ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಮೊದಲ ಮೂರು ಸ್ಥಾನ ಪಡೆದ ಮಾನಸಾ ಲಕ್ಷ್ಮಿ ಹಾಗೂ ಪೂಜಾ
ರಾಯಚೂರಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಮಹಿಳೆಯರ ವಿಭಾಗದ 1500 ಮೀಟರ್ ಓಟದಲ್ಲಿ ಬಹುಮಾನ ಗೆದ್ದ ರಾಯಚೂರಿನ ಯಲ್ಲಮ್ಮ ಶ್ರೀಷಾ ಹಾಗೂ ಶ್ರೀಲತಾ
ರಾಯಚೂರಿನಲ್ಲಿ ನಡೆದ ಬಾಲಕಿಯರ ಕಬಡ್ಡಿ ಪಂದ್ಯದಲ್ಲಿ ಅರಕೇರಾ ತಂಡದ ಮೇಲೆ ದಾಳಿ ಇಟ್ಟ ಲಿಂಗಸೂಗುರು ತಂಡದ ರೈಡರ್