ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ಗೆ ಫ್ಲಾಯ್ಡ್ ಕೋಚ್

Last Updated 12 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

ಆಂಟಿಗ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಕೋಚ್ ರಿಚರ್ಡ್ ಪೈಬಸ್ ಅವರನ್ನು ಕೋಚ್‌ ಹುದ್ದೆಯಿಂದ ಕೆಳಗಿಸಲಾಗಿದ್ದು, ಹಂಗಾಮಿ ಕೋಚ್‌ ಆಗಿ ಫ್ಲಾಯ್ಡ್ ರೈಫರ್‌ ಅವರನ್ನು ನೇಮಿಸಲಾಗಿದೆ.

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಆರಂಭಕ್ಕೆ ಕೆಲವು ವಾರಗಳು ಬಾಕಿ ಇರುವಾಗ ‘ ಕ್ರಿಕೆಟ್ ವೆಸ್ಟ್‌ಇಂಡೀಸ್’ ಈ ನಿರ್ಧಾರ ಕೈಗೊಂಡಿದೆ. ‌ಕೋಚ್‌ ಹುದ್ದೆಯೊಂದಿಗೆ ತಂಡದ ಆಯ್ಕೆ ಸಮಿತಿಯನ್ನು ಬದಲಿಸಲಾಗಿದ್ದು, ರಾಬರ್ಟ್ ಹೇನ್ಸ್ ಅವರನ್ನು ಸಮಿತಿಯ ಹಂಗಾಮಿ ಮುಖ್ಯಸ್ಥರಾಗಿ ನೇಮಿಸಲಾಗಿದೆ ಎಂದು ಸಿಡಬ್ಲ್ಯೂಐ ಅಧ್ಯಕ್ಷ ರಿಕಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT