ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ದಕ್ಷಿಣ ವಲಯಕ್ಕೆ ಕರ್ನಾಟಕ ಚಾಂಪಿಯನ್‌

Published 14 ಫೆಬ್ರುವರಿ 2024, 16:23 IST
Last Updated 14 ಫೆಬ್ರುವರಿ 2024, 16:23 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ 14 ವರ್ಷದೊಳಗಿನವರ ಕ್ರಿಕೆಟ್ ತಂಡವು ಗೋವಾದ ಚಿಕಾಲಿಮ್‌ನ ಎಸ್‌ಎಜಿ ಕ್ರೀಡಾಂಗಣದಲ್ಲಿ ನಡೆದ 14 ವರ್ಷದೊಳಗಿನವರ ದಕ್ಷಿಣ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತು.

ಬುಧವಾರ ನಡೆದ ಪಂದ್ಯದಲ್ಲಿ ತಮಿಳುನಾಡು ಎದುರು ಕರ್ನಾಟಕವು ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು. ಪಂದ್ಯ ಡ್ರಾ ಆಯಿತು.

ಸಂಕ್ಷಿಪ್ತ ಸ್ಕೋರು: ತಮಿಳುನಾಡು: 90 ಓವರ್‌ಗಳಲ್ಲಿ 9ಕ್ಕೆ363 (ಆರ್ಯ ಗಣೇಸ್ 57, ಆರ್.ಟಿ. ಜಿಷ್ಣು 120, ಸತೀಷ್ ಕೃಷ್ಣನ್ 91, ಓಂ ಅಗರವಾಲಾ 51ಕ್ಕೆ2, ಜೆ. ಸುಕ್ರುತ್ 75ಕ್ಕೆ2) ಕರ್ನಾಟಕ: 88 ಓವರ್‌ಗಳಲ್ಲಿ 8ಕ್ಕೆ366 ಡಿಕ್ಲೇರ್ಡ್ (ಚವಂತ್ ಆರ್ ಗೌಡ 33, ಶ್ಯಮಂತಕ ಅನಿರುದ್ಧ 25, ಆರುಷ್ ಜೈನ್ 75, ಸುಕ್ರುತ್ 117, ಅಥರ್ವ್ ದೇಶಪಾಂಡೆ ಔಟಾಗದೆ 45, ಎ.ಕೆ. ನಿತಿನ್ 56ಕ್ಕೆ3, ವಿಕಾಶ್ ಆನಂದನ್ 78ಕ್ಕೆ3) ಫಲಿತಾಂಶ: ಡ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT