ಶನಿವಾರ, ಏಪ್ರಿಲ್ 4, 2020
19 °C

ಫುಟ್‌ಬಾಲ್‌: ಯುವ ತಂಡಕ್ಕೆ 1–0 ಗೆಲುವು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ 17 ವರ್ಷದೊಳಗಿನ ಮಹಿಳಾ ತಂಡ, ಟರ್ಕಿಯ ಟರ್ಕ್ಲರ್‌ನಲ್ಲಿ ಬುಧವಾರ ನಡೆದ ಎರಡನೇ ಸೌಹಾರ್ದ ಫುಟ್‌ ಬಾಲ್‌ ಪಂದ್ಯದಲ್ಲಿ ರುಮೇನಿಯಾ ತಂಡ ವನ್ನು 1–0 ಗೋಲಿನಿಂದ ಸೋಲಿಸಿತು.

ಪ್ರಿಯಾಂಗ್‌ಕಾ ದೇವಿ 29ನೇ ನಿಮಿಷ ‘ಪೆನಾಲ್ಟಿ’ ಮೂಲಕ ಪಂದ್ಯದ ನಿರ್ಣಾಯಕ ಗೋಲನ್ನು ಗಳಿಸಿದರು. ಭಾನುವಾರ ನಡೆದ ಮೊದಲ ಸೌಹಾರ್ದ ಪಂದ್ಯ 3–3 ಗೋಲುಗಳಿಂದ ಸಮನಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು