ದಂಬುಲಾ : ವಿಷ್ಮಿ ಗುಣರತ್ನೆ (51; 48ಎ, 4X7, 6X1) ಅವರ ಅರ್ಧಶತಕದ ಬಲದಿಂದ ಶ್ರೀಲಂಕಾ ವನಿತೆಯರ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡದ ಎದುರು 7 ವಿಕೆಟ್ಗಳಿಂದ ಜಯಿಸಿತು.

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 111 (ನಿಜರ್ ಸುಲ್ತಾನಾ ಔಟಾಗದೆ 48, ಶೋಮಾ ಅಕ್ತರ್ 25, ಪ್ರಭೋಧನಿ 20ಕ್ಕೆ2, ಪ್ರಿಯದರ್ಶನಿ 17ಕ್ಕೆ2) ಶ್ರೀಲಂಕಾ: 17.1 ಓವರ್ಗಳಲ್ಲಿ 3 ವಿಕೆಟ್ಗಳಿಗೆ 114 (ವಿಶ್ಮಿ ಗುಣರತ್ನೆ 51, ಹರ್ಷಿತಾ ಸಮರವಿಕ್ರಮ 33, ನಹೀದಾ ಅಕ್ತರ್ 12ಕ್ಕೆ3) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 7 ವಿಕೆಟ್ಗಳ ಜಯ.

ಥಾಯ್ಲೆಂಡ್ : 20 ಓವರ್ಗಳಲ್ಲಿ 6ಕ್ಕೆ133 (ಎನ್. ಕೊಂಚಾರೊನಕೈ 40, ಪನ್ನಿತಾ ಮಾಯಾ 29, ಮಹಿರಾ ಇಜ್ಜತಿ ಇಸ್ಮಾಯಿಲ್ 16ಕ್ಕೆ3) ಮಲೇಷ್ಯಾ: 20 ಓವರ್ಗಳಲ್ಲಿ 8 ವಿಕೆಟ್ಗಳಿಗೆ 111 (ವಿನ್ಫ್ರೆಡ್ ದೊರೈಸಿಂಗಂ 22, ವ್ಯಾನ್ ಜೂಲಿಯಾ 52, ಒಮಿಚ ಕೆಮಚೊಂಪು 20ಕ್ಕೆ2) ಫಲಿತಾಂಶ: ಥಾಯ್ಲೆಂಡ್ ತಂಡಕ್ಕೆ 22 ರನ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.