ಸೋಮವಾರ, ಡಿಸೆಂಬರ್ 9, 2019
20 °C

ಪ್ರತ್ಯೂಷಾಗೆ ಸಾರಥ್ಯ

Published:
Updated:

ಬೆಂಗಳೂರು: ಸಿ.ಪ್ರತ್ಯೂಷಾ ಅವರು ಇದೇ ತಿಂಗಳ 25ರಿಂದ ಡಿಸೆಂಬರ್‌ 5ರವರೆಗೆ ಪುದುಚೇರಿಯಲ್ಲಿ ನಡೆಯುವ ಮಹಿಳೆಯರ 23ವರ್ಷದೊಳಗಿನವರ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.

ತಂಡ ಇಂತಿದೆ: ಸಿ.ಪ್ರತ್ಯೂಷಾ (ನಾಯಕಿ), ಶುಭಾ ಸತೀಶ್‌ (ಉಪ ನಾಯಕಿ), ಪ್ರತ್ಯೂಷಾ ಕುಮಾರ್‌ (ವಿಕೆಟ್‌ ಕೀಪರ್‌), ಅದಿತಿ ರಾಜೇಶ್‌, ವೃಂದಾ ದಿನೇಶ್‌, ಸಿಮ್ರನ್‌ ಹೆನ್ರಿ, ಸಂಜನಾ ಬಾಟ್ನಿ (ವಿಕೆಟ್‌ ಕೀಪರ್‌), ಮೋನಿಕಾ ಪಟೇಲ್‌, ಸಹನಾ ಪವಾರ್‌, ಶ್ರೇಯಾಂಕ ಪಾಟೀಲ, ಅನಘಾ ಮುರಳಿ, ಚಾಂದಸಿ ಕೃಷ್ಣಮೂರ್ತಿ, ಕೆ.ರೋಷಿನಿ, ಪಿ. ಶ್ರದ್ಧಾ ಮತ್ತು ನಿಕ್ಕಿ ಪ್ರಸಾದ್‌.

ಕೋಚ್‌: ಮಮತಾ ಮಾಬೇನ್‌, ಸಹಾಯಕ ಕೋಚ್‌ ಮತ್ತು ಮ್ಯಾನೇಜರ್‌: ರಚೆಲ್‌ ವಿನೋದ್‌ ಶೆಟ್ಟಿ, ಫಿಸಿಯೊ: ಹೃಂದಾ, ಟ್ರೈನರ್‌: ಬಿ.ಹಿತೈಶಿ, ವಿಡಿಯೊ ವಿಶ್ಲೇಷಕಿ: ಮಾಲಾ ರಂಗಸ್ವಾಮಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು