ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :

Mumbai City FC

ADVERTISEMENT

ಡುರಾಂಡ್‌ ಕಪ್‌ ಟೂರ್ನಿ: ಜೆಮ್‌ಶೆಡ್‌ಪುರ ವಿರುದ್ಧ ಮುಂಬೈ ಸಿಟಿಗೆ ಜಯ

ಮುಂಬೈ ಸಿಟಿ ಎಫ್‌.ಸಿ ತಂಡದವರು ಡುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಜೆಮ್‌ಶೆಡ್‌ಪುರ ಎಫ್‌.ಸಿ ತಂಡವನ್ನು 5–0ಯಿಂದ ಮಣಿಸಿ ಸತತ ಎರಡನೇ ಗೆಲುವು ದಾಖಲಿಸಿದರು.
Last Updated 8 ಆಗಸ್ಟ್ 2023, 22:55 IST
ಡುರಾಂಡ್‌ ಕಪ್‌ ಟೂರ್ನಿ: ಜೆಮ್‌ಶೆಡ್‌ಪುರ ವಿರುದ್ಧ ಮುಂಬೈ ಸಿಟಿಗೆ ಜಯ

ಫುಟ್‌ಬಾಲ್‌: ಮುಂಬೈ ಸಿಟಿ ತಂಡಕ್ಕೆ ಜಯೇಶ್‌ ರಾಣೆ

ಬೆಂಗಳೂರು ಎಫ್‌ಸಿ ತಂಡದ ಮಿಡ್‌ಫೀಲ್ಡರ್‌ ಜಯೇಶ್‌ ರಾಣೆ ಅವರು ಒಂದು ವರ್ಷದ ಅವಧಿಗೆ ಮುಂಬೈ ಸಿಟಿ ಎಫ್‌ಸಿ ತಂಡದ ಪರ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.
Last Updated 24 ಜುಲೈ 2023, 13:07 IST
ಫುಟ್‌ಬಾಲ್‌: ಮುಂಬೈ ಸಿಟಿ ತಂಡಕ್ಕೆ ಜಯೇಶ್‌ ರಾಣೆ

ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ನಡೆಯಲಿರುವ ಎರಡನೇ ಲೆಗ್‌ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಪೈಪೋಟಿ ನಡೆಸಲಿದೆ.
Last Updated 11 ಮಾರ್ಚ್ 2023, 19:32 IST
ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಸೆಮಿಯಲ್ಲಿ ಇಂದು ಮುಂಬೈ ವಿರುದ್ಧ ಸೆಣಸು
Last Updated 6 ಮಾರ್ಚ್ 2023, 19:45 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಐಎಸ್‌ಎಲ್‌: 2025ರವರೆಗೆ ಮುಂಬೈ ತಂಡದಲ್ಲಿ ವಿಘ್ನೇಶ್‌

ಬೆಂಗಳೂರಿನ ವಿಘ್ನೇಶ್ ದಕ್ಷಿಣಾಮೂರ್ತಿ ಅವರೊಂದಿಗೆ ಮಾಡಿಕೊಂಡಿರುವ ಒಪ್ಪಂದವನ್ನು ಮುಂಬೈ ಸಿಟಿ ಎಫ್‌ಸಿ 2025ರವರೆಗೆ ವಿಸ್ತರಿಸಿದೆ.
Last Updated 24 ಏಪ್ರಿಲ್ 2021, 20:07 IST
ಐಎಸ್‌ಎಲ್‌: 2025ರವರೆಗೆ ಮುಂಬೈ ತಂಡದಲ್ಲಿ ವಿಘ್ನೇಶ್‌

PV Web Exclusive | ಐಎಸ್‌ಎಲ್‌: ಲೊಬೆರಾ ತಂತ್ರ; ಮುಂಬೈ ಎಫ್‌ಸಿ ಯಶಸ್ಸಿನ ಮಂತ್ರ

ಐಎಸ್‌ಎಲ್‌ ಟೂರ್ನಿಯಲ್ಲಿ ನಾಲ್ಕು ವರ್ಷಗಳಿಂದ ಕೋಚ್ ಆಗಿರುವ ಸ್ಪೇನ್‌ನ ಸರ್ಜಿಯೊ ಲೊಬೆರಾ ಅವರಿಗೆ ಹಿಂದಿನ ಮೂರು ಆವೃತ್ತಿಗಳಲ್ಲಿ ಎಫ್‌ಸಿ ಗೋವಾ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡಲು ಆಗಿರಲಿಲ್ಲ. ಈಗ ಮುಂಬೈ ಸಿಟಿ ಎಫ್‌ಸಿಯಲ್ಲಿ ಯಶಸ್ಸು ಕಂಡಿದ್ದಾರೆ. ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲೂ ಅವರು ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವರು ಎಂಬ ಭರವಸೆ ಮೂಡಿದೆ.
Last Updated 14 ಮಾರ್ಚ್ 2021, 8:31 IST
PV Web Exclusive | ಐಎಸ್‌ಎಲ್‌: ಲೊಬೆರಾ ತಂತ್ರ; ಮುಂಬೈ ಎಫ್‌ಸಿ ಯಶಸ್ಸಿನ ಮಂತ್ರ

PHOTOS | ಎಟಿಕೆ ಮೋಹನ್ ಬಾಗನ್ ಮಣಿಸಿದ ಮುಂಬೈ ಸಿಟಿ ಎಫ್‌ಸಿ ISL ಚಾಂಪಿಯನ್

ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ 7ನೇ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫತೋರ್ಡಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮುಂಬೈ ತಂಡವು 2–1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡದ ವಿರುದ್ಧ ಗೆಲುವು ದಾಖಲಿಸಿತು. (ಚಿತ್ರ ಕೃಪೆ: ಪಿಟಿಐ)
Last Updated 14 ಮಾರ್ಚ್ 2021, 5:46 IST
PHOTOS | ಎಟಿಕೆ ಮೋಹನ್ ಬಾಗನ್ ಮಣಿಸಿದ ಮುಂಬೈ ಸಿಟಿ ಎಫ್‌ಸಿ ISL ಚಾಂಪಿಯನ್
err
ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಫೈನಲ್‌ ಮೇಲೆ ಮುಂಬೈ ಕಣ್ಣು

ಎರಡನೇ ಲೆಗ್‌ನ ಮೊದಲ ಸೆಮಿಫೈನಲ್‌ನಲ್ಲಿ ಗೋವಾ ಎದುರಾಳಿ
Last Updated 7 ಮಾರ್ಚ್ 2021, 15:14 IST
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿ: ಫೈನಲ್‌ ಮೇಲೆ ಮುಂಬೈ ಕಣ್ಣು

ಐಎಸ್ಎಲ್‌ ಫುಟ್‌ಬಾಲ್: ಮುಂಬೈ ಎಫ್‌ಸಿ ‘ವಿಘ್ನ‘ ನಿವಾರಕ ಬೆಂಗಳೂರು ಪ್ರತಿಭೆ

ಐಎಸ್ಎಲ್‌ ಫುಟ್‌ಬಾಲ್ ಟೂರ್ನಿಯ ಲೀಗ್ ಹಂತದ ಚಾಂಪಿಯನ್ ಆದ ಸಂಭ್ರಮದಲ್ಲಿರುವ ಮುಂಬೈ ಸಿಟಿ ಎಫ್‌ಸಿಗೆ ಈ ಆವೃತ್ತಿಯ ಮೊದಲಿನಿಂದ ಇಲ್ಲಿಯ ವರೆಗೆ ಹೆಗಲೆಣೆಯಾದ ಆಟಗಾರರಲ್ಲಿ ಬೆಂಗಳೂರಿನ ಪ್ರತಿಭೆ ವಿಘ್ನೇಶ್‌ ದಕ್ಷಿಣಾಮೂರ್ತಿ ಅವರೂ ಇದ್ದಾರೆ. ತಂಡದ ರಕ್ಷಣಾ ವಿಭಾಗದ ಬೆನ್ನೆಲುಬು ಆಗಿರುವ ಅವರು ‘ವಿಘ್ನ ನಿವಾರಕ’ನ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
Last Updated 6 ಮಾರ್ಚ್ 2021, 19:30 IST
ಐಎಸ್ಎಲ್‌ ಫುಟ್‌ಬಾಲ್: ಮುಂಬೈ ಎಫ್‌ಸಿ ‘ವಿಘ್ನ‘ ನಿವಾರಕ ಬೆಂಗಳೂರು ಪ್ರತಿಭೆ

200ನೇ ಪಂದ್ಯ ಆಡಿದ ಚೆಟ್ರಿ: ಬೆಂಗಳೂರು ಎಫ್‌ಸಿಗೆ ಜಯದ ಸಂಭ್ರಮ

ಬೆಂಗಳೂರು ಫುಟ್‌ಬಾಲ್ ಕ್ಲಬ್ ಇಂಡಿಯನ್ ಸೂಪರ್ ಲೀಗ್‌ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಕ್ಲೀಟನ್ ಸಿಲ್ವಾ ಎರಡು ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರೆ ನಾಯಕ ಸುನಿಲ್ ಚೆಟ್ರಿ ಎರಡು ಗೋಲು ದಾಖಲಿಸಿದರು. ಇವರಿಬ್ಬರ ಆಟದ ನೆರವಿನಿಂದ ಮುಂಬೈ ಸಿಟಿ ಎಫ್‌ಸಿಯನ್ನು ಬಿಎಫ್‌ಸಿ 4–2ರಲ್ಲಿ ಮಣಿಸಿತು.
Last Updated 16 ಫೆಬ್ರುವರಿ 2021, 2:31 IST
200ನೇ ಪಂದ್ಯ ಆಡಿದ ಚೆಟ್ರಿ: ಬೆಂಗಳೂರು ಎಫ್‌ಸಿಗೆ ಜಯದ ಸಂಭ್ರಮ
ADVERTISEMENT
ADVERTISEMENT
ADVERTISEMENT