

ಮೂರನೇ ಏಕದಿನ ಪಂದ್ಯ

ಆಸ್ಟ್ರೇಲಿಯಾ: 230 (48.4 ಓವರ್‌ಗಳಲ್ಲಿ)

ಭಾರತ: 3ಕ್ಕೆ234 (49.2 ಓವರ್‌ಗಳಲ್ಲಿ)

ಯಜುವೇಂದ್ರ ಚಾಹಲ್ 42ಕ್ಕೆ6

ಮಹೇಂದ್ರಸಿಂಗ್ ಧೋನಿ; ಅಜೇಯ 87 (114ಎಸೆತ, 6 ಬೌಂಡರಿ)
ಕೇದಾರ್ ಜಾಧವ್:  ಅಜೇಯ 61 (57ಎಸೆತ, 7 ಬೌಂಡರಿ)

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !