ಗುರುವಾರ , ಮೇ 13, 2021
22 °C

ಮಾಜಿ ಫುಟ್‌ಬಾಲ್ ಆಟಗಾರ ಸುಕುಮಾರನ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕರ್ನಾಟಕ ಫುಟ್‌ಬಾಲ್ ತಂಡದ ಮಾಜಿ ಆಟಗಾರ ಸುಕುಮಾರನ್ (56) ಶನಿವಾರ ತಮ್ಮ ನಿವಾಸದಲ್ಲಿ ನಿಧನರಾದರು.

ಗೋಲ್‌ಕೀಪರ್ ಆಗಿದ್ದ ಅವರು, 1985ರಲ್ಲಿ ಅಸ್ಸಾಂ ಹಾಗೂ 1986ರಲ್ಲಿ ಅಗರ್ತಲಾದಲ್ಲಿ ನಡೆದ ಬಿ.ಸಿ.ರಾಯ್ ಟ್ರೋಫಿ ಟೂರ್ನಿಯಲ್ಲಿ ರಾಜ್ಯ ತಂಡದ ಪರ ಕಣಕ್ಕಿಳಿದಿದ್ದರು. ಜುಪಿಟರ್‌, ಐಟಿಸಿ ಎಫ್‌ಸಿ ತಂಡಗಳ ಪರವೂ ಆಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು