ಮಂಗಳವಾರ, 15 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎರಡನೇ ಟೆಸ್ಟ್‌ l ಜಯಕ್ಕೆ ವೇದಿಕೆ ಸಿದ್ಧಪಡಿಸಿದ ಭಾರತ

ಬ್ಯಾಟರ್‌ಗಳ ಅಬ್ಬರದ ಆಟ l ಜೈಸ್ವಾಲ್‌, ರಾಹುಲ್‌ ಅರ್ಧಶತಕ l ಒತ್ತಡದಲ್ಲಿ ಬಾಂಗ್ಲಾದೇಶ ತಂಡ
Published : 30 ಸೆಪ್ಟೆಂಬರ್ 2024, 23:30 IST
Last Updated : 30 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments
ಟೆಸ್ಟ್‌ನಲ್ಲಿ 3000 ರನ್ ಮತ್ತು 300 ವಿಕೆಟ್‌ ಗಳಿಸಿದ ಎರಡನೇ ಅತಿ ವೇಗದ ಆಲ್‌ರೌಂಡರ್‌ ಜಡೇಜ. ಇಂಗ್ಲೆಂಡ್‌ನ ಇಯಾನ್ ಬೋಥಂ (72 ಟೆಸ್ಟ್‌) ಮೊದಲನೆ ಯವರು. ಭಾರತದಲ್ಲಿ ಜಡೇಜಗಿಂತ ಮೊದಲು ಕಪಿಲ್ ದೇವ್ ಮತ್ತು ಅಶ್ವಿನ್ ಈ ‘ಡಬಲ್ ಮೈಲಿಗಲ್ಲು’ ದಾಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT