ಗುರುವಾರ , ಅಕ್ಟೋಬರ್ 29, 2020
20 °C

ವೀಕ್ಷಕ ವಿವರಣೆಗಾರ ಕಿಶೋರ್ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಹಿರಿಯ ಕ್ರೀಡಾ ಪತ್ರಕರ್ತ ಮತ್ತು ಕ್ರಿಕೆಟ್ ವೀಕ್ಷಕ ವಿವರಣೆಗಾರ ಕಿಶೋರ್ ಭಿಮಾನಿ (80) ಗುರುವಾರ ನಿಧನರಾದರು.

ಅವರಿಗೆ ಪತ್ನಿ ರಿಟಾ ಮತ್ತು ಟಿ.ವಿ. ತಾರೆಯಾಗಿರುವ ಮಗ ಗೌತಮ್ ಇದ್ದಾರೆ. ಕಿಶೋರ್ ಅವರಿಗೆ ಕೆಲವು ದಿನಗಳ ಹಿಂದೆ ಮಿದುಳಿನಲ್ಲಿ ಸಮಸ್ಯೆಯಾಗಿತ್ತು. ಅದಕ್ಕಾಗಿ ಚಿಕಿತ್ಸೆ ನೀಡಲಾಗುತ್ತಿತ್ತು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.1980ರ ಸಂದರ್ಭದಲ್ಲಿ ತಮ್ಮ ಇಂಗ್ಲಿಷ್ ಕಾಮೆಂಟ್ರಿ’ಯಿಂದ ಜನಪ್ರಿಯರಾಗಿದ್ದರು. ‘ಅವರದ್ದು ಪ್ರಭಾವಯುತ ಬರವಣಿಗೆಯಾಗಿತ್ತು. ಕ್ರಿಕೆಟಿಗರು ಅವರ ಲೇಖನದ ಅಂಶಗಳನ್ನು ತಮ್ಮ ಆಟದಲ್ಲಿ ಅಳವಡಿಸಿಕೊಳ್ಳುವಂತೆ ಇರುತ್ತಿತ್ತು. ಅಮೋಘ ಕಾಮೆಂಟೆಟರ್ ಕೂಡ ಆಗಿದ್ದರು’ ಎಂದು ಬಿಷನ್ ಸಿಂಗ್ ಬೇಡಿ ನೆನಪಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು