ಸೋಮವಾರ, 2 ಮಾರ್ಚ್ 2026
×
ADVERTISEMENT

Football Player

ADVERTISEMENT

ಭಾರತ ತಂಡದ ಮಾಜಿ ಫುಟ್‌ಬಾಲ್ ತಾರೆ ಇಲ್ಯಾಸ್ ಪಾಷಾ ನಿಧನ

Indian Football Legend: ಭಾರತ ಫುಟ್‌ಬಾಲ್ ತಂಡದ ಮತ್ತು ಈಸ್ಟ್‌ ಬೆಂಗಾಲ್ ಕ್ಲಬ್ ಆಟಗಾರ ಇಲ್ಯಾಸ್ ಪಾಷಾ (61) ಅವರು ದೀರ್ಘಕಾಲದ ಅನಾರೋಗ್ಯದ ನಂತರ ಗುರುವಾರ ನಗರದಲ್ಲಿ ನಿಧನರಾದರು. ಕರ್ನಾಟಕ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದರು.
Last Updated 22 ಜನವರಿ 2026, 23:30 IST
ಭಾರತ ತಂಡದ ಮಾಜಿ ಫುಟ್‌ಬಾಲ್ ತಾರೆ ಇಲ್ಯಾಸ್ ಪಾಷಾ ನಿಧನ

ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಸದಾತ್‌ಉಲ್ಲಾ ಖಾನ್‌ ಖಾನ್‌ ನಿಧನ

Sadathullah Khan Passes Away: ಭಾರತ ತಂಡದ ಮಾಜಿ ಫುಟ್‌ಬಾಲ್‌ ಆಟಗಾರ ಸದಾತ್‌ಉಲ್ಲಾ ಖಾನ್‌ ಅವರು 75ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾದರು; ಮರ್ಡೆಕಾ ಟೂರ್ನಿ ಹಾಗೂ ಸಂತೋಷ್ ಟ್ರೋಫಿಯಲ್ಲಿ ತಂಡವನ್ನು ಪ್ರತಿನಿಧಿಸಿದ್ದರು.
Last Updated 7 ಜನವರಿ 2026, 16:34 IST
ಭಾರತ ಫುಟ್‌ಬಾಲ್‌ ತಂಡದ ಮಾಜಿ ಆಟಗಾರ ಸದಾತ್‌ಉಲ್ಲಾ ಖಾನ್‌ ಖಾನ್‌ ನಿಧನ

GOAT Tour: ಎಡಗಾಲಿಗೂ ಸಾಟಿಯಿಲ್ಲ ಎನ್ನಬಹುದಿವರು, ಅದಕ್ಕಿದೆ ₹8000 ಕೋಟಿ ವಿಮೆ!

Messi Insurance: ನವದೆಹಲಿ: ಭಾರತೀಯ ಫುಟ್‌ಬಾಲ್ ಅಭಿಮಾನಿಗಳು ಮೆಸ್ಸಿಯವರು ಒಂದಾದರು ಸ್ಪರ್ಧಾತ್ಮಕ ಫುಟ್‌ಬಾಲ್ ಪಂದ್ಯ ಆಡಬೇಕಿತ್ತು ಎಂದು ಆಶಿಸುತ್ತಿದ್ದಾರೆ. ಆದರೆ, ಅವರು ಭಾರತದಲ್ಲಿ ಫುಟ್‌ಬಾಲ್ ಪಂದ್ಯ ಆಡದಿರವುದಕ್ಕೆ ಒಂದು ವಿಶೇಷ ಕಾರಣವಿದೆ.
Last Updated 16 ಡಿಸೆಂಬರ್ 2025, 11:25 IST
GOAT Tour: ಎಡಗಾಲಿಗೂ ಸಾಟಿಯಿಲ್ಲ ಎನ್ನಬಹುದಿವರು, ಅದಕ್ಕಿದೆ ₹8000 ಕೋಟಿ ವಿಮೆ!

ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

Messi Bollywood Meeting: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದಲ್ಲಿದ್ದು, ಬಾಲಿವುಡ್ ನಟ ನಟಿಯರಾದ ಶಾರುಖ್ ಖಾನ್, ಶ್ರದ್ಧಾ ಕಪೂರ್, ಕರೀನಾ ಕಪೂರ್, ಅಜಯ್ ದೇವಗನ್ ಸೇರಿದಂತೆ ಅನೇಕರ ಭೇಟಿ ಆಗಿದ್ದಾರೆ.
Last Updated 15 ಡಿಸೆಂಬರ್ 2025, 7:32 IST
ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ ನಟ ಶಾರುಖ್ ಖಾನ್

