ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ATK

ADVERTISEMENT

ಹಿತಾಸಕ್ತಿ ಸಂಘರ್ಷ: ಎಟಿಕೆ ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತ್ಯಜಿಸಲಿರುವ ಗಂಗೂಲಿ

ಹಿತಾಸಕ್ತಿ ಸಂಘರ್ಷ ನಿಯಮ ಉಲ್ಲಂಘನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಇಂಡಿಯನ್ ಸೂಪರ್ ಲೀಗ್‌ನಲ್ಲಿ(ಐಎಸ್‌ಎಲ್) ಎಟಿಕೆ ಮೋಹನ್ ಬಾಗನ್ ಫ್ರಾಂಚೈಸಿಯ ನಿರ್ದೇಶಕ ಹುದ್ದೆಯನ್ನು ತೊರೆಯಲು ಸೌರವ್ ಗಂಗೂಲಿ ನಿರ್ಧರಿಸಿದ್ದಾರೆ ಎಂಬುದು ವರದಿಯಾಗಿದೆ.
Last Updated 28 ಅಕ್ಟೋಬರ್ 2021, 10:19 IST
ಹಿತಾಸಕ್ತಿ ಸಂಘರ್ಷ: ಎಟಿಕೆ ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತ್ಯಜಿಸಲಿರುವ ಗಂಗೂಲಿ

ಎಎಫ್‌ಸಿ ಕಪ್‌ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿ– ಎಟಿಕೆಎಂಬಿ ಹಣಾಹಣಿ

ಬೆಂಗಳೂರು ಎಫ್‌ಸಿ ತಂಡವು ಎರಡು ವರ್ಷಗಳ ಬಳಿಕ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವನ್ನು ಮಣಿಸುವ ಛಲದಲ್ಲಿದೆ. ಎಎಫ್‌ಸಿ ಫುಟ್‌ಬಾಲ್ ಟೂರ್ನಿಯ ಡಿ ಗುಂಪಿನಲ್ಲಿ ಉಭಯ ತಂಡಗಳ ನಡುವಣ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.
Last Updated 17 ಆಗಸ್ಟ್ 2021, 13:30 IST
ಎಎಫ್‌ಸಿ ಕಪ್‌ ಫುಟ್‌ಬಾಲ್ ಟೂರ್ನಿ: ಬಿಎಫ್‌ಸಿ– ಎಟಿಕೆಎಂಬಿ ಹಣಾಹಣಿ

PHOTOS | ಎಟಿಕೆ ಮೋಹನ್ ಬಾಗನ್ ಮಣಿಸಿದ ಮುಂಬೈ ಸಿಟಿ ಎಫ್‌ಸಿ ISL ಚಾಂಪಿಯನ್

ಮುಂಬೈ ಸಿಟಿ ಎಫ್‌ಸಿ ತಂಡವು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯ 7ನೇ ಆವೃತ್ತಿಯ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಫತೋರ್ಡಾ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್‌ನಲ್ಲಿ ಮುಂಬೈ ತಂಡವು 2–1 ಗೋಲುಗಳಿಂದ ಎಟಿಕೆ ಮೋಹನ್ ಬಾಗನ್ ತಂಡದ ವಿರುದ್ಧ ಗೆಲುವು ದಾಖಲಿಸಿತು. (ಚಿತ್ರ ಕೃಪೆ: ಪಿಟಿಐ)
Last Updated 14 ಮಾರ್ಚ್ 2021, 5:46 IST
PHOTOS | ಎಟಿಕೆ ಮೋಹನ್ ಬಾಗನ್ ಮಣಿಸಿದ ಮುಂಬೈ ಸಿಟಿ ಎಫ್‌ಸಿ ISL ಚಾಂಪಿಯನ್
err

ಐಎಸ್‌ಎಲ್‌: ನೆರಿಜಸ್ ಕಾಲ್ಚಳಕಕ್ಕೆ ಎಟಿಕೆಎಂಬಿ ತತ್ತರ

ಹ್ಯಾಟ್ರಿಕ್ ಗೆಲುವಿನೊಂದಿಗೆ ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ಎಟಿಕೆ ಮೋಹನ್ ಬಾಗನ್ ತಂಡ ನೆರಿಜಸ್ ವಲ್‌ಸ್ಕಿಸ್ ಅವರ ಕಾಲ್ಚಳಕಕ್ಕೆ ಬೆದರಿತು. ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ವಲ್‌ಸ್ಕಿಸ್ ಗಳಿಸಿದ ಎರಡು ಗೋಲುಗಳ ನೆರವಿನಿಂದ ಜೆಮ್ಶೆಡ್‌ಪುರ ಎಫ್‌ಸಿ ತಂಡ ಎಟಿಕೆಎಂಬಿಯನ್ನು 2–1ರಲ್ಲಿ ಮಣಿಸಿತು.
Last Updated 7 ಡಿಸೆಂಬರ್ 2020, 19:30 IST
ಐಎಸ್‌ಎಲ್‌: ನೆರಿಜಸ್ ಕಾಲ್ಚಳಕಕ್ಕೆ ಎಟಿಕೆಎಂಬಿ ತತ್ತರ

