ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Indian Super League

ADVERTISEMENT

ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಪ್ರಸಕ್ತ ಋತುವಿನ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಟೂರ್ನಿ ಗುರುವಾರ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಮತ್ತು ಕೇರಳ ಬ್ಲಾಸ್ಟರ್ಸ್ ಎಫ್‌ಸಿ ತಂಡಗಳು ಮುಖಾಮುಖಿಯಾಗಲಿವೆ.
Last Updated 20 ಸೆಪ್ಟೆಂಬರ್ 2023, 16:21 IST
ಇಂಡಿಯನ್‌ ಸೂಪರ್‌ ಲೀಗ್‌ನ ಟೂರ್ನಿ: ಜಯದ ಆರಂಭದ ಛಲದಲ್ಲಿ ಬೆಂಗಳೂರು

ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಮೇಲೆ ಕಣ್ಣಿಟ್ಟಿರುವ ಬೆಂಗಳೂರು ಎಫ್‌ಸಿ ತಂಡ, ಭಾನುವಾರ ನಡೆಯಲಿರುವ ಎರಡನೇ ಲೆಗ್‌ ಸೆಮಿಫೈನಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ವಿರುದ್ಧ ಪೈಪೋಟಿ ನಡೆಸಲಿದೆ.
Last Updated 11 ಮಾರ್ಚ್ 2023, 19:32 IST
ಐಎಸ್‌ಎಲ್‌: ಫೈನಲ್‌ ಕನಸಲ್ಲಿ ಬಿಎಫ್‌ಸಿ, ಸೆಮಿಯಲ್ಲಿ ಮುಂಬೈ ವಿರುದ್ಧ ಸೆಣಸು

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಸೆಮಿಯಲ್ಲಿ ಇಂದು ಮುಂಬೈ ವಿರುದ್ಧ ಸೆಣಸು
Last Updated 6 ಮಾರ್ಚ್ 2023, 19:45 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ

ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬ್ಲಾಸ್ಟರ್ಸ್‌ ಸವಾಲು

‘ಪ್ಲೇಆಫ್‌’ ಸ್ಥಾನ ಖಾತರಿಗೆ ಜಯ ಅಗತ್ಯ
Last Updated 11 ಫೆಬ್ರವರಿ 2023, 4:59 IST
ಇಂಡಿಯನ್‌ ಸೂಪರ್‌ ಲೀಗ್‌: ಬಿಎಫ್‌ಸಿಗೆ ಬ್ಲಾಸ್ಟರ್ಸ್‌ ಸವಾಲು

ಇಂಡಿಯನ್ ಸೂಪರ್ ಲೀಗ್‌: ಗುರು‍ಪ್ರೀತ್ ಒಪ್ಪಂದ ವಿಸ್ತರಣೆ

ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಫ್ರಾಂಚೈಸ್‌ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ) ಜೊತೆಗೆ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರ ಒಪ್ಪಂದ ಐದು ವರ್ಷ ವಿಸ್ತರಣೆಯಾಗಿದೆ.
Last Updated 3 ಫೆಬ್ರವರಿ 2023, 12:53 IST
ಇಂಡಿಯನ್ ಸೂಪರ್ ಲೀಗ್‌: ಗುರು‍ಪ್ರೀತ್ ಒಪ್ಪಂದ ವಿಸ್ತರಣೆ

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ–ಒಡಿಶಾ ಪೈಪೋಟಿ ಇಂದು

ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಶನಿವಾರ ಒಡಿಶಾ ಎಫ್‌ಸಿ ತಂಡವನ್ನು ಎದುರಿಸಲಿದ್ದಾರೆ.
Last Updated 13 ಜನವರಿ 2023, 19:30 IST
ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಬಿಎಫ್‌ಸಿ–ಒಡಿಶಾ ಪೈಪೋಟಿ ಇಂದು

ಐಎಸ್‌ಎಲ್‌: ಚೆಟ್ರಿ ಬಳಗಕ್ಕೆ ಜಯದ ವಿಶ್ವಾಸ, ಎಟಿಕೆಎಂಬಿ ಸವಾಲು

ಕಳೆದ ಪಂದ್ಯದಲ್ಲಿ ಎಫ್‌ಸಿ ಗೋವಾ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಇಂಡಿಯನ್ ಸೂಪರ್ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಶನಿವಾರ ಎಟಿಕೆ ಮೋಹನ್ ಬಾಗನ್ ಸವಾಲಿಗೆ ಸಜ್ಜಾಗಿದೆ.
Last Updated 2 ಡಿಸೆಂಬರ್ 2022, 14:34 IST
ಐಎಸ್‌ಎಲ್‌: ಚೆಟ್ರಿ ಬಳಗಕ್ಕೆ ಜಯದ ವಿಶ್ವಾಸ, ಎಟಿಕೆಎಂಬಿ ಸವಾಲು
ADVERTISEMENT

ಫುಟ್‌ಬಾಲ್: ಮುಂಬೈಗೆ ಶರಣಾದ ಬಿಎಫ್‌ಸಿ

ಮುಂಬೈ ಫುಟ್‌ಬಾಲ್ ಅರೆನಾದಲ್ಲಿ ಗುರುವಾರ ನಡೆದ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಮುಂಬೈ ಸಿಟಿ ತಂಡವು 4–0ಯಿಂದ ಬೆಂಗಳೂರು ತಂಡವನ್ನು ಸೋಲಿಸಿತು.
Last Updated 17 ನವೆಂಬರ್ 2022, 18:03 IST
fallback

ಇಂಡಿಯನ್‌ ಸೂಪರ್‌ ಲೀಗ್‌: ಈಸ್ಟ್‌ ಬೆಂಗಾಲ್‌ಗೆ ಗೆಲುವು, ಬಿಎಫ್‌ಸಿಗೆ ನಿರಾಸೆ

;
Last Updated 11 ನವೆಂಬರ್ 2022, 19:32 IST
ಇಂಡಿಯನ್‌ ಸೂಪರ್‌ ಲೀಗ್‌: ಈಸ್ಟ್‌ ಬೆಂಗಾಲ್‌ಗೆ ಗೆಲುವು, ಬಿಎಫ್‌ಸಿಗೆ ನಿರಾಸೆ

ಐಎಸ್‌ಎಲ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ, ಈಸ್ಟ್‌ ಬೆಂಗಾಲ್‌ ವಿರುದ್ಧ ಹೋರಾಟ

ಸತತ ಎರಡು ಸೋಲಿನ ನಿರಾಸೆಯಿಂದ ಹೊರಬರುವ ಪ್ರಯತ್ನದಲ್ಲಿರುವ ಬೆಂಗಳೂರು ಎಫ್‌ಸಿ ತಂಡ, ಇಂಡಿಯನ್‌ ಸೂಪರ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಶುಕ್ರವಾರ ಈಸ್ಟ್‌ ಬೆಂಗಾಲ್‌ ಎಫ್‌ಸಿಯ ಸವಾಲು ಎದುರಿಸಲಿದೆ.
Last Updated 10 ನವೆಂಬರ್ 2022, 19:31 IST
ಐಎಸ್‌ಎಲ್‌: ಬಿಎಫ್‌ಸಿಗೆ ಗೆಲುವಿನ ವಿಶ್ವಾಸ, ಈಸ್ಟ್‌ ಬೆಂಗಾಲ್‌ ವಿರುದ್ಧ ಹೋರಾಟ
ADVERTISEMENT
ADVERTISEMENT
ADVERTISEMENT