Messi India Tour: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಆರಂಭವಾಗಿದ್ದು, ಈ ವೇಳೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ಕೋಲ್ಕತ್ತಾದಲ್ಲಿ ಮೆಸ್ಸಿಯನ್ನು ಭೇಟಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 13 ಡಿಸೆಂಬರ್ 2025, 10:25 IST
ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರನ್ನು ಭೇಟಿ ಮಾಡಿದ ನಟ ಶಾರುಖ್ ಖಾನ್

ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು

Messi Event Controversy: ಫುಟ್‌ಬಾಲ್ ದಿಗ್ಗಜ, ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ ಅವರ ಮೂರು ದಿನಗಳ ಭಾರತ ಪ್ರವಾಸ ಇಂದಿನಿಂದ (ಶನಿವಾರ) ಆರಂಭಗೊಂಡಿದೆ.
Last Updated 13 ಡಿಸೆಂಬರ್ 2025, 10:09 IST
ಮೆಸ್ಸಿ ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಬಂಧಿಸಿ: ಸರ್ಕಾರಕ್ಕೆ ರಾಜ್ಯಪಾಲರ ತಾಕೀತು

4 ಮಕ್ಕಳನ್ನು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ-ಜಾರ್ಜಿನಾ ನಿಶ್ಚಿತಾರ್ಥ

Cristiano Ronaldo Georgina Rodriguez Engagement: ಪೋರ್ಚುಗಲ್ ಫುಟ್ಬಾಲ್ ತಂಡದ ಸೂಪರ್‌ಸ್ಟಾರ್‌ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ದೀರ್ಘಕಾಲದ ಗೆಳತಿ ಜಾರ್ಜಿನಾ ರಾಡ್ರಿಗಸ್‌ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
Last Updated 12 ಆಗಸ್ಟ್ 2025, 7:07 IST
4 ಮಕ್ಕಳನ್ನು ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ-ಜಾರ್ಜಿನಾ ನಿಶ್ಚಿತಾರ್ಥ
ADVERTISEMENT

ಫುಟ್‌ಬಾಲ್‌ ದಂತಕಥೆ ಡೇವಿಡ್ ಬೇಕಮ್‌ಗೆ ವಿಶೇಷ ಔತಣ ನೀಡಿದ ನಟ ಶಾರುಖ್‌ ಖಾನ್‌

ನಾಲ್ಕು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದ ಫುಟ್‌ಬಾಲ್‌ ದಂತಕಥೆ ಡೇವಿಡ್‌ ಬೇಕಮ್‌ ಅವರಿಗೆ ಬಾಲಿವುಡ್‌ ನಟ ಶಾರುಖ್ ಖಾನ್‌ ಅವರು ವಿಶೇಷ ಔತಣವನ್ನು ನೀಡಿದ್ದಾರೆ.
Last Updated 18 ನವೆಂಬರ್ 2023, 11:22 IST
ಫುಟ್‌ಬಾಲ್‌ ದಂತಕಥೆ ಡೇವಿಡ್ ಬೇಕಮ್‌ಗೆ ವಿಶೇಷ ಔತಣ ನೀಡಿದ ನಟ ಶಾರುಖ್‌ ಖಾನ್‌

Lionel Messi | ಮೆಸ್ಸಿಗೆ ದಾಖಲೆಯ ಎಂಟನೇ ‘ಬ್ಯಾಲನ್‌ ಡಿ ಒರ್‌’ ಪ್ರಶಸ್ತಿ

ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರು ವಿಶ್ವದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ನೀಡುವ ಪ್ರತಿಷ್ಠಿತ ‘ಬ್ಯಾಲನ್‌ ಡಿ ಒರ್‌’ ಪ್ರಶಸ್ತಿಗೆ ದಾಖಲೆಯ ಎಂಟನೇ ಬಾರಿ ಭಾಜನರಾದರು.
Last Updated 31 ಅಕ್ಟೋಬರ್ 2023, 13:46 IST
Lionel Messi | ಮೆಸ್ಸಿಗೆ ದಾಖಲೆಯ ಎಂಟನೇ ‘ಬ್ಯಾಲನ್‌ ಡಿ ಒರ್‌’ ಪ್ರಶಸ್ತಿ

ಫುಟ್‌ಬಾಟ್‌ ಮಾಜಿ ಆಟಗಾರ ಕಣಿಯನ್‌ ನಿಧನ

ಕರ್ನಾಟಕ ರಾಜ್ಯ ಪುಟ್‌ಬಾಲ್‌ ತಂಡದ ಮಾಜಿ ಆಟಗಾರ ಕಣಿಯನ್‌ (47) ಅವರು ಗುರುವಾರ ಹೃದಯಾಘಾತದಿಂದ ನಿಧನರಾದರು.
Last Updated 29 ಜೂನ್ 2023, 18:14 IST
ಫುಟ್‌ಬಾಟ್‌ ಮಾಜಿ ಆಟಗಾರ ಕಣಿಯನ್‌ ನಿಧನ
ADVERTISEMENT
ADVERTISEMENT
ADVERTISEMENT