ಮಂಗಳವಾರ, ಜೂನ್ 2, 2020
27 °C

ಮುಂಬೈ ಸಿಟಿ ಎಫ್‌ಸಿ ತೊರೆದ ಸಿಇಒ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡುತ್ತಿರುವ ಮುಂಬೈ ಸಿಟಿ ಎಫ್‌ಸಿ ಜೊತೆಗಿನ ಸಂಬಂಧವನ್ನು ಅದರ ಸಿಇಒ ಇಂದ್ರನೀಲ್ ದಾಸ್ ಬ್ಲಾಹ್ ಕಡಿದುಕೊಂಡಿದ್ದಾರೆ. ಅವರು ಬೇರೆ ಅವಕಾಶ ಅರಸಿ ಹೊರಹೋಗಿದ್ದಾರೆ ಎಂದು ಕ್ಲಬ್‌ ಪ್ರಕಟಣೆ ತಿಳಿಸಿದೆ. 

‘ಆರಂಭದಿಂದಲೇ ಕ್ಲಬ್ ಜೊತೆ ಇದ್ದ ಇಂದ್ರನೀಲ್ ಇಲ್ಲಿಯ ವರೆಗೆ ತಂಡದ ಶ್ರೇಯಸ್ಸಿಗಾಗಿ ದುಡಿದಿದ್ದಾರೆ. ಅವರ ಉಸ್ತುವಾರಿಯಲ್ಲಿ ಐಎಸ್‌ಎಲ್‌ನಲ್ಲಿ ತಂಡ ಎರಡು ಬಾರಿ ಪ್ಲೇ ಆಫ್ ಹಂತಕ್ಕೇರಿದೆ’ ಎಂದು ಕ್ಲಬ್‌ನ ಸಹ ಮಾಲೀಕ ವಿಮಲ್ ಪಾರೇಖ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು