ಗುರುವಾರ , ಡಿಸೆಂಬರ್ 3, 2020
21 °C

ಧನ್‌ಬಾದ್‌ಗೆ ಶೇಖರ್ ಕೋಚ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಜಾರ್ಖಂಡ್‌ನ ಧನ್‌ ಬಾದ್‌ ಫುಟ್‌ಬಾಲ್ ಅಕಾ ಡೆಮಿಗೆ ತರಬೇತುದಾರರಾಗಿ ಮುಂಬೈ–ಕರ್ನಾಟಕ ಸ್ಪೋರ್ಟ್ಸ್ ಅಸೋಸಿಯೇಷನ್‌ ಮಾಜಿ ಕೋಚ್‌ ಶೇಖರ್ ಬಂಗೇರ ಆಯ್ಕೆ ಯಾಗಿದ್ದಾರೆ.

ಆಲ್‌ ಇಂಡಿಯಾ ಫುಟ್‌ಬಾಲ್ ಫೆಡರೇಷನ್‌ ಆಯೋಜಕತ್ವದ 18 ವರ್ಷ ದೊಳಗಿನವರ  ಇಂಡಿಯನ್ ಲೀಗ್ ಇದೇ ತಿಂಗಳ ಕೊನೆಯಲ್ಲಿ ಜರುಗಲಿದ್ದು ಧನ್‌ಬಾದ್ ತಂಡಕ್ಕೆ ಶೇಖರ್ ಬಂಗೇರ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಧನ್‌ಬಾದ್‌ ಅಕಾಡೆಮಿಯು ಗೋವಾ, ಕೇರಳ, ಮಹಾರಾಷ್ಟ್ರದಲ್ಲಿ ಅಕಾಡೆಮಿಗಳನ್ನು ಹೊಂದಿದ್ದು ಶೇಖರ್ ಬಂಗೇರ ಅವರನ್ನು ಮುಖ್ಯ ಕೋಚ್ ಆಗಿ ನಿಯುಕ್ತಿಗೊಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು