ಮೈಸೂರು: ನಿರೀಕ್ಷೆಯಂತೆಯೇ ವಿಜಯಪುರದ ಸೈಕ್ಲಿಸ್ಟ್‌ಗಳು ದಸರಾ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಪ್ರಾಬಲ್ಯ ಸಾಧಿಸಿದರು.

ವರುಣಾ ಗ್ರಾಮದಲ್ಲಿ ಭಾನುವಾರ ನಡೆದ ‘ಟೀಮ್ ಟೈಮ್ ಟ್ರಯಲ್’ ಸ್ಪರ್ಧೆಯ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ವಿಜಯಪುರದ ತಂಡಗಳು ಅಗ್ರಸ್ಥಾನ ಪಡೆದುಕೊಂಡವು.

ಪುರುಷರ ವಿಭಾಗದಲ್ಲಿ ವಿಜಯಪುರ ತಂಡ 50 ಕಿ.ಮೀ ದೂರವನ್ನು 1 ಗಂಟೆ 14 ನಿಮಿಷ 37 ಸೆಕೆಂಡುಗಳಲ್ಲಿ ತಲುಪಿತು. ಮಹಿಳಾ ತಂಡದವರು 25 ಕಿ.ಮೀ ದೂರವನ್ನು 43 ನಿಮಿಷ 8 ಸೆಕೆಂಡುಗಳಲ್ಲಿ ಪೂರೈಸಿದರು.

ಫಲಿತಾಂಶ: ಪುರುಷರ ವಿಭಾಗ: ವಿಜಯಪುರ (ಯಲುಗುರೇಶ್ ಗಡ್ಡಿ, ಮುತ್ತಪ್ಪ ನವಲಹಳ್ಳಿ, ಅಭಿಷೇಕ್ ಮರಣೂರು, ಶಿವಲಿಂಗಪ್ಪ ಯಲಮೇಲಿ, ಕಾಲ: 1 ಗಂ. 14 ಮಿ. 37ಸೆ.)–1, ಬಾಗಲಕೋಟೆ (ಕಾರೆಪ್ಪ, ಶ್ರೀಶೈಲ, ಬಸವರಾಜ, ಮಹಾಂತೇಶ್, ಕಾಲ: 1 ಗಂ. 17 ನಿ. 22 ಸೆ.)–2, ಮೈಸೂರು (ಎಚ್.ಎಂ.ಮಧುಕುಮಾರ್, ಆರ್.ವಿನಯ್, ಕೆ.ವಿ.ವೈಶಾಖ್, ಎಚ್.ಆರ್.ಲಕ್ಷ್ಮೀಶ, ಕಾಲ: 1 ಗಂ. 19 ನಿ.7 ಸೆ.)–3

ಮಹಿಳೆಯರ ವಿಭಾಗ: ವಿಜಯಪುರ (ಅನಿತಾ ಶಿಂಧೆ, ಕಾವೇರಿ ಎಂ., ಸೌಮ್ಯಾ, ಸಾವಿತ್ರಿ, ಕಾಲ: 43 ನಿ. 8 ಸೆ.)–1, ಬಾಗಲಕೋಟೆ (ಸಾಯಿರಾಬಾನು ಲೋದಿ, ದಾನಮ್ಮ ಗುರವ್, ಭಾವನಾ ಪಾಟೀಲ, ಅನುಪಮಾ, ಕಾಲ: 46 ನಿ. 7 ಸೆ.)–2, ಗದಗ (ರೇಣುಕಾ, ನೇತ್ರಾ, ಅಂಜಲಿ, ಪವಿತ್ರಾ, ಕಾಲ: 47 ನಿ. 28 ಸೆ)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.