ಎಟಿಕೆ ಮೋಹನ್ ಬಾಗನ್ ವಿರುದ್ಧ ತ್ರಿ–ಸ್ಟಾರ್ ವಾರ್

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಆಡಲು ಸಜ್ಜಾಗುತ್ತಿರುವ ಎಟಿಕೆ ಮೋಹನ್ ಬಾಗನ್ ತಂಡ ಕಣಕ್ಕೆ ಇಳಿಯುವ ಮೊದಲೇ ವಿವಾದ ಎಬ್ಬಿಸಿದ್ದು ಫುಟ್‌ಬಾಲ್ ಪ್ರಿಯರ ನಗರ ಕೋಲ್ಕತ್ತದ ಜನರು ಸಾಮಾಜಿಕ ತಾಣಗಳಲ್ಲಿ ತಂಡದ ವಿರುದ್ಧ ’ಸಮರ‘ ಸಾರಿದ್ದಾರೆ. ತಂಡದ ಜೆರ್ಸಿಯಲ್ಲಿ ಅಚ್ಚಾಗಿರುವ ಮೂರು ನಕ್ಷತ್ರಗಳ ಬಗ್ಗೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳನ್ನು ಹರಿಬಿಟ್ಟಿದ್ದಾರೆ.
Last Updated 2 ನವೆಂಬರ್ 2020, 19:30 IST
ಎಟಿಕೆ ಮೋಹನ್ ಬಾಗನ್ ವಿರುದ್ಧ ತ್ರಿ–ಸ್ಟಾರ್ ವಾರ್

ಫುಟ್‌ಬಾಲ್‌ | ಎಟಿಕೆ–ಬಾಗನ್‌ ವಿಲೀನ

ಏಷ್ಯಾದ ಅತ್ಯಂತ ಹಳೆಯ ಕ್ಲಬ್‌ಗಳಲ್ಲಿ ಒಂದಾಗಿರುವ ಮೋಹನ್‌ ಬಾಗನ್‌ ಹಾಗೂ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ದಾಖಲೆಯ ಮೂರು ಪ್ರಶಸ್ತಿ ಗೆದ್ದಿರುವ ಎಟಿಕೆ ಕ್ಲಬ್‌ಗಳು ಶುಕ್ರವಾರ ಅಧಿಕೃತವಾಗಿ ವಿಲೀನಗೊಂಡವು.
Last Updated 11 ಜುಲೈ 2020, 2:39 IST
ಫುಟ್‌ಬಾಲ್‌ | ಎಟಿಕೆ–ಬಾಗನ್‌ ವಿಲೀನ

ಖಾಲಿ ಕ್ರೀಡಾಂಗಣದಲ್ಲಿ ಫೈನಲ್‌: ಎಟಿಕೆಗೆ ಮೂರನೇ ಐಎಸ್‌ಎಲ್ ಪ್ರಶಸ್ತಿ

ಆರಂಭದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿ, ಕೋಚ್ ಬದಲಾದ ನಂತರ ಗೆಲುವಿನ ಹಾದಿಯಲ್ಲಿ ಸಾಗಿದ ಚೆನ್ನೈಯಿನ್ ಎಫ್‌ಸಿಯ ಕನಸು ಫೈನಲ್‌ನಲ್ಲಿ ಈಡೇರಲಿಲ್ಲ. ಎಟಿಕೆ ತಂಡದ ಆಕ್ರಮಣಕಾರಿ ಆಟಕ್ಕೆ ಬೆರಗಾದ ಚೆನ್ನೈಯಿನ್ ಸೋಲಿಗೆ ಶರಣಾಯಿತು.
Last Updated 14 ಮಾರ್ಚ್ 2020, 19:45 IST
ಖಾಲಿ ಕ್ರೀಡಾಂಗಣದಲ್ಲಿ ಫೈನಲ್‌: ಎಟಿಕೆಗೆ ಮೂರನೇ ಐಎಸ್‌ಎಲ್ ಪ್ರಶಸ್ತಿ
ADVERTISEMENT

ಇಂದು ಐಎಸ್‌ಎಲ್‌ ಫೈನಲ್‌: ಯಾರ ಮುಡಿಗೆ ಮೂರನೇ ಕಿರೀಟ?

ಪ್ರೇಕ್ಷಕರಿಲ್ಲದೇ ನಡೆಯಲಿರುವ ಪಂದ್ಯ
Last Updated 13 ಮಾರ್ಚ್ 2020, 19:45 IST
ಇಂದು ಐಎಸ್‌ಎಲ್‌ ಫೈನಲ್‌: ಯಾರ ಮುಡಿಗೆ ಮೂರನೇ ಕಿರೀಟ?

ಐಎಸ್‌ಎಲ್‌ ಫೈನಲ್‌ಗೆ ಪ್ರೇಕ್ಷಕರಿಲ್ಲ

ಚೆನ್ನೈಯಿನ್ ಎಫ್‌ಸಿ ಹಾಗೂ ಎಟಿಕೆ ಎಫ್‌ಸಿ ನಡುವಣ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವನ್ನು ಪ್ರೇಕ್ಷಕರಿಲ್ಲದೆಯೇ ನಡೆಸಲು ನಿರ್ಧರಿಸಲಾಗಿದೆ.
Last Updated 12 ಮಾರ್ಚ್ 2020, 19:30 IST
ಐಎಸ್‌ಎಲ್‌ ಫೈನಲ್‌ಗೆ ಪ್ರೇಕ್ಷಕರಿಲ್ಲ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿ ಫೈನಲ್‌ ಕನಸು ಭಗ್ನ

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಆರನೇ ಆವೃತ್ತಿಯಲ್ಲಿ ಫೈನಲ್‌ ಪ್ರವೇಶಿಸುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡದ ಕನಸು ಭಾನುವಾರ ಭಗ್ನಗೊಂಡಿತು.
Last Updated 8 ಮಾರ್ಚ್ 2020, 19:45 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿ ಫೈನಲ್‌ ಕನಸು ಭಗ್ನ
ADVERTISEMENT
ADVERTISEMENT
ADVERTISEMENT