ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

PHOTOS | ಎಟಿಕೆ ಮೋಹನ್ ಬಾಗನ್ ಮಣಿಸಿದ ಮುಂಬೈ ಸಿಟಿ ಎಫ್‌ಸಿ ISL ಚಾಂಪಿಯನ್

ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ 7ನೇ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫತೋರ್ಡಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮುಂಬೈ ತಂಡವು 2–1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡದ ವಿರುದ್ಧ ಗೆಲುವು ದಾಖಲಿಸಿತು. (ಚಿತ್ರ ಕೃಪೆ: ಪಿಟಿಐ)
Published : 14 ಮಾರ್ಚ್ 2021, 5:46 IST
ಫಾಲೋ ಮಾಡಿ
Comments
ಕಾಲ್ಚೆಂಡಿನ ಆಟದಲ್ಲೂ ಮುಂಬೈ ಮೇಲುಗೈ
ಕಾಲ್ಚೆಂಡಿನ ಆಟದಲ್ಲೂ ಮುಂಬೈ ಮೇಲುಗೈ
ADVERTISEMENT
ಎಟಿಕೆ ತಂಡದ ಪರ ಡೇವಿಡ್ ವಿಲಿಯಮ್ಸ್ ಮೊದಲ ಗೋಲು ಬಾರಿಸಿದರು
ಎಟಿಕೆ ತಂಡದ ಪರ ಡೇವಿಡ್ ವಿಲಿಯಮ್ಸ್ ಮೊದಲ ಗೋಲು ಬಾರಿಸಿದರು
90ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿದ ಮುಂಬೈ ಸಿಟಿಯ ಬಿಪಿನ್ ಸಿಂಗ್
90ನೇ ನಿಮಿಷದಲ್ಲಿ ನಿರ್ಣಾಯಕ ಗೋಲು ಬಾರಿಸಿದ ಮುಂಬೈ ಸಿಟಿಯ ಬಿಪಿನ್ ಸಿಂಗ್
ಲೀಗ್ ವಿನ್ನರ್ಸ್ ಶೀಲ್ಡ್ ಕೂಡಾ ಮುಂಬೈ ಪಾಲಾಗಿತ್ತು. ಎಎಫ್‌ಸಿ ಟೂರ್ನಿಗೂ ಅರ್ಹತೆಯನ್ನು ಪಡೆದಿದೆ.
ಲೀಗ್ ವಿನ್ನರ್ಸ್ ಶೀಲ್ಡ್ ಕೂಡಾ ಮುಂಬೈ ಪಾಲಾಗಿತ್ತು. ಎಎಫ್‌ಸಿ ಟೂರ್ನಿಗೂ ಅರ್ಹತೆಯನ್ನು ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT